ಅಪ್ರಾಪ್ತ ಹಿಂದೂ ಹುಡುಗಿಯನ್ನು ಬುರ್ಖ ತೋಡಿಸಿ ಕರೆದುಕೊಂಡು ಹೋಗುತ್ತಿರುವ ಮುಸಲ್ಮಾನನಿಗೆ ಹಿಂದುತ್ವನಿಷ್ಠರಿಂದ ಥಳಿತ !

ವಾಂದ್ರೆ ಟರ್ಮಿನಸ (ಮುಂಬಯಿ ) ಇಲ್ಲಿ ಲವ್ ಜಿಹಾದ್ ನ ಘಟನೆ ಬಹಿರಂಗ !

ಮುಂಬಯಿ, ಆಗಸ್ಟ್ ೧೬ (ವಾರ್ತೆ.) – ವಾಂದ್ರೆ ಟರ್ಮಿನಸ್ ನಲ್ಲಿ ಅಪ್ರಾಪ್ತ ಹಿಂದೂ ಯುವತಿಗೆ ಬುರ್ಖಾತೊಡಿಸಿ ಜೊತೆಗೆ ಕರೆದುಕೊಂಡು ಹೋಗುವ ಮುಸಲ್ಮಾನ ಯುವಕನನ್ನು ಹಿಂದುತ್ವನಿಷ್ಠರು ಥಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ‘ಏನಿದು ಘಟನೆ ? ಎಂಬುದರ ಕುರಿತು ಮಾಹಿತಿ ಬೆಳಕಿಗೆ ಬಂದಿಲ್ಲ; ಆದರೆ ಅಪ್ರಾಪ್ತ ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿಕೊಂಡು ಹೋಗುವ ಘಟನೆಯಿಂದ ಇದು ‘ಲವ್ ಜಿಹಾದ್’ ಮತ್ತು ‘ಮತಾಂತರ’ ದ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ಈ ವಿಡಿಯೋದಲ್ಲಿ ಹಿಂದುತ್ವನಿಷ್ಠ ಯುವಕರು ಮುಸಲ್ಮಾನ ಯುವಕನನ್ನು ಹಿಡಿದು ವಾಂದ್ರೆ ಟರ್ಮಿನಸ್ ಹೊರಗೆ ತರುತ್ತಿರುವುದು ಕಾಣುತ್ತಿದೆ. ಆ ಸಮಯದಲ್ಲಿ ‘ಜೈ ಶ್ರೀರಾಂ’ ಎಂದು ಘೋಷಣೆ ಕೂಗುತ್ತಾ, ‘ಲವ್ ಜಿಹಾದ್ ನಿಲ್ಲಿಸಿ’ ಎಂದು ಘೋಷಣೆ ಕೂಡ ಅವರು ನೀಡಿದ್ದಾರೆ. ಇದರಲ್ಲಿ ಒಬ್ಬ ಹಿಂದುತ್ವನಿಷ್ಠ ಯುವಕ ‘ಇಂದು ನಾವು ವಾಂದ್ರೆ ಟರ್ಮಿನಸ್ ನಲ್ಲಿ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ‘ಲವ್ ಜಿಹಾದ್’ ದಿಂದ ಕಾಪಾಡಿದ್ದೇವೆ ಎಂದು ಹೇಳಿದ್ದಾನೆ.

‘ಲವ್ ಜಿಹಾದ್’ನ ಹೆಸರಿನಲ್ಲಿ ಹಿಂದುತ್ವನಿಷ್ಠ ಗುಂಡಾಗಳು ಹಿಗ್ಗಾಮುಗ್ಗ ಥಳಿಸಿದ್ದಾರಂತೆ !’ – ವಾರಿಸ್ ಪಠಾಣ, ಮಾಜಿ ಶಾಸಕ, ಎಂ.ಐ.ಎಂ.

