ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ) – ಮಾಜ್ ಪಠಾಣ್ ಇವನು ವೈಭವ್ ಅಗ್ರವಾಲ್ ಅನ್ನು ಕೊಂದು ಶವವನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕಾಲುವೆಗೆ ಎಸೆದಿದ್ದಾನೆ. ಹುಡುಗಿಯೋರ್ವಳ ಫೋಟೋ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ವರದಿಯಾಗಿದೆ. ಮಾಜ್ ಪಠಾಣ್ ನನ್ನು ಪೊಲೀಸರು ಬಂಧಿಸಿದ್ದಾರೆ.
1. ಗ್ರೇಟರ್ ನೋಯ್ಡಾದ ದನಕೌರ್ ಪ್ರದೇಶದ ಬಿಲಾಸ್‌ಪುರದ ನಿವಾಸಿ ವೈಭವ್ ಅಗ್ರವಾಲ್ ಜನವರಿ 29, 2024 ರಿಂದ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ಅವರನ್ನು ಹುಡುಕಿದರೂ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.
2. ಈ ವೇಳೆ ತಂತ್ರಜ್ಞಾನದ ನೆರವು ಪಡೆದ ಪೊಲೀಸರು ಮೊಬೈಲ್ ಆಧಾರದಲ್ಲಿ ವೈಭವ್ ಮಾಹಿತಿ ಪಡೆದರು.
3. ವೈಭವ್‌ನನ್ನು ಕೊಂದ ಮಾಜ್ ಪಠಾಣ್ ಗೆ ಮೊದಲೇ ಆತನ ಪರಿಚಿತನಾಗಿದ್ದ. ಮಾಜ್ ಪಠಾಣ್ ಇವನು ವೈಭವ್ ಅವರನ್ನು ಒಂದು ಸ್ಥಳಕ್ಕೆ ಭೇಟಿಯಾಗಲು ಕರೆದು ಅಲ್ಲಿ ಅವನು ಸ್ನೇಹಿತನ ಸಹಾಯದಿಂದ ವೈಭವ್ನನ್ನು ಕೊಂದನು. ಬಳಿಕ ಶವವನ್ನು ಕಾಲುವೆಗೆ ಎಸೆದಿದ್ದಾರೆ.
Vaibhav Agrawal murdered by Maaj Pathan in #GreaterNoida (Uttar Pradesh); Body thrown in a canal.
It is reported that there was an argument between the two over a photograph of a girl.
Maaj Pathan has been arrested by the police.#CrimeNews
Video Courtesy : @_treeni pic.twitter.com/GCkJOMpWxY— Sanatan Prabhat (@SanatanPrabhat) February 9, 2024
ಪೊಲೀಸರ ಮೇಲೆ ಪಠಾಣ್ ನಿಂದ ಗುಂಡಿನ ದಾಳಿ
ನೋಯ್ಡಾದ ಧನೂರಿಯಿಂದ ಸಕ್ಕಾವರೆಗಿನ ಪ್ರದೇಶದಲ್ಲಿ ಪಠಾಣ್ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆತ ಬೈಕ್‌ನಲ್ಲಿ ಹೋಗುತ್ತಿದ್ದಾಗ ಪೊಲೀಸರು ಅತನನ್ನು ತಡೆಯಲು ಪ್ರಯತ್ನಿಸಿದರು; ಆದರೆ ಅವನು ಪೊಲೀಸರ ಮೇಲೆ ಗುಂಡು ಹಾರಿಸಿದನು. (ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಉದ್ಧಟತನರಾಗಿರುವ ಮುಸಲ್ಮಾನರು ! – ಸಂಪಾದಕರು) ಪೊಲೀಸರ ಪ್ರತ್ಯುತ್ತರದಲ್ಲಿ ಇಬ್ಬರನ್ನೂ ಗಾಯಗೊಳಿಸಿ ಬಂಧಿಸಿದರು.