ಅಯೋಧ್ಯೆಯ ಶ್ರೀರಾಮಮಂದಿರದ ಮೊದಲ ಹಂತ ಡಿಸೆಂಬರ 30 ರ ವರೆಗೆ ಪೂರ್ಣಗೊಳ್ಳಲಿದೆ ! – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ

ಇಲ್ಲಿಯ ಶ್ರೀರಾಮ ಮಂದಿರ ನಿರ್ಮಾಣದ ಮೊದಲ ಹಂತ ಈ ವರ್ಷ ಡಿಸೆಂಬರ 30 ರ ವರೆಗೆ ಪೂರ್ಣಗೊಳ್ಳಲಿದೆ, ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಇವರು ಹೇಳಿದರು.

ತ್ರಾವಣಕೋರ ದೇವಸ್ವಂ ಬೋರ್ಡ್ ನಿಂದ ದೇವಸ್ಥಾನದ ಪರಿಸರದಲ್ಲಿ ಸಂಘದ ಶಾಖೆಯನ್ನು ಆಯೋಜಿಸುವುದರ ಮೇಲೆ ಪುನಃ ನಿರ್ಬಂಧ !

ದೇವಸ್ಥಾನದಲ್ಲಿ ಇಫ್ತಾರ ಔತಣಕೂಟವನ್ನು ಮಾಡಲು ಮಂಡಳೀಯಿಂದ ಅನುಮತಿಯನ್ನು ಹೇಗೆ ನೀಡಲಾಗುತ್ತದೆ ? ಇದು ಹಿಂದೂ ಧರ್ಮವಿರೋಧಿಯಲ್ಲವೇ ?

ಹಿರಿಯರಿಗೆ ವಿಮಾನದಲ್ಲಿ ಉಚಿತವಾಗಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ಮಧ್ಯಪ್ರದೇಶ ಸರಕಾರದಿಂದ ಸೌಲಭ್ಯ !

ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೇ ೨೧ ರಂದು ‘ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ’ ಅಡಿಯಲ್ಲಿ ‘ತೀರ್ಥ ಯಾತ್ರೆ’ (ವಿಮಾನದ ಮೂಲಕ ತೀರ್ಥಯಾತ್ರೆ) ಉಪಕ್ರಮವನ್ನು ಪ್ರಾರಂಭಿಸಿದರು.

ಗಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿನ ಡಾಸ್ನಾ ದೇವಸ್ಥಾನಕ್ಕೆ ಪ್ರವೇಶಿಸಿದ ಮುಸಲ್ಮಾನ ಯುವಕನನ್ನು ಬಂಧಿಸಿದ ಪೊಲೀಸರು !

ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಡಾಸ್ನಾ ದೇವಸ್ಥಾನಕ್ಕೆ ಅನುಮಾನಾಸ್ಪದವಾಗಿ ಪ್ರವೇಶಿಸಿದ ಮೊಹಸಿನ ಅನ್ನು ಬಂಧಿಸಲಾಗಿದೆ. ಈ ಹುಡುಗಿಯರಲ್ಲಿ ಒಬ್ಬಳು ಹಿಂದೂ ಮತ್ತು ಇನ್ನೊಬ್ಬಳು ಮುಸ್ಲಿಂಯಾಗಿದ್ದಾಳೆ.

ಮಧ್ಯಪ್ರದೇಶದಲ್ಲಿ ದೇವಾಲಯದ ಭೂಮಿಯನ್ನು ಹರಾಜು ಮಾಡುವ ಹಕ್ಕು ಈಗ ದೇವಾಲಯದ ಅರ್ಚಕರಿಗೆ ಮಾತ್ರ !

ಮಧ್ಯಪ್ರದೇಶದ ಭಾಜಪ ಸರಕಾರದ ಶ್ಲಾಘನೀಯ ನಿರ್ಧಾರ !

9 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಮರಳಿಸಿದ ಕಳ್ಳ !

ಗೋಪಿನಾಥಪುರ ಗ್ರಾಮದಲ್ಲಿರುವ ಗೋಪಿನಾಥ ದೇವಾಲಯದಲ್ಲಿ ೨೦೧೪ರಲ್ಲಿ ಕಳ್ಳತನವಾಗಿತ್ತು. ದೇವರ ಬೆಳ್ಳಿ ಕೊಳಲು, ಛತ್ರಿ, ಕಿರೀಟ, ಬೆಳ್ಳಿ ಕಣ್ಣುಗಳು, ತಟ್ಟೆ, ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದರು.

ಹಿಂದೂ ಮಹಾಸಭಾದಿಂದ ತ್ಯ್ರಂಬಕೇಶ್ವರ ದೇವಾಲಯ ಪ್ರವೇಶದ ಶುದ್ಧೀಕರಣ !

ಮುಸ್ಲಿಮರು ಬಲವಂತವಾಗಿ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ ಪ್ರಕರಣ

ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಮುಸಲ್ಮಾನರಿಂದ ಶಿವಲಿಂಗದ ಮೇಲೆ ಹಸಿರು ಚಾದರ್ ಅನ್ನು ಹೊದಿಸಲು ಪ್ರಯತ್ನ !

ತ್ರ್ಯಂಬಕೇಶ್ವರದಲ್ಲಿ ಮೇ 13 ರಂದು ರಾತ್ರಿ 9.41 ಗಂಟೆಗೆ ಮುಸಲ್ಮಾನರ ಸ್ಥಳೀಯ ಉರುಸ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಪ್ರವೇಶಿಸಲು ಹಠ ಮಾಡಿದರು.

ಧಾರ್ಮಿಕಸ್ಥಳಗಳ ಮೂಲಕ ಹಣಗಳಿಸುವುದೆಂದರೆ ವಿನಾಶದ ಲಕ್ಷಣವಾಗಿದ್ದು, ಆಡಳಿತಾಧಿಕಾರಿಗಳು ಕೆಟ್ಟಪರಿಣಾಮ ಅನುಭವಿಸಬೇಕಾಗಬಹುದು !

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಲೇಶ್ವರ ದೇವಸ್ಥಾನದಲ್ಲಿ ನಡೆದಿರುವ ಶುಲ್ಕಪಾವತಿಸಿ ದರ್ಶನ ಪಡೆಯುವ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಸಂತರು ಮತ್ತು ಮಹಂತರು ಮನವಿ ಸಲ್ಲಿಸಿದ್ದಾರೆ.

ಪುರಿ (ಓರಿಸ್ಸಾ) ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಖಜಾನೆಯನ್ನು ತೆರೆಯಿರಿ ! – ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳ ಕೋರಿಕೆ

ಜಗನ್ನಾಥ ದೇವಸ್ಥಾನದ ರತ್ನಗಳಿಂದ ತುಂಬಿರುವ ಖಜಾನೆ 39 ವರ್ಷಗಳಿಂದ ಮುಚ್ಚಿದೆ. 1984 ರಲ್ಲಿ ಅದನ್ನು ಕೊನೆಯದಾಗಿ ತೆರೆಯಲಾಗಿತ್ತು. ಈ ಖಜಾನೆಯಲ್ಲಿ 150 ಕೇಜಿ ಬಂಗಾರ ಮತ್ತು 258 ಕೇಜಿ ಬೆಳ್ಳಿಯಿದೆ.