ರಾಜಸ್ಥಾನದಲ್ಲಿ ಪರಿಶಿಷ್ಠ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಆಯೋಜನೆ !

ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.

ಮೀಸಲಾತಿ ಇಲ್ಲದಿರುವ ಸಮಾಜದ ವ್ಯಕ್ತಿಯ ಜೊತೆಗೆ ವಿವಾಹವಾದರೆ ಅಥವಾ ಮತಾಂತರವಾದರೆ ಮೀಸಲಾತಿಯ ಲಾಭ ಮುಗಿಯುವುದಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಮತಾಂತರವಾಗಿರುವುದರಿಂದ ಅಥವಾ ಮೀಸಲಾತಿ ಲಾಭ ಇಲ್ಲದೆ ಇರುವ ಸಮಾಜದ ವ್ಯಕ್ತಿಯ ಜೊತೆಗೆ ವಿವಾಹವಾದರೆ ಮೀಸಲಾತಿ ಕೊನೆಗೊಳ್ಳುವುದಿಲ್ಲ ಹಾಗೂ ಯಾವುದು ಮೀಸಲಾತಿ ಪಡೆಯದೇ ಇರುವ ವ್ಯಕ್ತಿಯು ಮೀಸಲಾತಿ ಲಾಭ ಪಡೆಯುತ್ತಿರುವ ವ್ಯಕ್ತಿಯನ್ನು ದತ್ತು ಪಡೆದರೆ, ಆಗಲೂ ಸಂಬಂಧಿತ ದತ್ತು ಪಡೆದಿರುವ ವ್ಯಕ್ತಿಯ ಮೀಸಲಾತಿ ಲಾಭ ಪಡೆಯಬಹುದು

ತಮಿಳುನಾಡು ಸರಕಾರವು ವಾನಿಯಾರ ಸಮಾಜಕ್ಕೆ ನೀಡಿರುವ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

ತಮಿಳುನಾಡು ಸರಕಾರವು ರಾಜ್ಯದ ವಾನಿಯಾರ ಸಮಾಜಕ್ಕೆ ಓಬಿಸಿ ಮೀಸಲಾತಿ ಕೋಟಾದಡಿಯಲ್ಲಿ ಶೇ. ೧೦.೫ ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. ಈ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ.

ಭಾರತದಲ್ಲಿನ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚಗುಳಿತನದಿಂದಾಗಿ ಬುದ್ಧಿವಂತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ!

10ನೇ ತರಗತಿಯಲ್ಲಿ ಶೇ.96, 12 ನೇ ತರಗತಿಯಲ್ಲಿ ಶೇ.97 ಅಂಕ ಪಡೆದ ನವೀನರು ಭ್ರಷ್ಟಾಚಾರ, ಮೀಸಲಾತಿಗೆ ಬಲಿಯಾಗಿದ್ದಾರೆ !

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಹಿಂದೂವಿರೋಧಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ಮದ್ರಾಸ ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆಗಳು ! ನ್ಯಾಯಾಲಯವು ಈ ರೀತಿ ವಾಸ್ತವದೊಂದಿಗೆ ಹಿಂದೂವಿರೋಧಿ ಷಡ್ಯಂತ್ರ್ಯವನ್ನು ಬಯಲು ಮಾಡಿದರೆ ಸಮಾಜಕ್ಕೆ ವಾಸ್ತವದ ಅರಿವು ಮೂಡಿ ಜಾಗೃತಗೊಳ್ಳಲು ಸಹಾಯವಾಗುವುದು !

ಅಭೂಝಮಾಡ (ಛತ್ತೀಸಗಡ) ದಲ್ಲಿ ಆದಿವಾಸಿಗಳಿಂದ ಮತಾಂತರದ ವಿರುದ್ಧ ಆಂದೋಲನ

ಛತ್ತೀಸಗಡ ರಾಜ್ಯದ ಅಭೂಝಮಾಡ ಎಂಬ ನಕ್ಸಲ ಪೀಡಿತ ಭಾಗದಲ್ಲಿ ಕ್ರೈಸ್ತ ಮಿಷನರಿಗಳಿಂದಾಗುವ ಬಡ ಆದಿವಾಸಿಗಳ ಮತಾಂತರದ ವಿರುದ್ಧ ಆದಿವಾಸಿ ಗ್ರಾಮಸ್ಥರು ಆಂದೋಲನವನ್ನು ಆರಂಭಿಸಿದ್ದಾರೆ.

ಮತಾಂತರ ವಿರೋಧಿ ಕಾನೂನು ಜಾರಿಯಾಗಲು ವಿಹಿಂಪವು ಡಿಸೆಂಬರ 21 ರಿಂದ ದೇಶಾದ್ಯಂತ ಆಂದೋಲನ ಮಾಡಲಿದೆ

ಈ ರೀತಿಯ ಬೇಡಿಕೆ ಮತ್ತು ಆಂದೋಲನ ಮಾಡುವಂತಾಗಬಾರದು ! ಸರಕಾರವು ತಾನಾಗಿ ಈ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಧರ್ಮನಿರಪೇಕ್ಷವು ಶಿಕ್ಷಿಸಿದೆಯೇ ? – ಸಂಸದ ಅಸದುದ್ದೀನ್ ಓವೈಸಿ, ರಾಷ್ಟ್ರೀಯ ಅಧ್ಯಕ್ಷ, ಎಂ.ಐ.ಎಂ.

ಬಾಬರನು 500 ವರ್ಷಗಳ ಹಿಂದೆ ಶ್ರೀರಾಮಮಂದಿರವನ್ನು ಕೆಡವಿ ಅಲ್ಲಿ ಬಾಬ್ರಿಯನ್ನು ಕಟ್ಟಿದನು, 400 ವರ್ಷಗಳ ಹಿಂದೆ ಔರಂಗಜೇಬನು ಶ್ರೀ ಕಾಶಿ ವಿಶ್ವನಾಥನ ದೇವಾಲಯವನ್ನು ಕೆಡವಿ ಅಲ್ಲಿ ಜ್ಞಾನವಾಪಿ ಮಸೀದಿಯನ್ನು ಕಟ್ಟಿದನು, ಅದಕ್ಕಾಗಿ ಅವರ ವಂಶಜರನ್ನು ಯಾರು ಶಿಕ್ಷಿಸುತ್ತಾರೆ ? ಇದನ್ನು ಓವೈಸಿ ಹೇಳುತ್ತಾರೆಯೇ ?

ಮತಾಂತರದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪ್ರವೇಶಿಸಿದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ಎಂಬ ನಿರ್ಣಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ಸಂದರ್ಭದಲ್ಲಿ ನೀಡಿದೆ.

೨೦ ವರ್ಷಗಳ ನಂತರ ಎಚ್ಚೆತ್ತ ಸರಕಾರಿ ವ್ಯವಸ್ಥೆ !

‘ಆಂಧ್ರಪ್ರದೇಶ ಸರಕಾರವು ೨೦೦೦ ನೇ ಇಸವಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರನ್ನು ಭರ್ತಿ ಮಾಡುವಾಗ ಪರಿಶಿಷ್ಟ ಪಂಗಡದವರಿಗೆ ಶೇ. ೧೦೦ ರಷ್ಟು ಮೀಸಲಾತಿಯನ್ನು ನೀಡಿತ್ತು.