ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಗಳ ಮೇಲಿನ ಚಿನ್ನ ಹಿತ್ತಾಳೆಯಾಗಿ ಮಾರ್ಪಟ್ಟಿದೆ ಎಂದು ಅರ್ಚಕರ ಆರೋಪ !
ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿಯಿಂದ ಆರೋಪ ನಿರಾಕರಣೆ !
ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿಯಿಂದ ಆರೋಪ ನಿರಾಕರಣೆ !
ಕೇವಲ ರಾಜಕೀಯ ದೃಷ್ಟಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ, ಧಾರ್ಮಿಕ ದೃಷ್ಟಿಯಿಂದ ನಾವು ಇಂದಿಗೂ ಸ್ವತಂತ್ರರಾಗಿಲ್ಲ. ಇಂದಿಗೂ ದೇಶದಲ್ಲಿ ಹಿಂದೂಗಳ ತಲೆಕೆಡಿಸಿ ಅವರ ದಾರಿತಪ್ಪಿಸಲಾಗುತ್ತಿದೆ. ಇಸ್ಲಾಮಿಕ್ ನಿಯಮಗಳನ್ನು ಗೌರವಿಸಲಾಗುತ್ತಿದೆ.- ಡಾ. ಎನ್. ರಮೇಶ ಹಾಸನ
ಕಾನಪುರದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ತಾಯಿಯೊಂದಿಗೆ ಹಿಂದೂ ಧರ್ಮ ಸ್ವೀಕರಾ !
ಶ್ರೀರಾಮನ ಮೂರ್ತಿಯ ವಿಡಂಬನೆ ಮಾಡಿರುವುದರ ವಿರುದ್ಧ ಹಿಂದೂಗಳಿಂದ ಸಂಘಟಿತ ಪ್ರತಿಕ್ರಿಯೆ !
ಮಹಾರಾಷ್ಟ್ರದಲ್ಲಿನ ಅನೇಕ ದೇವಸ್ಥಾನಗಳಲ್ಲಿನ ಪ್ರವೇಶಕ್ಕೆ ಭಕ್ತರಿಗಾಗಿ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸುವ ಅಭಿನಂದನೀಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದ ಬಳಿಕ ಈಗ ಉತ್ತರಾಖಂಡ ರಾಜ್ಯದ 3 ದೇವಸ್ಥಾನಗಳಲ್ಲಿಯೂ ಸ್ತ್ರೀಯರು ಹಾಗೂ ಯುವತಿಯರಿಗೆ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸಲಾಗಿದೆ.
ಜೂನ 5 ರಂದು `ವಿಡಿಯೋ ರೆಕಾರ್ಡಿಂಗ’ ಮತ್ತು ಸಿಸಿಟಿವಿ ಛಾಯಾಚಿತ್ರಣದ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
20 ವರ್ಷದಲ್ಲಿ ಜಪಾನ್ ನಲ್ಲಿ ಮುಸಲ್ಮಾನರ ಜನಸಂಖ್ಯೆ 20 ಸಾವಿರದಿಂದ 2 ಲಕ್ಷಕ್ಕೆ ತಲುಪಿತು !
ಶುಚಿತ್ವ ಇಲ್ಲದ ಸ್ಥಳದಲ್ಲಿ ಮನುಷ್ಯನಿಗೆ ಒಳ್ಳೆಯದೆನಿಸುವುದಿಲ್ಲ, ಅಲ್ಲಿ ದೇವರಿಗೆ ಒಳ್ಳೆಯದೆನಿಸುತ್ತದೆಯೇ ? ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ದೇವಸ್ಥಾನಗಳಲ್ಲಿ ಸ್ವಚ್ಛತೆ ಕಾಪಾಡಬೇಕು ! ಇದಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅಗತ್ಯ !
ಹಿಂದೂ ದೇವಸ್ಥಾನದಲ್ಲಿ ನಗ್ನಾವಸ್ಥೆಯಲ್ಲಿ ಪ್ರವೇಶಿಸಿದ ಜರ್ಮನಿಯ ಮಹಿಳಾ ಪ್ರವಾಸಿಯನ್ನು ಬಂಧಿಸಿ, ಅವಳನ್ನು ಮಾನಸಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓರಿಸ್ಸಾ ಸರಕಾರವು ರಾಜ್ಯದ ಶಿವಮಂದಿರದಲ್ಲಿ ಗಾಂಜಾ ಅರ್ಪಿಸುವುದು ಮತ್ತು ಅದರ ಪ್ರಸಾದವನ್ನು ವಿತರಿಸುವುದರ ಮೇಲೆ ನಿರ್ಬಂಧ ಹೇರಿದೆ. ರಾಜ್ಯ ಸರಕಾರದ ಈ ನಿರ್ಣಯದ ಬಳಿಕ ವಿವಾದ ಪ್ರಾರಂಭವಾಗಿದೆ.