ಕರ್ನಾಟಕದಲ್ಲಿನ ಅನೇಕ ದೇವಸ್ಥಾನಗಳ ವಾರ್ಷಿಕ ಉತ್ಸವಗಳಲ್ಲಿ ಮುಸಲ್ಮಾನ ಅಂಗಡಿಯವರಿಗೆ ಅನುಮತಿ ಇಲ್ಲ !
ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ
ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ
ದೇವಸ್ಥಾನದ ಆಡಳಿತ ಶ್ಲಾಘನೀಯ ನಿರ್ಧಾರ! ವಾಸ್ತವವಾಗಿ, ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಹಿಂದೂಗಳು ಎಂದಾದರೂ ಹೆಚ್ಚಿನ ಮಸೀದಿಗಳು ಅಥವಾ ಚರ್ಚ್‌ಗಳ ಹೊರಗೆ ಅಂಗಡಿಗಳನ್ನು ಸ್ಥಾಪಿಸುತ್ತಾರೆಯೇ? ಅಥವಾ ಅದನ್ನು ನೆಟ್ಟರೆ, ಮತಾಂಧರು ಅದರಿಂದ ಏನನ್ನಾದರೂ ಖರೀದಿಸುತ್ತಾರೆಯೇ ?
ಹಿಂದೂಗಳ ದೇವಸ್ಥಾನದ ಸಂದರ್ಭದಲ್ಲಿನ ಮೊಕದ್ದಮೆ ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿಯುತ್ತಿದ್ದರೆ ಜನರಿಗೆ ನ್ಯಾಯ ಹೇಗೆ ದೋರಕುವುದು ? ಪ್ರಜಾಪ್ರಭುತ್ವದಲ್ಲಿ ಇಂತಹ ನ್ಯಾಯ ವ್ಯವಸ್ಥೆ ಅಪೇಕ್ಷಿತವಿಲ್ಲ !
ಈಗ ಕೇಂದ್ರದ ಭಾಜಪ ಸರಕಾರವು ದೇಶದಾದ್ಯಂತ ಸರಕಾರಿಕರಣಗೊಂಡಿರುವ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !
ಫುಲಬಡಿಯಾ ಗ್ರಾಮದ ಕಾಲಿಬಾಡಿ ದುರ್ಗಾದೇವಿ ದೇವಾಲಯದಲ್ಲಿ ಅಪರಿಚಿತರಿಂದ ಗೋಮಾಂಸ ಎಸೆದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಶ್ವ ಹಿಂದು ಪರಿಷತ್ ಪೊಲೀಸರಿಗೆ ದೂರು ನೀಡುತ್ತಾ ‘ಆರೋಪಿಗಳನ್ನು ತಕ್ಷಣ ಬಂಧಿಸದೆ ಹೋದರೆ, ನಾವು ಆಂದೋಲನ ನಡೆಸುವೆವು’, ಎಂದು ಎಚ್ಚರಿಕೆ ನೀಡಿದರು.
ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯ ಪೀಠವು ರಂಗರಾಜನ್ ನರಸಿಂಹನ್ ಇವರ ವಿರುದ್ಧ ಮಾನನಷ್ಟಕ್ಕೆ ಸಂಬಮಧಿಸಿದ ದಾಖಲಿಸಿದ್ದ 2 ಅರ್ಜಿಯನ್ನು ತಳ್ಳಿಹಾಕಿದೆ.
ತಮಿಳುನಾಡಿನ ಒಂದು ದೇವಸ್ಥಾನದಿಂದ 10 ವರ್ಷಗಳ ಹಿಂದೆ ಕಳ್ಳತನವಾದ ಭಗವಾನ ಹನುಮಂತನ ಪ್ರಾಚೀನ ಮೂರ್ತಿಯು ಆಸ್ಟ್ರೇಲಿಯದಲ್ಲಿ ಪತ್ತೆಯಾಗಿದ್ದೂ ಈಗ ಅದನ್ನು ಭಾರತಕ್ಕೆ ತರುವರು, ಎಂದು ಕೇಂದ್ರ ಸಂಸ್ಕøತಿ ಮಂತ್ರಿ ಜಿ. ಕಿಶನ್ ರೆಡ್ಡಿಯವರು ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ ಇವರು ರಾಜ್ಯದ ಕುಂಡಲಪೂರ ಮತ್ತು ಬಾಂದಕಪೂರ ಈ ನಗರಗಳನ್ನು ‘ಪವಿತ್ರ ಕ್ಷೇತ್ರ’ ಎಂದು ಘೋಷಿಸಿದರು. ಈ ಎರಡು ಸ್ಥಳಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ದೇವಾಲಯದಲ್ಲಿ ಹೇಗೆ ದರ್ಶನ ಪಡೆದುಕೊಳ್ಳಬೇಕೆಂದು ಕೂಡ ಹಿಂದೂಗಳಿಗೆ ತಿಳಿದಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದಲೇ ಈ ರೀತಿಯಲ್ಲಿ ಕೃತಿ ಮಾಡುತ್ತಾರೆ. ಹಿಂದು ರಾಷ್ಟ್ರದಲ್ಲಿ ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣ ನೀಡಲಾಗುವುದು !
ಬಿಹಾರದ ಕುಂಡಲಪೂರ ಬೌದ್ಧ ಮಂದಿರದಿಂದ ೨೦೦೦ ರಲ್ಲಿ ಕಳುವಾಗಿದ್ದ ಪಾಷಣದಿಂದ ಕೆತ್ತಲಾದ ಭಗವಾನ್ ಬುದ್ಧನ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿ ಇಟಲಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಗಿದೆ.