ಪಾಕಿಸ್ತಾನದಲ್ಲಿನ ಮೌಲಾನ ಮಹಮ್ಮದ್ ಸುಲೇಮಾನ್ ನ ಘೋಷಣೆ !
(ಮೌಲಾನ ಎಂದರೆ ಇಸ್ಲಾಂನ ಅಭ್ಯಾಸಕ)
ನವ ದೆಹಲಿ – ಪಾಕಿಸ್ತಾನದಲ್ಲಿನ ಓರ್ವ ಮೌಲ್ವಿಯು ಇಲ್ಲಿಯ ಸಿಖ್ಖ್ ರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ಓರ್ವ ಸೂಫಿ ಮೌಲ್ವಿ ಡಾ. ಮಹಮ್ಮದ್ ಸುಲೇಮಾನ್ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಅವರು ಎಲ್ಲ ‘ಕೊಳಕು’ ಸಿಖ್ಖ್ ರಿಗೆ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸಿದ ನಂತರವೇ ವಿಶ್ರಾಂತಿ ಪಡೆಯುವೆನು ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ‘ಪಾಕಿಸ್ತಾನ ಅಂನ್ ಟೋಲ್ಡ್ ‘ (ಪಾಕಿಸ್ತಾನ ಅಪ್ರಕಾಶಿತ) ಈ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
‘एक दिन सिखों को भी बनाएंगे मुसलमान’ मौलाना ने उगला जहर, सामने आया वीडियोhttps://t.co/DyXCEGNS3e
— IBC24 News (@IBC24News) February 26, 2023
ಮೌಲಾನ ಸುಲೇಮಾನ್ ಈ ವಿಡಿಯೋದಲ್ಲಿ, ನಮ್ಮ ಪೂರ್ಣ ಯೋಜನೆ ಇದೆ. ಸಿಖ್ಖ್ ರ ಗುರುಗಳಿಗಿಂತ ಪೈಗಂಬರ ಹೆಚ್ಚು ಶ್ರೇಷ್ಠರಾಗಿದ್ದರು. ಸಿಖ್ಖ್ ರು ಇವರ ಗುರುಗಳ ಹಿಂದೆ ಓಡುತ್ತಿದ್ದಾರೆ ಮತ್ತು ಕೆಟ್ಟ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇದರ ಬಗ್ಗೆ ಖಲಿಸ್ತಾನಿಗಳು ಮೌನ ಏಕೆ ? ಪಾಕಿಸ್ತಾನದ ಸಹಾಯದಿಂದ ಖಲಿಸ್ತಾನಿ ಚಟುವಟಿಕೆ ನಡೆಸುವ ಖಲಿಸ್ತಾನಿಗಳಿಗೆ ಮತಾಂಧ ಮುಸಲ್ಮಾನರು ಹೆಚ್ಚು ಆತ್ಮೀಯ ಅನಿಸುತ್ತಾರೆಯೇ ? |