ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಂಪೂರ್ಣ ಹಕ್ಕಿದೆ ! – ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ

ದೇವಸ್ಥಾನದ ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಸಂಪೂರ್ಣ ಹಕ್ಕಿದೆ. ಎಂದು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ಮೇಲಿನ ತೀರ್ಪು ನೀಡುವಾಗ ಅಭಿಪ್ರಾಯ ವ್ಯಕ್ತಪಡಿಸಿತು.

ಅಯೋಧ್ಯೆಯಲ್ಲಿರುವ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ಕರ ರದ್ದು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಅಡಿಪಾಯದ ಕಾಮಗಾರಿ ಮುಕ್ತಾಯದ ಹಂತದಲ್ಲಿ !

ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಅಡಿಪಾಯದ ಕಾಮಗಾರಿ ಪೂರ್ಣವಾಗುತ್ತಿದೆ. ದೇವಸ್ಥಾನ ಸಮಿತಿಯಿಂದ ಇದರ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ.

ಗಂಗಾವರಮ್ ಇಲ್ಲಿ ರಾಮನ ದೇವಸ್ಥಾನದಲ್ಲಿ ನುಗ್ಗಿ ಮತಾಂಧ ಕ್ರೈಸ್ತರಿಂದ ಏಸುವಿಗೆ ಪ್ರಾರ್ಥನೆ !

ಕ್ರೈಸ್ತ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರು ಆಂಧ್ರಪ್ರದೇಶದಲ್ಲಿ ಕ್ರೈಸ್ತರಿಗೆ ಮತಾಂತರಕ್ಕಾಗಿ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿರುವ ಆರೋಪ ಮೇಲಿಂದ ಮೇಲೆ ಕೇಳಿಬರುತ್ತಿದೆ. ಈ ರೀತಿ ಇರುವಾಗ ಅವರ ಪೊಲೀಸರಿಂದಲೇ `ಈ ಘಟನೆ ನಡೆದೇ ಇಲ್ಲ’, ಎಂದು ಹೇಳುತ್ತಾ ವಾದವನ್ನು ನಿರಾಕರಿಸಿರುವುದು ಆಶ್ಚರ್ಯವೇನೂ ಇಲ್ಲ ?

ಯಾವಾಗ ಒಂದು ಸಮಾಜದ ಮೇಲೆ ವರ್ಷಾನುಗಟ್ಟಲೆ ಅನ್ಯಾಯವಾಗುತ್ತಿರುತ್ತದೆ, ಆಗ ಯಾವಾಗಲಾದರೂ ಅದು ಉದ್ರಿಕ್ತವಾಗುತ್ತದೆ !

ಕರ್ನಾಟಕದಲ್ಲಿನ ಹಿಂದೂಗಳ ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನ ವ್ಯಾಪಾರಿಗಳ ಮೇಲಿನ ನಿರ್ಬಂಧದ ಪ್ರಕರಣ

ಕೇರಳದಲ್ಲಿ ತಾನು ಯಾವ ಧರ್ಮದವಳೂ ಅಲ್ಲ ಎಂದು ಬರೆದುಕೊಟ್ಟಿದ್ದರಿಂದ ಜನ್ಮತಃ ಮುಸಲ್ಮಾನ ನೃತ್ಯಾಂಗನೆಗೆ ದೇವಸ್ಥಾನದಲ್ಲಿ ಭರತನಾಟ್ಯಂ ನೃತ್ಯವನ್ನು ಸಾದರಪಡಿಸಲು ನಿರಾಕರಿಸಲಾಯಿತು !

ರಾಜ್ಯದಲ್ಲಿನ ಕೂಡಲಮಣಿಕ್ಯಮ್‌ ದೇವಸ್ಥಾನದಲ್ಲಿ ಪೂಜೆಯನ್ನು ಸಾದರಪಡಿಸುವ ಅಥವಾ ಕಾರ್ಯಕ್ರಮವನ್ನು ಸಾದರ ಪಡಿಸುವ ಕಲಾವಿದರು ಹಿಂದೂಗಳಾಗಿರುವುದು ಅನಿವಾರ್ಯ !

ಜಮ್ಮೂ-ಕಾಶ್ಮೀರದಲ್ಲಿ ಶಾರದಾ ದೇವಸ್ಥಾನದ ನಿರ್ಮಾಣಕ್ಕೆ ಆರಂಭ !

ದೇವಸ್ಥಾನದ ನಿರ್ಮಾಣದೊಂದಿಗೆ ಅದರ ಶಾಶ್ವತ ರಕ್ಷಣೆಗಾಗಿ ಜಿಹಾದಿ ಭಯೋತ್ಪಾದಕರ ವಿರುದ್ಧ ಪ್ರಭಾವಿ ಉಪಾಯಯೋಜನೆಗಳನ್ನು ರಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಭಾಗ್ಯನಗರ (ತೆಲಂಗಾಣ) ಇಲ್ಲಿಯ ದೇವಸ್ಥಾನದ ಅಧ್ಯಕ್ಷರ ಮೇಲೆ ಗೋ ಹತ್ಯೆಗಾಗಿ ಹಸು ಮಾರಾಟ ಮಾಡಿದಕ್ಕಾಗಿ ಅಪರಾಧ ದಾಖಲು !

ನಗರದ ಒಂದು ಕಸಾಯಿಖಾನೆಗೆ ಹಸುವನ್ನು ಮಾರಿರುವ ಆರೋಪದ ಮೇಲೆ ಡಬೀರಪುರಾ ಪೊಲೀಸರು ಕೊಮಟವಾಡಿ ಇಲ್ಲಿಯ ಪೋಚಮ್ಮ ದೇವಸ್ಥಾನದ ಅಧ್ಯಕ್ಷ ಡಿ. ಪ್ರೇಮ ಕುಮಾರ ಇವರ ವಿರುದ್ಧ ಅಪರಾಧ ದಾಖಲಿಸಿದ್ದಾರೆ.

ಬರುವ ಮಾರ್ಚ ೨೯ರಿಂದ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ವಾದದ ಮೇಲೆ ನಿಯಮಿತವಾಗಿ ಆಲಿಕೆ ನಡೆಯಲಿದೆ !

ಲಾಹಾಬಾದ ಉಚ್ಚ ನ್ಯಾಯಾಲಯವು ಮುಂಬರುವ ಮಾರ್ಚ ೨೯ ರಿಂದ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ವಾದದ ಪ್ರಕರಣದಲ್ಲಿ ನಿಯಮಿತವಾಗಿ ಆಲಿಕೆ ನಡೆಸಲು ಆದೇಶಿಸಿದೆ.

ದೇವಸ್ಥಾನದಲ್ಲಿ ಬರುವ ವಿಐಪಿ ಜನರು ಭಕ್ತರಿಗೆ ಅಡಚಣೆ ಮಾಡುತ್ತಿದ್ದರೆ, ದೇವರು ಅವರನ್ನು ಕ್ಷಮಿಸುವುದಿಲ್ಲ ! – ಮದ್ರಾಸ ಉಚ್ಚ ನ್ಯಾಯಾಲಯ

ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬರುವ ಗಣ್ಯವ್ಯಕ್ತಿಗಳು ಭಕ್ತರ ಅಡಚಣೆಗಳಿಗೆ ಕಾರಣರಾದರೆ ಇಂತಹ ಜನರು ಪಾಪ ಮಾಡುತ್ತಿದ್ದಾರೆ. ದೇವರು ಅವರನ್ನು ಕ್ಷಮಿಸುವುದಿಲ್ಲ, ಎಂಬ ಹೇಳಿಕೆಯನ್ನು ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌. ಎಮ್‌. ಸುಬ್ರಹ್ಮಣ್ಯಮ್‌ರವರು ಒಂದು ಅರ್ಜಿಯ ಆಲಿಕೆಯ ಸಮಯದಲ್ಲಿ ನೀಡಿದ್ದಾರೆ.