‘ಜಿನ್ನ’ನ ಹೇಳಿಕೆಯ ಮೇರಿಗೆ ಬುರ್ಖಾ ಧರಿಸಿದೆ ಎಂದು ದಾವೆ !
ದೇವಾಲಯದಲ್ಲಿ ಹೇಗೆ ದರ್ಶನ ಪಡೆದುಕೊಳ್ಳಬೇಕೆಂದು ಕೂಡ ಹಿಂದೂಗಳಿಗೆ ತಿಳಿದಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದಲೇ ಈ ರೀತಿಯಲ್ಲಿ ಕೃತಿ ಮಾಡುತ್ತಾರೆ. ಹಿಂದು ರಾಷ್ಟ್ರದಲ್ಲಿ ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣ ನೀಡಲಾಗುವುದು ! – ಸಂಪಾದಕರು
ಉಜ್ಜೈನಿ (ಮಧ್ಯಪ್ರದೇಶ) – ರಾಜಸ್ಥಾನದ ಭಿಲವಾಡಾದಲ್ಲಿ ವಾಸಿಸುತ್ತಿರುವ ಲಕ್ಷ್ಮೀ ಎಂಬ ಮಹಿಳೆಯು ತನ್ನ ಸಂಬಂಧಿಕರಾದ ಕಿಶನ, ತಂದೆ ದಾಲಚಂದ ಹಾಗೂ ತಾಯಿಯೊಂದಿಗೆ ಇಲ್ಲಿಯ ಮಹಾಕಾಲ ದೇವಾಲಯದಲ್ಲಿ ದರ್ಶನಕ್ಕಾಗಿ ಬಂದಿದ್ದರು. ಆಗ ಲಕ್ಷ್ಮೀಯು ಬುರ್ಖಾ ಧರಿಸಿದ್ದರು. `ಜಿನ್ನ್’ನ (ಒಂದು ರೀತಿಯ ಭೂತ) ಹೇಳಿಕೆಯ ಮೇರಿಗೆ ಬುರ್ಖಾ ಧರಿಸಿ ದೇವಾಲಯಕ್ಕೆ ಬಂದಿರುವುದಾಗಿ ಹೇಳಿದ ಬಳಿಕ ಭದ್ರತಾ ಪಡೆಯವರು ಅವಳ ವಿಚಾರಣೆ ನಡೆಸಿದರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಳಿಗೆ ದೇವಾಲಯದೊಳಗೆ ಹೋಗಿ ದರ್ಶನ ಪಡೆಯಲು ಬಿಡಲಾಯಿತು.
महाकाल मंदिर में एक महिला बुर्का पहनकर दर्शन करने पहुंची थी। https://t.co/vI1B0d3xKe
— Jansatta (@Jansatta) February 17, 2022