‘ಎಂ.ಐ.ಎಂ.’ ನ ಮಾಜಿ ಶಾಸಕ ವಾರಿಸ್ ಪಠಾಣ ಇವರು ಈ ವಿಡಿಯೋ ‘ಟ್ವೀಟ್’ ಮಾಡಿ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು, ವಾಂಧ್ರ ರೈಲು ನಿಲ್ದಾಣದಲ್ಲಿ ಒಬ್ಬ ಮುಸಲ್ಮಾನ ಹುಡುಗನಿಗೆ ಲವ್ ಜಿಹಾದದ ಹೆಸರಿನಲ್ಲಿ ಹಿಂದುತ್ವನಿಷ್ಠ ಗುಂಡಾಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ಇಂದು ನಾವು ೭೭ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮುಸಲ್ಮಾನರಿಗೆ ಈ ದಿನ ನೋಡಬೇಕಾಗಬಹುದು ಎಂದು ನಮ್ಮ ಹುತಾತ್ಮರು ಎಂದು ಯೋಚನೆ ಮಾಡಿರಲಿಕ್ಕಿಲ್ಲ. ಮುಂಬಯಿ ಪೊಲೀಸರು ಈ ಘಟನೆಯ ಮಾಹಿತಿ ತಕ್ಷಣ ಪಡೆಯಬೇಕು ಮತ್ತು ಯಾವ ಗುಂಡಾಗಳು ಇದರಲ್ಲಿ ಸಹಭಾಗಿದ್ದರು, ಅವರನ್ನು ತಕ್ಷಣ ಬಂಧಿಸಿ ಕಠಿಣ ಕಠಿಣ ಶಿಕ್ಷೆ ನೀಡಬೇಕು. ಹಾಗಾದರೆ ಮಾತ್ರ ಭವಿಷ್ಯದಲ್ಲಿ ಈ ರೀತಿ ಮಾಡುವ ಮುನ್ನ ೧೦೦ ಸಲ ಯೋಚಿಸುವರು. ಈ ಘಟನೆ ಜುಲೈ ೨೧ ಅಥವಾ ೨೨ ರಂದು ನಡೆದಿದೆ; ಆದರೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಪ್ರಸಾರವಾಗಿದೆ. (ಹಿಂದುತ್ವನಿಷ್ಠರನ್ನು ಗೂಂಡಾ ಎನ್ನುವ ಪಠಾಣ ಇವರು ಸ್ವತಃ ತಮ್ಮ ಧರ್ಮ ಬಾಂಧವರು ಹಿಂದೂ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರನ್ನು ಮತಾಂತರಿಸುವುದು, ಅವರಿಗೆ ಕಾಣುತ್ತಿಲ್ಲವೇ ? ಲವ್ ಜಿಹಾದ್ ನಡೆಸುವವರಿಗೆ ಥಳಿಸಿದ್ದಾರೆ, ಈಗ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗುತ್ತಿದ್ದರೆ, ಆಗ ಲವ್ ಜಿಹಾದದಲ್ಲಿ ಹಿಂದೂ ಯುವತಿಯರಿಗೆ ಮೋಸ ಮಾಡಿ ಅವರ ಮತಾಂತರ ಮಾಡಲಾಗುತ್ತದೆ ಆಗ ಈ ಪ್ರಶ್ನೆ ಏಕೆ ನಿರ್ಮಾಣವಾಗುವುದಿಲ್ಲ ? ಅನುಕೂಲಕ್ಕೆ ತಕ್ಕಂತೆ ಪಾತ್ರ ನಿರ್ವಹಿಸುವ ವಾರಿಸ್ ಪಠಾಣ ಇವರು ‘ಲವ್ ಜಿಹಾದ್’ ನಡೆಸುವ ತಮ್ಮ ಧರ್ಮಬಾಂಧವರಿಗೆ ತಡೆದರೆ ಈ ರೀತಿಯ ಘಟನೆ ಘಟಿಸುವುದಿಲ್ಲ ! – ಸಂಪಾದಕರು)

ಸಂಪಾದಕರ ನಿಲುವು

ಲವ್ ಜಿಹಾದ್ ನ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅದನ್ನು ತಡೆಯುವಲ್ಲಿ ವ್ಯವಸ್ಥೆ ವಿಫಲವಾಗುತ್ತಿದೆ. ಆದ್ದರಿಂದ ಭವಿಷ್ಯದಲ್ಲಿ ಹಿಂದುಗಳು ಉದ್ರೆಕಗೊಂಡರೆ ಅದಕ್ಕೆ ಹೊಣೆ ಯಾರು ?