ಮಿಲಾನ (ಇಟಲಿ) – ಬಿಹಾರದ ಕುಂಡಲಪೂರ ಬೌದ್ಧ ಮಂದಿರದಿಂದ ೨೦೦೦ ರಲ್ಲಿ ಕಳುವಾಗಿದ್ದ ಪಾಷಣದಿಂದ ಕೆತ್ತಲಾದ ಭಗವಾನ್ ಬುದ್ಧನ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿ ಇಟಲಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಗಿದೆ. ಈ ಮೂರ್ತಿ ೮ ನೇ ಅಥವಾ ೧೨ ನೇ ಶತಮಾನದ ಇರುವುದೆಂದು ಹೇಳಲಾಗುತ್ತದೆ. ಇದರಲ್ಲಿ ಭಗವಾನ ಬುದ್ಧನ ಎಡಗೈಯಲ್ಲಿ ಕಮಲಪುಷ್ಪ ಹಿಡಿದಿರುವುದು ಇದೆ.
Stolen 1,200-Year-Old Buddha Statue Recovered In Italy After 20 Years https://t.co/ivihEiRkw6 pic.twitter.com/v6BkNS07lL
— NDTV (@ndtv) February 12, 2022