ಕರ್ಣಾವತಿಯಲ್ಲಿನ ವಿಮಾನ ಅಪಘಾತದ ಹಿಂದೆ ಟರ್ಕಿಯ ಕೈವಾಡವಿದೆಯೇ? ಇದರ ತನಿಖೆಯಾಗಬೇಕು! – ಯೋಗಋಷಿ ರಾಮ್‌ದೇವಬಾಬಾ
ನನ್ನ ಮಾಹಿತಿಯ ಪ್ರಕಾರ, ಟರ್ಕಿ ದೇಶದ ಒಂದು ಸಂಸ್ಥೆಯು ಬೋಯಿಂಗ್ ವಿಮಾನಗಳ ನಿರ್ವಹಣಾ ಕೆಲಸವನ್ನು ನೋಡಿಕೊಳ್ಳುತ್ತಿತ್ತು. ವಿಮಾನ ಅಪಘಾತದ ತನಿಖೆ ನಡೆಸುವಾಗ ಈ ವಿಷಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು.