ಉತ್ತರಖಂಡದಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಪ್ರಭಲ ಭೂಕಂಪ !

ರಾಷ್ಟ್ರೀಯ ಭೂವಿಜ್ಞಾನ ಸಂಶೋಧನ ಸಂಸ್ಥೆಯ ವಿಜ್ಞಾನಿಗಳಿಂದ ಎಚ್ಚರಿಕೆ !

ಬಸ್ ಕಂಡಕ್ಟರ್ 1 ರೂಪಾಯಿ ಹಿಂತಿರುಗಿಸದಿದ್ದರಿಂದ ಪ್ರಯಾಣಿಕನಿಗೆ ೩ ಸಾವಿರ ರೂಪಾಯಿ ಪರಿಹಾರ !

ನ್ಯಾಯಾಲಯದಿಂದ ನಾಯಕ ಅವರಿಗೆ ೨ ಸಾವಿರ ರೂಪಾಯಿ ಪರಿಹಾರ ನೀಡಲು ಬಿ.ಎಂ.ಟಿ.ಸಿ.ಗೆ ಆದೇಶ ನೀಡಿದೆ. ಹಾಗೂ ನ್ಯಾಯಾಂಗ ಪ್ರಕ್ರಿಯೆಗಾಗಿ ಖರ್ಚಾಗಿರುವ ೧ ಸಾವಿರ ರೂಪಾಯಿ ಕೂಡ ನೀಡಲು ಆದೇಶ ನೀಡಿದೆ.

೧೦ ವರ್ಷ ಹಳೆಯ ಆಧಾರ ಕಾರ್ಡ ನವೀಕರಿಸಲು ‘ಯೂನಿಟ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ’ ಇವರಿಂದ ಆವಾಹನೆ !

‘ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ’ ಈ ಸಂಸ್ಥೆಯ ಬಳಿ ಎಲ್ಲಾ ನಾಗರಿಕರ ಆಧಾರ ಕಾರ್ಡಿನ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಇದೆ. ಪ್ರಾಧಿಕಾರಣದಿಂದ ಫೆಬ್ರವರಿ ೨೦ ರಂದು ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಭಾರತೀಯ ನಾಗರೀಕರಿಗೆ, ಕಳೆದ ೧೦ ವರ್ಷದಲ್ಲಿನ ಅವರ ಆಧಾರ ಕಾರ್ಡಿನಲ್ಲಿನ ಮಾಹಿತಿ ಯಥಾ ಪ್ರಕಾರ ಇರದಿದ್ದರೆ ಅದನ್ನು ಮಾಡಿಕೊಳ್ಳಬೇಕು.

ನ್ಯೂಝಿಲ್ಯಾಂಡ್ ನಲ್ಲಿ ೬.೧ ತೀವ್ರತೆಯ ಭೂಕಂಪ

ನಗರದ ಬಳಿ ಇರುವ ಲೋವರ ಹಟನಲ್ಲಿ ಭೂಕಂಪದ ತೀವೃ ಹೊಡೆತದ ಅರಿವಾಗಿದ್ದು ರಿಕ್ಟರ್‌ ಮಾಪನದಲ್ಲಿ ಇದರ ತೀವೃತೆಯು ೬.೧ರಷ್ಟು ನೋಂದಣಿಯಾಗಿದೆ. ಭೂಕಂಪದ ನಂತರ ಯಾವುದೇ ಆರ್ಥಿಕ ಅಥವಾ ಜೀವಹಾನಿಯಾಗಿರುವ ಮಾಹಿತಿ ಕಂಡುಬಂದಿಲ್ಲ.

ಹಿಂದುತ್ವನಿಷ್ಠ ಪ್ರವೀಣ ನೆಟ್ಟಾರು ಹತ್ಯೆಯ ಆರೋಪಿ ಶಾಫಿ ಬೆಳ್ಳಾರೆಗೆ ಜಿಹಾದಿ ಎಸ್.ಡಿ.ಪಿ.ಐ.ನಿಂದ ಟಿಕೆಟ್ !

ಇದರಿಂದ ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಜಿಹಾದಿ ಸಂಘಟನೆಗಳ ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂಬುದು ಗಮನಕ್ಕೆ ಬರುತ್ತದೆ. ಈಗ ಈ ಪಕ್ಷವನ್ನು ಕೂಡ ನಿಷೇಧಿಸುವ ಆವಶ್ಯಕತೆಯಿದೆ !

2019 ರಿಂದ 2021 ರ ಕಾಲಾವಧಿಯಲ್ಲಿ 1 ಲಕ್ಷ 12 ಸಾವಿರ ಕಾರ್ಮಿಕರ ಆತ್ಮಹತ್ಯೆ !

ಸ್ವಾತಂತ್ರ್ಯದ 85 ವರ್ಷಗಳಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳು ಸಮಾಜಕ್ಕೆ ‘ಜೀವನವನ್ನು ಹೇಗೆ ಜೀವಿಸುವುದು ?’ ಮತ್ತು ಸಾಧನೆಯನ್ನು ಕಲಿಸದೇ ಇರುವುದರ ಪರಿಣಾಮವೇ ಇದಾಗಿದೆ ! ಹಿಂದೂ ರಾಷ್ಟ್ರದಲ್ಲಿ ಒಂದೇ ಒಂದು ಆತ್ಮಹತ್ಯೆಯಾಗದಂತೆ ಪ್ರಯತ್ನಿಸಲಾಗುವುದು !

ನಾನು ‘ಬ್ರಾಹ್ಮಣ ಅಲ್ಲ’, ‘ಪಂಡಿತ’ ಎಂದು ಪದ ಉಚ್ಚರಿಸಿದ್ದ ! – ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಸರಸಂಘಚಾಲಕರ ಹೇಳಿಕೆಯಿಂದ ವಿವಾದ ಸೃಷ್ಟಿಯಾದ ಪ್ರಕರಣ

‘ಡಾ. ಅಂಬೇಡ್ಕರ ಬದುಕಿದ್ದರೇ, ನಾನು ಅವರ ಮೇಲೆ ಗುಂಡು ಹಾರಿಸುತ್ತಿದ್ದೆ’ ಎಂದು ಹೇಳಿದ್ದ ದಲಿತ ಮುಖಂಡನ ಬಂಧನ

ರೀಡಲ್ಸ್ ಇನ್ ಹಿಂದೂಯಿಝಮ್ ಪುಸ್ತಕದಲ್ಲಿ ಡಾ. ಅಂಬೇಡ್ಕರ ಇವರು ಹಿಂದೂಗಳ ಧಾರ್ಮಿಕ ಭಾವನೆ ಧಕ್ಕೆ ತಂದಿರುವ ಆರೋಪ