ಮಡಗಾವ್ (ಗೋವಾ)ದಲ್ಲಿಯ ಐನಾಕ್ಸನಲ್ಲಿ ದ ಕಾಶ್ಮೀರ ಫಾಯಿಲ್ಸ್ ಹೌಸಪುಲ್ ಇಲ್ಲದಿದ್ದರೂ ಹೌಸಪುಲ್ ಎಂಬ ಫಲಕ ಅಳವಡಿಕೆ

ಹಿಂದುತ್ವನಿಷ್ಠರು ಐನಾಕ್ಸನ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ವ್ಯವಸ್ಥಾಪಕರಿಂದ ತೋರಿಕೆಯ ಉತ್ತರ !, ಸಂಪೂರ್ಣ ಗೋವಾ ರಾಜ್ಯದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಚಲನಚಿತ್ರದ ಪ್ರದರ್ಶನ

ರಾಜ್ಯದಲ್ಲಿಯೂ ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಟ್ಯಾಕ್ಸ್ ಫ್ರೀ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾರ್ಚ 13 ರಂದು ಟ್ವೀಟ್‌ ಮಾಡಿ` ದ ಕಾಶ್ಮೀರ ಫೈಲ್ಸ್ ಈ ಚಲನಚಿತ್ರಕ್ಕೆ ರಾಜ್ಯದಲ್ಲಿ ಟ್ಕಾಕ್ಸ್ ಫ್ರೀ ಮಾಡಲಾಗಿದೆ.

ತಮಿಳುನಾಡು ಸರಕಾರವು ಅನಧಿಕೃತ ಮಸೀದಿಯ ಮೇಲೆ ಕ್ರಮ ಜರುಗಿಸದೇ ಇದ್ದರೆ ಆಂದೋಲನ ಮಾಡಲಾಗುವುದು ! – ಭಾರತ ಹಿಂದೂ ಮುನ್ನಾನಿ

ಯಾವುದೇ ಅನುಮತಿಯನ್ನು ಪಡೆಯದೇ ಚೆನ್ನೈನ ಪೆರಂಬೂರ ಬ್ರೆಕ್ಸ್ ರಸ್ತೆಗೆ ತಗುಲಿದಂತಿರುವ ಅರಬಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ಒಂದು ಕಟ್ಟಡವನ್ನು ಕಟ್ಟಲಾಗಿದ್ದು, ಅದು ನಿಧಾನವಾಗಿ ಮಸೀದಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ.

ಸೂರತ (ಗುಜರಾತ) ಇಲ್ಲಿಯ ಮಹಾನಗರಪಾಲಿಕೆಯ ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಿರುವುದನ್ನು ಹಿಂದೂ ಸಂಘಟನೆಯು ಅಳಿಸಿತು !

‘ಕಪೋದರಾ ಕ್ರಾಸಿಂಗ್’ ಹತ್ತಿರ ಇರುವ ಒಂದು ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಲಾಗಿತ್ತು. ಅದಕ್ಕೆ ಹಿಂದುತ್ವನಿಷ್ಠ ಸಂಘಟನೆಯು ವಿರೋಧ ವ್ಯಕ್ತಪಡಿಸಿದನಂತರ ಅದರ ಮೇಲೆ ಬಿಳಿಯ ಬಣ್ಣ ಹಚ್ಚಿ ಅದನ್ನು ಅಳಿಸಲಾಯಿತು.

ತಮಿಳುನಾಡಿನ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಮೃತದೇಹವನ್ನು ಮಣ್ಣುಮಾಡುವ ಮತಾಂಧ ಕ್ರೈಸ್ತರ ಪ್ರಯತ್ನವನ್ನು ತಡೆದ ಹಿಂದುತ್ವನಿಷ್ಠರು !

ತಮಿಳುನಾಡಿನಲ್ಲಿನ ತಿರನೆಲವೇಲೀ ಜಲ್ಲೆಯಲ್ಲಿರುವ ಶಂರಾನಕೊವಿಲನಲ್ಲಿ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಓರ್ವ ಕ್ರೈಸ್ತನ ಮೃತದೇಹವನ್ನು ಮಣ್ಣು ಮಾಡುವ ಮತಾಂಧ ಕ್ರೈಸ್ತರ ಪ್ರಯತ್ನವನ್ನು ಹಿಂದುತ್ವನಿಷ್ಠರು ತಡೆದರು.

ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕರಿಂದ ದೇವತೆಗಳ ಅಪಮಾನ !

ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕ ಡಾ. ಅಮರೇಶ ಕುಮಾರ ಇವರು ಪ್ರಕಾಶಿಸಿರುವ ದಿನದರ್ಶಿಕೆಯಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾಮಾತೆ ಇವರ ಚಿತ್ರದ ಮೇಲೆ ತನ್ನ ಹಾಗೂ ತನ್ನ ಪತ್ನಿಯ ಮುಖದ ಚಿತ್ರವನ್ನು ಹಚ್ಚಿದ್ದಾರೆ.

ಹರಿಹರದಲ್ಲಿ ೩೦೦ ಕ್ಕು ಹೆಚ್ಚು ಮತಾಂಧರಿಂದ ಹಿಂದೂ ಅಂಗಡಿಯವನಿಗೆ ಥಳಿತ

ಮಲೆಬೆನ್ನೂರು ನಗರದ ಗೀಲಾಲಿ ಸರ್ಕಲ್‌ನಲ್ಲಿ ದಿಲೀಪ ಮಾಳಗಿಮನೆ ಇವರು ಹಿಜಾಬ್ ವಿರುದ್ಧ ವಾಟ್ಸಾಪ್ ಮೂಲಕ ಪೋಸ್ಟ್ ಮಾಡಿದ್ದಾರೆ ಎಂದು ಅವರ ಮೇಲೆ ಮತಾಂಧರು ದಾಳಿ ಮಾಡಿರುವ ಘಟನೆ ನಡೆದಿದೆ. ಅವರನ್ನು ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

‘ದೇವರು ನನ್ನ ಒಳಉಡುಪುಗಳ ಅಳತೆ ತೆಗೆದುಕೊಳ್ಳುತ್ತಾರೆ !’(ಅಂತೆ)

ಹಿಂದೂಗಳು ಸಂಘಟಿತರಲ್ಲದ ಕಾರಣ ಯಾರೂ ಬೇಕಾದರೂ ಆಗಾಗ ದೇವತೆಗಳನ್ನು ಅವಮಾನಿಸುತ್ತಾರೆ ! ಹಿಂದೂಗಳು ಸಂಘಟಿತರಾಗಿ ಇದರ ವಿರುದ್ಧ ತೀವ್ರವಾಗಿ ಮತ್ತು ನ್ಯಾಯಸಮ್ಮತವಾಗಿ ಖಂಡಿಸಬೇಕು ಮತ್ತು ಸಂಬಂಧಪಟ್ಟ ನಟಿಯ ಕ್ಷಮೆಯಾಚಿಸುವಂತೆ ಮಾಡಬೇಕು !

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಂದ ನಮಾಜ್ ಪಠನೆ

ಸರಕಾರಿ ಶಾಲೆಯ ಕೊಠಡಿಯಲ್ಲಿ ೨೦ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ್ ಪಠಣ ಮಾಡಿದರು. ಈ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಕ್ಕಿದ ನಂತರ ಅವರು ವಿರೋಧ ವ್ಯಕ್ತ ಪಡಿಸಿದ್ದರಿಂದ ನಮಾಜ್ ಪಠಣ ನಿಲ್ಲಿಸಲಾಯಿತು.

ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕ ಸರಕಾರ ಹಿಂದೂಗಳ ಮಂದಿರದ ಪಕ್ಕದಲ್ಲಿ ಹಿಂದೂಗಳ ಮಂದಿರದ ದುಡ್ಡಿನಿಂದಲೇ ಮೀನಿನ ಮಾರುಕಟ್ಟೆ ನಿರ್ಮಿಸಲಿದೆ !

ತಮಿಳುನಾಡು ರಾಜ್ಯದಲ್ಲಿ ಆಡಳಿತಾರೂಢ ದ್ರಮುಕ್ (ದ್ರಾವಿಡ ಮುನ್ನೇತ್ರ ಕಳಘಂ ಅಂದರೆ ದ್ರಾವಿಡ ಪ್ರಗತಿ ಸಂಘ) ಸರಕಾರದ ದತ್ತಿ ಇಲಾಖೆಯು ನಗರದಲ್ಲಿ ಮೀನಿನ ಮಾರುಕಟ್ಟೆ ಕಟ್ಟುವ ಪ್ರಕಲ್ಪಕ್ಕೆ ಅನುಮತಿ ನೀಡಿದೆ.