ದಕ್ಷಿಣ ಕೊರಿಯಾದಲ್ಲಿ ಶೇ. ೭೩ ರಷ್ಟು ಜನಸಂಖ್ಯೆ ಒತ್ತಡದಲ್ಲಿರುವುದರಿಂದ, ಹಣಕೊಟ್ಟು ಪಡೆಯುತ್ತಿದ್ದಾರೆ ಶಾಂತಿಯ ಶೋಧ !
ಕೊರೊನಾ ಮಹಾಮಾರಿಯ ದೀರ್ಘ ಕಾಲಾವಧಿಯ ಕಾರಣದಿಂದ ಮತ್ತು ಕೆಲಸದ ಒತ್ತಡದಿಂದ ದಕ್ಷಿಣ ಕೊರಿಯಾದ ನಾಗರಿಕರು ಬಹಳ ಬೇಸತ್ತಿದ್ದಾರೆ. ಒಂದು ಸಮೀಕ್ಷೆಯನುಸಾರ ಅಲ್ಲಿಯ ಶೇ. ೭೩ ರಷ್ಟು ಜನಸಂಖ್ಯೆ ತಾವು ಒತ್ತಡದಲ್ಲಿರುವುದಾಗಿ ಒಪ್ಪಿಕೊಳ್ಳುತ್ತಾರೆ.