೨೦ ವರ್ಷಗಳ ನಂತರ ಎಚ್ಚೆತ್ತ ಸರಕಾರಿ ವ್ಯವಸ್ಥೆ !

‘ಆಂಧ್ರಪ್ರದೇಶ ಸರಕಾರವು ೨೦೦೦ ನೇ ಇಸವಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರನ್ನು ಭರ್ತಿ ಮಾಡುವಾಗ ಪರಿಶಿಷ್ಟ ಪಂಗಡದವರಿಗೆ ಶೇ. ೧೦೦ ರಷ್ಟು ಮೀಸಲಾತಿಯನ್ನು ನೀಡಿತ್ತು. ಇದಕ್ಕನುಸಾರ ಆ ಜಿಲ್ಲೆಗಳಲ್ಲಿ ಕೇವಲ ಪರಿಶಿಷ್ಟ ಪಂಗಡದ ಜನರಿಗೆ ಮಾತ್ರ ಶಿಕ್ಷಕರ ನೌಕರಿಗಳು ದೊರೆಯಲಿದ್ದವು; ಆದರೆ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಈಗ ರದ್ದುಪಡಿಸಿದೆ. (೨೦೨೦)