ಕಾಶ್ಮೀರದ ಪಹಲಗಾಮನಲ್ಲಿ ಬುರ್ಖಾ ಹಾಕಿದ ವಿದ್ಯಾರ್ಥಿನಿಯರಿಂದ ಗಣೇಶ ವಂದನೆ ಹಾಡಿನ ವಿಡಿಯೊ ಪ್ರಸಾರ !

ಶ್ರೀನಗರ (ಜಮ್ಮು-ಕಾಶ್ಮೀರ) – ದಕ್ಷಿಣ ಕಾಶ್ಮೀರದ ಪಹಲಗಾಮನ ಶಾಲೆಯೊಂದರ ಮುಸಲ್ಮಾನ ವಿದ್ಯಾರ್ಥಿನಿಯರು ಗಣೇಶ ವಂದನೆ ಹಾಡಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಶಾಲೆ ಪಹಲಗಾಮ ಬಳಿಯ ಸಾಲಾರ ಗ್ರಾಮದಲ್ಲಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ತೆಗೆದುಹಾಕಿದ ನಂತರದ ದೊಡ್ಡ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತದೆ. ಈ ವಿಡಿಯೊದಿಂದ, ಜನರು ಸಾಮ್ಯವಾದಿಗಳು ಮತ್ತು ತಥಾಕಥಿತ ಜಾತ್ಯತೀತವಾದಿಗಳ ಬಗ್ಗೆ ಮೇಲಿನಂತೆ ಟೀಕಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳು ಅಪರೂಪ; ಆದರೆ ಪ್ರಸಾರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಈ ಘಟನೆಗಳಿಗೆ ಸಾಕಷ್ಟು ಪ್ರಚಾರ ನೀಡುವ ಮೂಲಕ ‘ಮುಸ್ಲಿಮರು ಹೇಗೆ ಒಳ್ಳೆಯವರು’, ಎಂಬುದನ್ನು ತೋರಿಸಲು ಪ್ರಯತ್ನಿಸುತ್ತವೆ. ಹೆಚ್ಚಿನ ಮುಸಲ್ಮಾನರು ಹಿಂದೂ ದ್ವೇಷಿಗಳೇ ಇರುತ್ತಾರೆ, ಇದು ಇತಿಹಾಸ ಆಗಿದೆ. ಹಾಗಾಗಿ ಹಿಂದೂಗಳು ಇಂತಹ ಘಟನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಾರದು !