ಸಿದ್ದರಾಮಯ್ಯರವರ ವಿರುದ್ಧ ಬರೆದ ಸರಕಾರಿ ಶಾಲೆಯ ಶಿಕ್ಷಕ ಅಮಾನತು !
ಸಿದ್ದರಾಮಯ್ಯ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದಿದ್ದ ಚಿತ್ರದುರ್ಗ ಜಿಲ್ಲೆಯ ಕಾನುಬೇನಹಳ್ಳಿಯ ಸರಕಾರಿ ಶಾಲೆಯ ಶಿಕ್ಷಕ ಶಾಂತ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.
ಸಿದ್ದರಾಮಯ್ಯ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದಿದ್ದ ಚಿತ್ರದುರ್ಗ ಜಿಲ್ಲೆಯ ಕಾನುಬೇನಹಳ್ಳಿಯ ಸರಕಾರಿ ಶಾಲೆಯ ಶಿಕ್ಷಕ ಶಾಂತ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.
೨೦೦೫ ರಲ್ಲಿ ಭಾಜಪದ ಅಂದಿನ ಶಾಸಕ ಕೃಷ್ಣಾನಂದ ರಾಯ ಸಹಿತ ೭ ಜನರ ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮುಖ್ತರ ಅನ್ಸಾರಿ ಇವನಿಗೆ ನ್ಯಾಯಾಲಯವು ೧೮ ವರ್ಷಗಳ ನಂತರ ೧೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಇಂತಹ ಕಾಮುಕ ಮುಸ್ಲಿಮರಿಗೆ ಷರಿಯಾ ಪ್ರಕಾರ ತಮ್ಮ ಕೈಕಾಲುಗಳನ್ನು ಕತ್ತರಿಸಲು ಹೇಳಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯವೇನಿಲ್ಲ !
ಅಮಲು ವಸ್ತುಗಳ ಕಳ್ಳಸಾಗಾಣಿಕೆ ಮಾಡುವವರಿಗೆ ನೇರ ಗಲ್ಲು ಶಿಕ್ಷೆ ವಿಧಿಸುವ ಸಿಂಗಾಪುರದಿಂದ ಭಾರತ ಪಾಠ ಕಲಿಯಬೇಕು !
೨೦೦೨ ರ ಗುಜರಾತ್ ಗಲಭೆಯ ಆರಂಭವು ಸಾಬರಮತಿ ಎಕ್ಸ್‌ಪ್ರೆಸ್ ಕೋಚ್‌ಗೆ ಬೆಂಕಿ ಹಚ್ಚಿ ಕಾರಸೇವಕರನ್ನು ಜೀವಂತವಾಗಿ ಸುಡುವುದರೊಂದಿಗೆ ಆಯಿತು. ಆ ಘಟನೆಯಲ್ಲಿ ತಪ್ಪಿತಸ್ಥರಾದ ೮ ಮತಾಂಧ ಮುಸ್ಲಿಮರನ್ನು ಸವರ್ವೋಚ್ಚ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ‘ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್’ (ಪಿ.ಎಂ.ಎಲ್.ಎನ್.) ಪಕ್ಷದ ಮುಖಂಡ ನವಾಜ್ ಶರೀಫ್ ಪಾಕಿಸ್ತಾನದಲ್ಲಿ ನಡೆಯುವ ಸಾರ್ವಜನಿಕ ಚುನಾವಣೆಯಲ್ಲಿ ನೇತೃತ್ವ ವಹಿಸುವುದಕ್ಕಾಗಿ ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ, ಎಂದು ಪಾಕಿಸ್ತಾನದ ಗೃಹಸಚಿವ ರಾಣ ಸನಉಲ್ಲಹ ಇವರು ಈ ಮಾಹಿತಿ ನೀಡಿದರು.
ದೇಶದಲ್ಲಿನ ಜೈಲುಗಳಲ್ಲಿ ಕೇವಲ ಶೇಕಡಾ ೨೨ ರಷ್ಟು ಕೈದಿಗಳು ತಮ್ಮ ಅಪರಾಧಗಳು ಸಾಬೀತಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ, ಆದರೆ ಶೇಕಡಾ ೭೭ ರಷ್ಟು ಕೈದಿಗಳ ಮೊಕದ್ದಮೆಗಳು ಬಾಕಿಯಿರುವುದರಿಂದ ಇನ್ನೂ ಜೈಲುಗಳಲ್ಲಿ ಬಂಧಿಯಾಗಿದ್ದಾರೆ.
ಇಲ್ಲಿನ ಅಲಿಪುರನ ಒಂದು ಶಾಲೆಯಲ್ಲಿ 2017 ರಲ್ಲಿ 4 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಮೊಫಿಜುಲ್ ಮತ್ತು ಅಭಿಷೇಕ ರಾಯ್ ಇಬ್ಬರು ಶಿಕ್ಷಕರನ್ನು ಅಲಿಪುರ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಕೇಂದ್ರ ಸರಕಾರವು ‘ವಂದೇ ಭಾರತ್’ ಎಕ್ಸ್ ಪ್ರೆಸ್ ಅನ್ನು ಹೆಚ್ಚಿನ ಮಾರ್ಗಗಳಲ್ಲಿ ನಡೆಸಿದಂತೆ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆಗಳು ಹೆಚ್ಚುತ್ತಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದ ನಂತರ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.