
ಛತ್ರಪತಿ ಸಂಭಾಜಿನಗರ – ಇಲ್ಲಿನ ಮೌಲಾನಾ ಆಜಾದ್ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಒಸಾಮಾ ಅಲಿ ಯೂಸುಫ್ ಅಹಮದ್ (23 ವರ್ಷ) 10ನೇ ತರಗತಿಯ ಇಬ್ಬರು ಬಾಲಕರನ್ನು ಮತಾಂತರ ಮಾಡಲು ಯತ್ನಿಸಿದ್ದಾನೆ. ಈ ಪ್ರಕರಣದಲ್ಲಿ ಡಿಸೆಂಬರ್ 22 ರಂದು ಸಿಟಿ ಚೌಕ್ ಪೊಲೀಸರು ಆತನನ್ನು ಬಂಧಿಸಿದ್ದರು. ನ್ಯಾಯಾಲಯವು ಅವರನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಒಸಾಮಾ ಸುಡಾನ್ ನಿವಾಸಿಯಾಗಿದ್ದು, ಒಂದು ದಿನವೂ ಮೌಲಾನಾ ಆಜಾದ್ ಕಾಲೇಜಿಗೆ ಹಾಜರಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
1. ಸುನೀಲ್ ಲೋಹಿಯಾ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಒಸಾಮಾ ಇಬ್ಬರನ್ನೂ ಮನೆಯೊಳಗೆ ಕರೆದ. ಒಸಾಮಾ ಬಾಗಿಲು ಮುಚ್ಚಿ ಅವರಿಗೆ ಇಸ್ಲಾಂ ಧರ್ಮವನ್ನು ಕಲಿಸಲು ಪ್ರಾರಂಭಿಸಿದನು. ಕಾಗದದ ಮೇಲೆ ಏನೋ ಬರೆದು ಒಲೆಯ ಮೇಲೆ ಸುಡುತ್ತಿದ್ದ. ಆ ಹೊಗೆಯನ್ನು ಇಬ್ಬರಿಗೂ ಕೊಡುತ್ತಿದ್ದನು. ಇದರಿಂದ ಇಬ್ಬರೂ ಮನೆಯಿಂದ ಓಡಿ ಮನೆಗೆ ತಲುಪಿದ್ದಾರೆ. ‘ಒಸಾಮಾ ನಮಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಪಾಠ ಹೇಳುತ್ತಿದ್ದಾರೆ’ ಎಂದು ಮಕ್ಕಳು ತಮ್ಮ ತಂದೆಗೆ ತಿಳಿಸಿದರು. ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾಜಿ ಚೌರೆ ಪ್ರಕರಣ ದಾಖಲಿಸಿಕೊಂಡು ಒಸಾಮಾನನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಮತಾಂಧರ ಇಂತಹ ಧೈರ್ಯವು ಪುನಃ ಮಾಡದಂತೆ ಸರಕಾರವು ಅಂಥವರನ್ನು ಕಠಿಣವಾಗಿ ಶಿಕ್ಷಿಸಲು ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಬೇಕು ! ಇಸ್ಲಾಮಿಕ್ ದೇಶದಿಂದ ಮುಸಲ್ಮಾನರು ಭಾರತಕ್ಕೆ ಅಧ್ಯಯನ ಮಾಡಲು ಬರುತ್ತಾರೆ ಮತ್ತು ತನ್ನ ಮಕ್ಕಳನ್ನು ಮತಾಂತರಿಸಲು ಪ್ರಯತ್ನಿಸುತ್ತಿರುವುದು ಖೇದಕರವಾಗಿದೆ. ಭಾರತವು ಈ ಸೂತ್ರವನ್ನು ಸುಡಾನ್ ಸರಕಾರಕ್ಕೆ ಪ್ರಸ್ತುತಪಡಿಸಬೇಕು ಮತ್ತು ತೀಕ್ಷ್ಣವಾಗಿ ತಿಳುವಳಿಕೆಯನ್ನು ನೀಡಬೇಕು ! |
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ಯುವತಿಗೆ ಬಲವಂತವಾಗಿ ಗರ್ಭಪಾತ ಮಾತ್ರೆ ನೀಡಿದ ಮುಸ್ಲಿಂ ಯುವಕ; ಯುವತಿ ಸಾವು!