ಮೀಸಲಾತಿ ಇಲ್ಲದಿರುವ ಸಮಾಜದ ವ್ಯಕ್ತಿಯ ಜೊತೆಗೆ ವಿವಾಹವಾದರೆ ಅಥವಾ ಮತಾಂತರವಾದರೆ ಮೀಸಲಾತಿಯ ಲಾಭ ಮುಗಿಯುವುದಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಕೋಚಿ (ಕೇರಳ) – ಮತಾಂತರವಾಗಿರುವುದರಿಂದ ಅಥವಾ ಮೀಸಲಾತಿ ಲಾಭ ಇಲ್ಲದೆ ಇರುವ ಸಮಾಜದ ವ್ಯಕ್ತಿಯ ಜೊತೆಗೆ ವಿವಾಹವಾದರೆ ಮೀಸಲಾತಿ ಕೊನೆಗೊಳ್ಳುವುದಿಲ್ಲ ಹಾಗೂ ಯಾವುದು ಮೀಸಲಾತಿ ಪಡೆಯದೇ ಇರುವ ವ್ಯಕ್ತಿಯು ಮೀಸಲಾತಿ ಲಾಭ ಪಡೆಯುತ್ತಿರುವ ವ್ಯಕ್ತಿಯನ್ನು ದತ್ತು ಪಡೆದರೆ, ಆಗಲೂ ಸಂಬಂಧಿತ ದತ್ತು ಪಡೆದಿರುವ ವ್ಯಕ್ತಿಯ ಮೀಸಲಾತಿ ಲಾಭ ಪಡೆಯಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯ ನೀಡಿದೆ.