ಸತನಾ (ಮಧ್ಯಪ್ರದೇಶ) – ಇಲ್ಲಿಯ ಮೈಹರ ಶಾರದಾ ದೇವಿ ದೇವಸ್ಥಾನದಲ್ಲಿನ ಇಬ್ಬರು ಮುಸಲ್ಮಾನ ಸಿಬ್ಬಂದಿಗಳನ್ನು ತೆಗೆದುಹಾಕುವಂತೆ ಧರ್ಮಸೇವಾ ವಿಭಾಗವು ಆದೇಶ ನೀಡಿದೆ. ಈ ಇಬ್ಬರು ಸಿಬ್ಬಂದಿಗಳು ೩೫ ವರ್ಷಗಳಿಂದ ದೇವಸ್ಥಾನ ವ್ಯವಸ್ಥಾಪನೆಯ ಅಂಗವಾಗಿದ್ದಾರೆ.
(ಸೌಜನ್ಯ – IBC24)
ಆಬಿದ ಹುಸೇನ್ ಇವರು ದೇವಸ್ಥಾನದ ಕಾನೂನು ಸಲಹೆಗಾರ ಎಂದು ಹಾಗೂ ಆಯುಬ ಇವರು ದೇವಸ್ಥಾನದ ಕುಡಿಯುವ ನೀರಿನ ವ್ಯವಸ್ಥೆ ನೋಡಿಕೊಳ್ಳುವ ಸಿಬ್ಬಂದಿಯಾಗಿದ್ದಾರೆ. ಈ ಆದೇಶದ ಜೊತೆಗೆ ದೇವಸ್ಥಾನ ಪರಿಸರದಲ್ಲಿ ಮಧ್ಯ ಮತ್ತು ಮಾಂಸದ ಮೇಲೆಯೂ ನಿಷೇಧ ಹೇರಲಾಗಿದೆ.
Madhya Pradesh: Muslim Staff At Maa Sharda Temple in Maihar To Be Removed After Pressure From Right-Wing Groups.https://t.co/nos4Gg9Eiw
— TIMES NOW (@TimesNow) April 19, 2023
ಸಂಪಾದಕೀಯ ನಿಲುವುಹಿಂದೂಗಳ ದೇವಸ್ಥಾನದಲ್ಲಿ ಇತರ ಧರ್ಮದವರಿಗೆ ಏನು ಕೆಲಸ ? ಹಿಂದೂಗಳ ದೇವಸ್ಥಾನದಲ್ಲಿ ಹಿಂದೂ ಕಾರ್ಮಿಕರನ್ನು ಏಕೆ ನೇಮಕ ಮಾಡುವುದಿಲ್ಲ ? |