
ಕೋಲಕಾತಾ – ಇಲ್ಲಿನ ಅಲಿಪುರನ ಒಂದು ಶಾಲೆಯಲ್ಲಿ 2017 ರಲ್ಲಿ 4 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಮೊಫಿಜುಲ್ ಮತ್ತು ಅಭಿಷೇಕ ರಾಯ್ ಇಬ್ಬರು ಶಿಕ್ಷಕರನ್ನು ಅಲಿಪುರ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ 50 ಸಾವಿರ ರೂಪಾಯಿಗಳ ದಂಡವನ್ನು ಕೂಡ ವಿಧಿಸಿದ್ದು, ಈ ಮೊತ್ತವನ್ನು ಸಂತ್ರಸ್ತೆಗೆ ನೀಡಲಾಗುವುದು. ಈ ಇಬ್ಬರೂ ನರಾಧಮ ಶಿಕ್ಷಕರು ಬಾಲಕಿಯನ್ನು ಶಾಲೆಯ ಸ್ವಚ್ಛತಾಗೃಹಕ್ಕೆ ಕರೆದೊಯ್ದು, ಅಲ್ಲಿ ಬಲಾತ್ಕಾರ ಮಾಡಿದ್ದರು. ಈ ಘಟನೆ ಬೆಳಕಿಗೆ ಬಂದ ಕೂಡಲೇ ಶಾಲೆಯು ಈ ಇಬ್ಬರನ್ನು ಕೆಲಸದಿಂದ ತೆಗೆದುಹಾಕಿದ್ದರು. ಈ ಮೊಕದ್ದಮೆ ನಡೆಯುತ್ತಿರುವಾಗ ಸಂತ್ರಸ್ತೆಯ ತಂದೆಯ ನೌಕರಿಯೂ ಹೋಗಿತ್ತು. ಆದರೂ ಬಾಲಕಿಯ ತಂದೆ ಹಿಂಜರಿಯದೇ ಶ್ರಮ ಪಟ್ಟು ಪಟ್ಟು ಹಿಡಿದು ಹೋರಾಡಿದರು.
5 years after gang rape of 4-year-old in school toilet, 2 ex-teachers convicted in Kolkata
The maximum punishment under these legal sections is life sentence; the minimum under Pocso Section 6 is 20 years.https://t.co/wV9ufjq1X5
— The Times Of India (@timesofindia) March 30, 2023
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram