ಸನಾತನ ಧರ್ಮವನ್ನು ಅವಮಾನಿಸುವುದೆಂದರೆ, ತನ್ನ ಅಜ್ಞಾನವನ್ನು ಪ್ರದರ್ಶಿಸುವುದು !

ಸದ್ಯ ಸನಾತನ ಧರ್ಮದ ವಿಷಯದಲ್ಲಿ ಏನು ಬೇಕಾದರೂ ಮಾತನಾಡುವ ಮತ್ತು ಬರೆಯುವ ಜನರು ನಮ್ಮ ಸುತ್ತಮುತ್ತಲಿದ್ದಾರೆ. ‘ಏನಾದರೂ ಮಾಡುವುದು ಮತ್ತು ಸನಾತನ ಧರ್ಮಕ್ಕೆ ಹೆಸರನ್ನಿಡುವುದು ಮತ್ತು ಆ ಧರ್ಮವನ್ನು ನಷ್ಟಗೊಳಿಸಬೇಕು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ‘ಸತ್ಸೇವೆ’ಯ ವಿಷಯದಲ್ಲಿ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ನಾಮ, ಸತ್ಸಂಗ ಮತ್ತು ಸತ್ಸೇವೆ…’, ಹೀಗೆ ಸಾಧನೆಯ ಸ್ತರಗಳಿವೆ. ಸೇವೆಯು ಮುಂದಿನ ಮೆಟ್ಟಿಲಾಗಿದೆ. ಹೊಸ ಸಾಧಕರಿಗೆ ‘ನಾಮಜಪವನ್ನು ಮಾಡಿರಿ’, ಎಂದು ಹೇಳಲಾಗುತ್ತದೆ. ಸಮಷ್ಟಿ ಸೇವೆಯನ್ನು ಮಾಡುವುದರಿಂದ ಎಷ್ಟೋ ಪಟ್ಟುಗಳಲ್ಲಿ ಲಾಭವಾಗುತ್ತದೆ.

ಸ್ವಂತ ‘ಕರೀಯರದೊಡನೆ ದೇಶದ ಭವಿಷ್ಯದತ್ತವೂ ಗಮನ ನೀಡಿ !

ಲೋಕಮಾನ್ಯ ತಿಲಕ, ಸ್ವಾತಂತ್ರ್ಯವೀರ ಸಾವರಕರ, ನೇತಾಜಿ ಸುಭಾಷಚಂದ್ರ ಬೋಸ ಇವರು ಒಂದು ವೇಳೆ ಶಿಕ್ಷಣ ಮುಗಿಸಿ ದೊಡ್ಡವರಾದ ಮೇಲೆ ತಮ್ಮ ‘ಕರಿಯರ ಮಾಡಿದ್ದರೆ, ಹಿಂದುಸ್ಥಾನವು ಸ್ವತಂತ್ರವಾಗುತ್ತಿತ್ತೇ ?

ಏರು ಮಾರ್ಗದಲ್ಲಿ ನಡೆಯುವಾಗ ‘ಮಾರ್ಗದ ಒಂದು ಬದಿಯಿಂದ ಇನ್ನೊಂದು ಬದಿಗೆ ನಂತರ ಅಲ್ಲಿಂದ ಇನ್ನೊಂದು ಬದಿಗೆ’ ಹೀಗೆ ಹಾವಿನ ಚಲನೆಯ ಹಾಗೆ ನಡೆಯುವುದರಿಂದಾಗುವ ಲಾಭ

‘ನಾನು ಅನೇಕ ವರ್ಷಗಳ ಹಿಂದೆ ಪ್ರಸಾರಕ್ಕಾಗಿ ನೈನಿತಾಲಕ್ಕೆ ಹೋಗಿದ್ದೆನು. ಆಗ ಅಲ್ಲಿ ಒಂದು ಏರುಮಾರ್ಗ ಇರುವ ಮಾರ್ಗದಲ್ಲಿ ಆ ನಗರದ ಕಾರ್ಮಿಕರು ಬೆನ್ನಿನ ಮೇಲೆ ಭಾರವನ್ನಿಟ್ಟು ಕೊಂಡು ಹೋಗುತ್ತಿದ್ದರು.

ಜಾತ್ಯತೀತರು ಇಂತಹವರಿಗೆ ಸರ್ವಧರ್ಮಸಮಭಾವದ ಬುದ್ಧಿಮಾತು ಹೇಳುವರೇ ?

ನಟ ಶಾರುಖ್ ಖಾನ್ ಮತ್ತು ಅವರ ಕುಟುಂಬದವರು ಶಿರ್ಡಿಯಲ್ಲಿ ಶ್ರೀ ಸಾಯಿಬಾಬಾರ ದರ್ಶನ ಪಡೆದರು. ಈ ಕಾರಣದಿಂದಾಗಿ, ಮುಸಲ್ಮಾನ ಮೂಲಭೂತವಾದಿಗಳು ಶಾರುಖ್ ಖಾನ್ ಇವರು ಮೂರ್ತಿ ಪೂಜಿಸುತ್ತಾರೆ ಎಂದು ಆರೋಪಿಸಿದರು

ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾಗುವ ಸ್ಪರ್ಧೆಗಳಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಬಹುಮಾನವೆಂದು ನೀಡಿರಿ !

ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಎಲ್ಲ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಾರ್ಷಿಕ ಸ್ನೇಹಸಮ್ಮೇಳನಗಳ ಆಯೋಜನೆಯನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಆಸಕ್ತಿಗನುಸಾರ ಗಾಯನ, ನೃತ್ಯ, ನಾಟಕ, ಏಕಪಾತ್ರಾಭಿನಯ ಮುಂತಾದವುಗಳನ್ನು ಪ್ರಸ್ತುತಪಡಿಸುತ್ತಾರೆ.

ಇದು ವೈದ್ಯಕೀಯ ಜಿಹಾದಿಗಳ ನಿಜ ಸ್ವರೂಪ !

ಭಾರತ ದೇಶದ ರಾಷ್ಟ್ರೀಯ ಆಯುರ್ವಿಜ್ಞಾನ ಆಯೋಗ ಹೊಸದಾದ ಲಾಂಛನವನ್ನು ಸ್ವೀಕರಿಸಿದ್ದು ಅದರಲ್ಲಿ ಆಯುರ್ವೇದದ ದೇವತೆಯಾದ ಭಗವಾನ ಧನವಂತರಿಯವರ ಬಣ್ಣದ ಪ್ರತಿಮೆಯನ್ನು ಅಳವಡಿಸಲಾಗಿದೆ.

ಸಾಧನೆಯನ್ನು ಮಾಡಿ ಉನ್ನತಿಯನ್ನು ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಪ್ರಕ್ಷೇಪಿಸುವುದನ್ನು ತೋರಿಸುವ ಪ್ರಯೋಗ

‘ಸಾಧಕರ ಅಥವಾ ಜಿಜ್ಞಾಸುಗಳ ಸತ್ಸಂಗದಲ್ಲಿ ‘ಸಾಧನೆಯನ್ನು ಮಾಡಿ ಉನ್ನತಿ ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಹೇಗೆ ಪ್ರಕ್ಷೇಪಿಸುತ್ತದೆ ?’, ಇದರ ಪ್ರಯೋಗವನ್ನು ತೋರಿಸಲಾಗುತ್ತದೆ’ ಇದರಲ್ಲಿ ಮುಂದಿನ ೩ ಪ್ರಯೋಗಗಳನ್ನು ತೋರಿಸಲಾಗುತ್ತದೆ.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ರಾಮರಾಜ್ಯದ ಪ್ರಜೆಗಳು ಸಾತ್ತ್ವಿಕರಾಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತಹ ಆದರ್ಶ ರಾಜನು ಲಭಿಸಿದನು. ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶ ವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ.

ಸಂತರನ್ನು ಬಾಹ್ಯದೃಷ್ಟಿಯಿಂದಲ್ಲ, ಅಂತರ್ಮುಖ ದೃಷ್ಟಿಯಿಂದ ನೋಡಿ !

ಸಂತರು ಕೆಲವು ಸಾಧಕರಿಗೆ ತಪ್ಪು ಹೇಳಿದರೆ, ಆ ಸಾಧಕರು ‘ಈಗ ಸಂತರಿಗೆ ನಮ್ಮ ಬಗ್ಗೆ ಬೇಸರವಾಗಿದೆ’, ಎಂಬ ಪೂರ್ವಗ್ರಹವನ್ನು ಇಟ್ಟುಕೊಳ್ಳುತ್ತಾರೆ.