ಕಾಶ್ಮೀರದ ಬಗ್ಗೆ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಪೋಸ್ಟ್ ಮಾಡಿದ್ದರಿಂದ ‘ಕೆಎಫಸಿ’ ಕಂಪನಿಯಿಂದ ಕ್ಷಮಾಯಾಚನೆ

ಪಾಕಿಸ್ತಾನದಲ್ಲಿ ಇರುವಾಗ ಅದಕ್ಕೆ ಬೆಂಬಲ ನೀಡುವುದು ಮತ್ತು ಭಾರತದಲ್ಲಿ ಕ್ಷಮೆ ಕೇಳಿ ನುಣುಚಿಕೊಳ್ಳುವುದು, ಇದರಿಂದ ಪಾಕಿಸ್ತಾನದಲ್ಲಿಯೂ ವ್ಯವಸಾಯ ಮಾಡಿ ಮತ್ತು ಭಾರತದಲ್ಲಿಯೂ ವ್ಯವಸಾಯ ಮುಂದುವರೆಸಬಹುದು, ಇಂತಹ ಮಾನಸಿಕತೆಯಿಂದ ವಿದೇಶಿ ಕಂಪನಿಗಳು ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ.

‘ಹ್ಯುಂಡೈ’ ನಂತೆಯೇ ‘ಕಿಯಾ’ ಸಂಸ್ಥೆಯಿಂದಲೂ ಪ್ರತ್ಯೇಕತಾವಾದಿ ಕಾಶ್ಮೀರಿಗಳ ಆಂದೋಲನಕ್ಕೆ ಬೆಂಬಲ

‘ಹ್ಯುಂಡೈ’ ನಂತೆಯೇ ‘ಕಿಯಾ’ ಎಂಬ ಚತುಷ್ಚಕ್ರ ವಾಹನಗಳನ್ನು ನಿರ್ಮಿಸುವ ಸಂಸ್ಥೆಯ ಪಾಕಿಸ್ತಾನದಲ್ಲಿನ ಟ್ವಿಟ್ಟರ್ ಖಾತೆಯಿಂದ ಫೆಬ್ರುವರಿ 5ರಂದು ಪಾಕಿಸ್ತಾನದಿಂದ ಆಚರಿಸಲಾಗುವ ‘ಕಾಶ್ಮೀರ ದಿವಸ’ದ ನಿಮಿತ್ತ ಟ್ವೀಟ್ ಮಾಡಲಾಗಿದೆ.

ಹ್ಯುಂಡೈ ಸಂಸ್ಥೆಯಿಂದ ಪ್ರತ್ತೇಕವಾದಿ ಕಾಶ್ಮೀರಿಗಳ ಕಪಟ ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲ

‘ಹ್ಯುಂಡೈ’ ಎಂಬ ದಕ್ಷಿಣ ಕೊರಿಯಾದ ಚತುಷ್ಚಕ್ರ ವಾಹನಗಳನ್ನು ನಿರ್ಮಿಸುವ ಸಂಸ್ಥೆಯ ಪಾಕಿಸ್ತಾನದಲ್ಲಿನ ಫೆಸಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನಪರ ಪೋಸ್ಟನ್ನು ಪ್ರಸಾರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಸಂತ ರಾಮಾನುಜಾಚಾರ್ಯ ಇವರ 216 ಅಡಿ ಎತ್ತರದ ಮೂರ್ತಿಯ ಲೋಕಾರ್ಪಣೆ

400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ

ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸಲಾಗುವುದು !

ಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ‘ಹಿಂದು ರಾಷ್ಟ್ರ ಸಂವಿಧಾನ’ವೆಂದು ಹೆಸರಿಸಲಾಗುವುದು.

ವೀಕ್ಷಿಸಿ Video – ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ತಲೆ ಎತ್ತಿದ ಮಸೀದಿ !

ದಕ್ಷಿಣ ವೆಸ್ಟರ್ನ ರೈಲ್ವೆ ವಿಭಾಗ, ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದ ಪ್ಲ್ಯಾಟ್ ನಂ ೫ ರಲ್ಲಿ ಕೂಲಿ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ಮುಸಲ್ಮಾನರು, ಅವರ ಪ್ರಾರ್ಥನಾಸ್ಥಳವನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ.

ಆಕ್ಷೇಪಾರ್ಹ ಹೇಳಿಕೆಗಾಗಿ ಶ್ವೇತಾ ತಿವಾರಿ ಅವರಿಂದ ಕ್ಷಮೆಯಾಚನೆ

‘ನನ್ನ ಒಳಉಡುಪಿನ ಅಳತೆಯನ್ನು ದೇವರೇ ತೆಗೆದುಕೊಳ್ಳುತ್ತಾನೆ’, ಎಂದು ಹೇಳಿಕೆ ನೀಡಿದ್ದ ನಟಿ ಶ್ವೇತಾ ತಿವಾರಿ ವಿರುದ್ಧ ಅಪರಾಧವು ದಾಖಲಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.

ಉತ್ತರಪ್ರದೇಶದ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿ ಚುನಾವಣೆ ಸ್ಪರ್ಧಿಸಲು ನಿರಾಕರಣೆ !

ಉತ್ತರ ಪ್ರದೇಶದಲ್ಲಿರುವ ಶೇಖುಪೂರ ಚುನಾವಣಾ ಕ್ಷೇತ್ರದ ಕಾಂಗ್ರೆಸ್ಸಿನ ಮಹಿಳಾ ಅಭ್ಯರ್ಥಿ ಫರಾಹ ನಯೀಮ ಇವರು ‘ಕಾಂಗ್ರೆಸ್ಸಿನಲ್ಲಿ ಮಹಿಳೆಯರ ಶೋಷಣೆಯಾಗುತ್ತಿದೆ’, ಎಂದು ಆರೋಪಿಸುತ್ತಾ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ.

ಮಧ್ಯಪ್ರದೇಶ ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠರಿಂದ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿರುವ ಓರ್ವ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.

ಮತಾಂತರಕ್ಕಾಗಿ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಹಿಂದೂ ವಿದ್ಯಾರ್ಥಿನಿ ಲಾವಣ್ಯಳ ವ್ಯಥೆ ವಿಡಿಯೋ ಮೂಲಕ ಬಹಿರಂಗ

ಲಾವಣ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನದ ಒಂದು ವಿಡಿಯೋ ಇದೀಗ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಆಕೆ ‘ನನಗೆ ವಸತಿ ನಿಲಯದಲ್ಲಿ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದರು ಮತ್ತು ಓದಲು ಬಿಡುತ್ತಿರಲಿಲ್ಲ’, ಎಂದು ಆರೋಪಿಸಿದ್ದಾಳೆ.