
ಮುಂಬಯಿ – ಹಿಂದಿ ಚಿತ್ರರಂಗದ ನಟ ಅನಿಲ ಕಪೂರ್ ಇವರು ಪಾನ ಮಸಾಲದ ಜಾಹೀರಾತು ಮಾಡಲು ನಿರಾಕರಿಸಿದ್ದಾರೆ. ಜಾಹಿರಾತಿಗಾಗಿ ಅವರಿಗೆ ೧೦ ಕೋಟಿ ರೂಪಾಯಿ ನೀಡುವವರಿದ್ದರು; ಆದರೆ ಅವರು ಇದನ್ನು ನಿರಾಕರಿಸಿದ್ದಾರೆ. ‘ಮುಂಬರುವ ಪೀಳಿಗೆಯಲ್ಲಿ ಯಾವುದೇ ತಪ್ಪಾದ ಸಂದೇಶ ಹೋಗುವುದು ಅಥವಾ ನನ್ನನ್ನು ಪ್ರೀತಿಸುವವರ ಆರೋಗ್ಯಕ್ಕೆ ಹಾನಿ ಆಗುವುದು, ಈ ರೀತಿಯ ಯಾವುದೇ ಜಾಹೀರಾತು ಮಾಡುವುದಿಲ್ಲ,’ ಎಂದು ಅವರು ಹೇಳಿದರು. ಈ ನಿರ್ಣಯ ಕೈಗೊಂಡಿರುವಕ್ಕಾಗಿ ಅನೇಕರು ಅನಿಲ್ ಕಪೂರ್ ಇವರನ್ನು ಶ್ಲಾಘಿಸಿದ್ದಾರೆ.
ಈ ಹಿಂದೆ ಹಿರಿಯ ನಟ ಅಮಿತಾ ಬಚ್ಚನ್, ನಟ ಶಾರುಖ್ ಖಾನ್, ಅಕ್ಷಯ ಕುಮಾರ್, ಅಜಯ್ ದೇವಗನ್ ಇವರು ಗುಟುಕಾ ಹಾಗೂ ಪಾನ ಮಸಾಲದ ಜಾಹೀರಾತು ಮಾಡಿದ ನಂತರ ಅವರ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಟಿಪ್ಪಣಿಗಳು ಮಾಡಲಾಗಿದ್ದವು.
ಸಂಪಾದಕೀಯ ನಿಲುವುಪ್ರಸಿದ್ಧಿಗಾಗಿ ಮತ್ತು ಹಣದ ಲೋಭ ಇದಕ್ಕಿಂತಲೂ ಸಾಮಾಜಿಕ ಅರಿವು ಜೋಪಾನ ಮಾಡುವ ಇಂತಹ ನಟರು ಬೇಕು ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