ಹಿಂದೂ ಕುಟುಂಬಗಳ ಕಷ್ಟಕರ ಜೀವನದ ದುರುಪಯೋಗಪಡಿಸಿ ಮತಾಂತರ !

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿ ಸರಫರಾಝ ಎಂಬ ಮೌಲ್ವಿ ಮಂತ್ರ-ತಂತ್ರ ಮಾಡುವ ಹೆಸರಿನಲ್ಲಿ ಹಿಂದುಗಳ ಮತಾಂತರ ಮಾಡುತ್ತಿರುವುದು ಬೆಳಕಿಗೆ ಬಂದ ನಂತರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ೨೦೧೭ ರಲ್ಲಿ ಅವನು ಓರ್ವ ಹಿಂದೂ ಮಹಿಳೆಯ ಕಷ್ಟಕರ ಜೀವನದ ದುರುಪಯೋಗಪಡಿಸಿಕೊಳ್ಳುತ್ತಾ ಆಕೆಗೆ ಹಿಂದೂ ಧರ್ಮ ತ್ಯಜಿಸಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸಿದ್ದನು. ಆ ಸಮಯದಲ್ಲಿ ಆಕೆಯ ಇಬ್ಬರೂ ಮಕ್ಕಳು ಅಪ್ರಾಪ್ತರಾಗಿದ್ದರು. ೧೮ ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸು ಆದ ನಂತರ ಸಂತ್ರಸ್ತ ಮಹಿಳೆಯ ಮಕ್ಕಳು ಪೊಲೀಸರಿಗೆ ದೂರು ನೀಡಿ, ಸಂಬಂಧಿತ ಮೌಲ್ವಿಯ ಮೇಲೆ ಮತಾಂತರದ ಆರೋಪ ಮಾಡಿದರು. ಆದ್ದರಿಂದ ಪೊಲೀಸರು ತಕ್ಷಣ ದೂರು ದಾಖಲಿಸಿಕೊಂಡು ಮೌಲ್ವಿಯನ್ನು ಬಂಧಿಸಿದ್ದಾರೆ. ದೂರು ನೀಡಿರುವ ಹುಡುಗನು, ನನ್ನ ತಾಯಿಯು ಇಸ್ಲಾಂ ಸ್ವೀಕರಿಸಿದ ನಂತರ ನಾವು ಕೂಡ ಇಸ್ಲಾಂ ಸ್ವೀಕರಿಸಬೇಕಾಯಿತು, ನಾವು ೪ ವರ್ಷ ಇಸ್ಲಾಂನ ಪದ್ಧತಿಗಳನ್ನು ಪಾಲಿಸಿದೆವು; ಆದರೆ ಈಗ ಮಾತ್ರ ನಾವು ಮತ್ತೆ ಹಿಂದೂ ಧರ್ಮಕ್ಕೆ ಪ್ರವೇಶ ಮಾಡಿದ್ದೇವೆ ಎಂದು ಹೇಳಿದ.
ಸಂಪಾದಕೀಯ ನಿಲುವುಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ ಅವರ ಮೇಲೆ ಕೆಸರೆರಚುವ ಪ್ರಗತಿಪರರು ಈಗ ಇಂತಹ ಘಟನೆಯ ಬಗ್ಗೆ ಚಕಾರ ಶಬ್ದವು ತೆಗೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ ! |
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept