ಸಿಂಗಾಪುರದಲ್ಲಿ ಹತ್ಯೆಗೆ ಸಹಾಯ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ 22 ತಿಂಗಳ ಜೈಲು ಶಿಕ್ಷೆ !
ಈ ಹಿಂದೆಯೂ ಮಗೇಶ್ವರನ್ ಅನೇಕ ಅಪರಾಧಗಳನ್ನು ಮಾಡಿದ್ದು, ಅದರಲ್ಲಿ ಜನರಿಗೆ ತೊಂದರೆ ಕೊಡುವುದು, ಈಟಿ ಹೊಂದಿರುವುದು ಮತ್ತು ಸಂಚಾರಕ್ಕೆ ಸಂಬಂಧಿಸಿದ ಅನೇಕ ಅಪರಾಧಗಳು ಅವನ ಮೇಲಿದೆ.
ಈ ಹಿಂದೆಯೂ ಮಗೇಶ್ವರನ್ ಅನೇಕ ಅಪರಾಧಗಳನ್ನು ಮಾಡಿದ್ದು, ಅದರಲ್ಲಿ ಜನರಿಗೆ ತೊಂದರೆ ಕೊಡುವುದು, ಈಟಿ ಹೊಂದಿರುವುದು ಮತ್ತು ಸಂಚಾರಕ್ಕೆ ಸಂಬಂಧಿಸಿದ ಅನೇಕ ಅಪರಾಧಗಳು ಅವನ ಮೇಲಿದೆ.
ಇರಾನಿನ ಶಿರಾಜ ನಗರದಲ್ಲಿ ೨೦೨೨ ಅಕ್ಟೋಬರ್ ತಿಂಗಳಲ್ಲಿ ಶಾಹ ಚೆರಾಗ ಈ ಮಂದಿರದ ಮೇಲೆ ದಾಳಿ ಮಾಡಿದ ಇಬ್ಬರನ್ನು ಗಲ್ಲಿಗೇರಿಸಲಾಯಿತು. ಈ ದಾಳಿಯಲ್ಲಿ ೧೩ ಜನರು ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ. ಇರಾನ್ ನಲ್ಲಿ ಈ ವರ್ಷ ಮೊದಲ ೬ ತಿಂಗಳಲ್ಲಿ ೩೫೪ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ.
ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದರಿಂದ ಈಗ ರಾಹುಲ ಗಾಂಧಿಯವರು ಈ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.
ಇರಾನಿನಲ್ಲಿ ಕಳೆದ ಆರು ತಿಂಗಳಲ್ಲಿ ೩೫೪ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ೨೦೨೨ ರಲ್ಲಿ ಮೊದಲ ಆರು ತಿಂಗಳಲ್ಲಿ ೨೬೧ ಜನರಿಗೆ ನೇಣುಗಂಬಕ್ಕೆ ಏರಿಸಲಾಗಿದ್ದರೇ ಇಡೀ ವರ್ಷದಲ್ಲಿ ಈ ಸಂಖ್ಯೆ ೫೮೨ ರಷ್ಟು ಆಗಿತ್ತು. ಮೊದಲ ಆರ ತಿಂಗಳ ತುಲನೆಯಲ್ಲಿ ಈ ವರ್ಷದ ಸಂಖ್ಯೆ ಶೇಕಡಾ ೩೬ ಕ್ಕಿಂತಲೂ ಹೆಚ್ಚಾಗಿದೆ, ಎಂದು ನಾರ್ವೇಯಲ್ಲಿನ, ‘ಇರಾನ್ ಹ್ಯೂಮನ್ ರೈಟ್ಸ್’ ಹೆಸರಿನ ಸಂಘಟನೆಯು ಮಾಹಿತಿ ನೀಡಿದೆ.
ಸರಕಾರಿ ಮಹಿಳಾ ಪೊಲೀಸ ಅಧಿಕಾರಿಯ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಪೊಲೀಸ ಮಹಾಸಂಚಾಲಕ ರಾಜೇಶ ದಾಸ ಇವರಿಗೆ ನ್ಯಾಯಾಲಯದಿಂದ ೩ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳಿಗೆ ಒಟ್ಟಾಗುವುದನ್ನು ನಿಷೇಧಿಸಲಾಗಿದೆ.
ಗೋಕುಲ ಹೆಸರಿನ 30 ವರ್ಷದ ವ್ಯಕ್ತಿಯು ಪ್ರೇಯಸಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಲ್ಲಿ ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಲ್ವೆ ಅಧಿಕಾರಿಗಳು ಇಲ್ಲಿ ರೇಲ್ವೆ ಹಳಿಯ ತಪಾಸಣೆ ನಡೆಸಿದಾಗ ಸಿಗ್ನಲ್ ಬಾಕ್ಸ ಕೆಟ್ಟಿರುವುದು ಕಂಡು ಬಂದಿತು.
೧೯೯೧ ರಲ್ಲಿ ನಡೆದ ಕಾಂಗ್ರೆಸ್ ನ ನಾಯಕ ಅವಧೇಶ ರಾಯ ಇವರ ಕೊಲೆ ಪ್ರಕರಣ
೪೨ ವರ್ಷಗಳ ಹಿಂದಿನ ಪ್ರಕರಣದಲ್ಲಿ ೯೦ ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ಮತ್ತು ೫೫,೦೦೦ ರೂಪಯಿಗಳ ದಂಡ ವಿಧಿಸಲಾಯಿತು. ೧೯೮೧ ರಲ್ಲಿ ೧೦ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಇರಾನ್ ನಲ್ಲಿ ಹಿಜಾಬ ವಿರುದ್ಧ ಕಳೆದ 9 ತಿಂಗಳುಗಳಿಂದ ಆಂದೋಲನಗಳು ನಡೆಯುತ್ತಿದೆ. ಆಂದೋಲನದ ಪ್ರಕರಣದಲ್ಲಿ 9 ಸಾವಿರ ಮಹಿಳೆಯರನ್ನು ಬಂಧಿಸಲಾಗಿದೆ. ಹಾಗೂ ಇದುವರೆಗೆ 500 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ.