ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಜೈಘೋಷವನ್ನು ಹೇಳಿಸಿದ ನಂತರ ಶಿಕ್ಷಕಿಯಿಂದ ಕ್ಷಮಾಯಾಚನೆ !
ಬಂಟ್ವಾಳನ ಸರಕಾರಿ ಶಾಲೆಯಲ್ಲಿನ ಘಟನೆ !
ಮುಸಲ್ಮಾನ ಪೋಷಕರು ಮತ್ತು ರಾಜಕೀಯ ನಾಯಕರ ಒತ್ತಡದ ದುಷ್ಪರಿಣಾಮ !
ಬಂಟ್ವಾಳನ ಸರಕಾರಿ ಶಾಲೆಯಲ್ಲಿನ ಘಟನೆ !
ಮುಸಲ್ಮಾನ ಪೋಷಕರು ಮತ್ತು ರಾಜಕೀಯ ನಾಯಕರ ಒತ್ತಡದ ದುಷ್ಪರಿಣಾಮ !
ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವ ‘ಅನ್ ಅಕಾಡೆಮಿ’ಯ ಶಿಕ್ಷಕ ಕರಣ್ ಸಾಂಗ್ವಾನ್ ಕೆಲ ದಿನಗಳ ಹಿಂದೆ, ‘ವಿದ್ಯಾವಂತ ಅಭ್ಯರ್ಥಿಗಳಿಗೆ ಮತ ನೀಡಿ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯನ್ನು ಆರಿಸಿ ತನ್ನಿರಿ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದರು.
ಹಿಂದುಗಳೇ, ಲವ್ ಜಿಹಾದ್ ನ ವಾಸ್ತವೀಕತೆಯ ಷಡ್ಯಂತ್ರದ ವಿರುದ್ಧ ಮತಾಂಧ ಮುಸಲ್ಮಾನರು ಯಾವ ರೀತಿಯ ಕಥಾವಸ್ತು ರಚಿಸಿ ಹಿಂದೂ ಪುರುಷರನ್ನು ಖಲನಾಯಕರನ್ನಾಗಿ ಮಾಡುತ್ತಿದ್ದಾರೆ ಇದನ್ನು ತಿಳಿದುಕೊಳ್ಳಿ !
ರಾಜ್ಯದ ಪಶ್ಚಿಮ ಚಂಪಾರಣ ಜಿಲ್ಲೆಯ ಮಜೌಲಿಯಾ ಪ್ರದೇಶದ ‘ಸೀತಾರಾಮ ಶಾಲೆಯಲ್ಲಿ’ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಕೆಲವು ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಕೂಡ ಹಾರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಲವ್ ಜಿಹಾದ್ ನ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅದನ್ನು ತಡೆಯುವಲ್ಲಿ ವ್ಯವಸ್ಥೆ ವಿಫಲವಾಗುತ್ತಿದೆ. ಆದ್ದರಿಂದ ಭವಿಷ್ಯದಲ್ಲಿ ಹಿಂದುಗಳು ಉದ್ರೆಕಗೊಂಡರೆ ಅದಕ್ಕೆ ಹೊಣೆ ಯಾರು ?
ಪೊಲೀಸ ಠಾಣೆಯಲ್ಲಿ ಬಾಂಬ್ ಸ್ಪೋಟ ಮಾಡಿರುವ ಸುಳ್ಳು ವಿಡಿಯೋ ಪ್ರಸಾರ ಮಾಡಿದ ೫ ಮುಸಲ್ಮಾನರಿಗೆ ಬಂಧಿಸಲಾಗಿದೆ. ಮಹಮ್ಮದ್ ರಿಯಾಜ್, ಮಹಮ್ಮದ್ ಪವಾಜ್, ಮಹಮ್ಮದ್ ಜೈಸಮೀನ್, ಸಲೀಂ ಮತ್ತು ಸಲಾಮನೂಲ್ ಫಾರಿಶ್ ಬಂಧಿತರ ಹೆಸರುಗಳಾಗಿವೆ.
ಪ್ರವಾದಿ ಮುಹಮ್ಮದ್ ರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೊಹಮ್ಮದ್ ಅಯಾಜ್ ಮತ್ತು ಅಕ್ಬರ್ ಸೈಯದ್ ನನ್ನು ರಾಜ್ಯದ ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕಾಲೇಜೊಂದರ ಶೌಚಾಲಯದ ವಿಧ್ಯಾರ್ಥಿನಿಯರ ಫೋಟೊ ತೆಗೆದ ಪ್ರಕರಣ ತಾಜಾ ಇರುವಾಗ, ಇಂತಹ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಓರ್ವ ವಿಧ್ಯಾರ್ಥಿನಿಯ “ಇನ್ ಸ್ಟಾಗ್ರಾಂ” ಖಾತೆಯನ್ನು ಹ್ಯಾಕ್ ಮಾಡಿ, ಸಂಬಂಧಪಟ್ಟ ವಿಧ್ಯಾರ್ಥಿನಿಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ.
ಕೋಲಕಾತಾ ನಗರದಲ್ಲಿ ‘ಡೇಟಿಂಗ್ ಸರ್ವಿಸ್’ ಒದಗಿಸುವ ಒಂದು ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು 10 ಯುವತಿಯರು ಸೇರಿದಂತೆ 16 ಜನರನ್ನು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳು ಜಾಲತಾಣಗಳ ಮೂಲಕ ಹಲವು ಯುವತಿಯರ ಚಿತ್ರಗಳನ್ನು ಜನರಿಗೆ ಕಳುಹಿಸುತ್ತಿದ್ದರು.
ಕಿರಾಣಿ ಅಂಗಡಿಯೊಂದರಲ್ಲಿ ಮಹಿಳೆಗೆ ಕಿರುಕುಳ ನೀಡಿದ ಗಡಿ ಭದ್ರತಾ ಪಡೆಯ ಸೈನಿಕನನ್ನು ವಜಾಗೊಳಿಸಲಾಗಿದೆ.