ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರಿಗೆ ಗಲ್ಲು ಶಿಕ್ಷೆ ಆಗಬೇಕೆಂದು, ಯೋಜಿಸಲಾಗಿದ್ದ ಸಂಚು !

೨೦೦೨ ನೇ ಇಸ್ವಿಯಲ್ಲಾದ ಗುಜರಾತ ದಂಗೆಯ ಪ್ರಕರಣ
ತಿಸ್ತಾ ಸೇಟಲವಾಡ ಮತ್ತು ಇನ್ನಿಬ್ಬರ ಮೇಲಿನ ಆರೋಪ ಪತ್ರದಲ್ಲಿ ದಾವೆ !

ಬಿಹಾರ ನಕ್ಸಲ ಮುಕ್ತ, ಜಾರ್ಖಂಡನಲ್ಲಿಯೂ ಕೂಡ ಕೊನೆಯ ಹಂತದ ಹೋರಾಟ ! – ಕೇಂದ್ರೀಯ ಮೀಸಲು ಪೊಲೀಸ್ ಪಡೆ

ನಕ್ಸಲರು ಕೆಲವು ನಿಶ್ಚಿತ ಕಾಲದ ನಂತರ ಮತ್ತೆ ಮತ್ತೆ ಕ್ರಿಯಾಶೀಲರಾಗಿ ಪೊಲೀಸ ಮತ್ತು ಸಾಮಾನ್ಯ ಜನರಿಗೆ ಗುರಿಯಾಗಿಸುತ್ತಾರೆ, ಇದು ಇತಿಹಾಸವಾಗಿದೆ. ಆದ್ದರಿಂದ ಅದನ್ನು ಮೂಲಸಹಿತ ನಾಶವಾಗುವವರೆಗೆ ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !

ಕರ್ನಾಟಕದಲ್ಲಿ ಬಾಂಬ್ ಸ್ಫೋಟ ಮಾಡಲು ಯತ್ನಿಸಿದ ಇಸ್ಲಾಮಿಕ್ ಸ್ಟೇಟ್‌ನ ೩ ಭಯೋತ್ಪಾದಕರನ್ನು ಶಿವಮೊಗ್ಗದಿಂದ ವಶಕ್ಕೆ !

ಮೂವರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಭಯೋತ್ಪಾದಕನೇ ಅವರ ನಾಯಕ !

ಪೊಲೀಸರ ಗುಂಡುಹಾರಾಟದಲ್ಲಿ ೫ ಜನರು ಮೃತಪಟ್ಟರೇ ೮೦ ಕ್ಕಿಂತಲೂ ಹೆಚ್ಚು ಗಾಯಗೊಂಡರು

ಇರಾನ್‌ನ ಪಶ್ಚಿಮ ಭಾಗದಲ್ಲಿ ಹಿಜಾಬ್‌ನ ವಿರುದ್ಧ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ಮಾಡಿದ ಗುಂಡು ಹಾರಾಟದಲ್ಲಿ ೫ ಜನರು ಮೃತರಾಗಿ ೮೦ ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುರ್ದಿಸ್ತಾನ ಭಾಗದಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು.

ಲಿಸೆಸ್ಟರ (ಬ್ರಿಟನ)ನಲ್ಲಿ ಹಿಂಸಾಚಾರದ ಪ್ರಕರಣದಲ್ಲಿ ಐಮಾಸ ನೊರೋನ್ಹಾ ಎಂಬ ಹೆಸರಿನ ಯುವಕನಿಗೆ ೧೦ ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ

ಇಲ್ಲಿನ ಪಾಕಿಸ್ತಾನಿ ಮುಸಲ್ಮಾನರು ಹಿಂದೂಗಳ ಮೇಲೆ ಮಾಡಿರುವ ಆಕ್ರಮಣದ ಪ್ರಕರಣದಲ್ಲಿ ಈ ವರೆಗೆ ಪೊಲೀಸರು ೪೭ ಜನರನ್ನು ಬಂಧಿಸಿದ್ದಾರೆ. ಹಾಗೆಯೇ ಈ ಹಿಂಸಾಚಾರದಲ್ಲಿ ಐಮಾಸ ನೊರೋನ್ಹಾ ಎಂಬ ೨೦ ವರ್ಷದ ಯುವಕನನ್ನು ಬಂಧಿಸಿಲಾಗಿದ್ದು ಶಸ್ತ್ರವನ್ನು ಹೊಂದಿರುವ ಪ್ರಕರಣದಲ್ಲಿ ಅವನಿಗೆ ೧೦ ತಿಂಗಳ ಶಿಕ್ಷೆಯನ್ನು ವಿಧಿಸಲಾಗಿದೆ.

ಮುಸಲ್ಮಾನ ತರಗತಿಯಲ್ಲಿನ ಗೆಳತಿಯೊಂದಿಗೆ ವಿವಾಹವಾದ ಕಾರಣ ಹಿಂದೂ ವೈದ್ಯನ ಜೀವಕ್ಕೆ ಅಪಾಯ

ತರಗತಿಯ ಮುಸಲ್ಮಾನ ಗೆಳತಿಯೊಂದಿಗೆ ವಿವಾಹವಾಗಿರುವುದರಿಂದ ಹಿಂದೂ ವೈದ್ಯನ ಜೀವಕ್ಕೆ ಅಪಾಯವುಂಟಾಗಿದೆ. ಕೆಲವು ಮತಾಂಧರು ಈ ದಂಪತಿಗಳಿಗೆ ನಿರಂತರ ತೊಂದರೆ ಕೊಡುತ್ತಿದ್ದಾರೆ. ಮೂಲ ನಗರವನ್ನು ತೊರೆದು ಬೇರೆ ಕಡೆಗೆ ಹೋಗಿದ್ದರೂ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಲೇ ಇದೆ.

ಉತ್ತರ ಪ್ರದೇಶದಲ್ಲಿನ ಗೌತಮ ಬುದ್ಧನಗರ ಜಿಲ್ಲೆಯಲ್ಲಿ ಪೊಲೀಸರು ಮತ್ತು ಗೋವು ಕಳ್ಳ ಸಾಗಾಣೆದಾರರ ನಡುವೆ ಚಕಮಕಿ

ಉತ್ತರ ಪ್ರದೇಶದಲ್ಲಿನ ಗೌತಮ ಬುದ್ಧ ನಗರ ಜಿಲ್ಲೆಯ ಪೊಲೀಸರು ಮತ್ತು ಗೋವು ಕಳ್ಳ ಸಾಗಾಣೆದಾರರ ನಡುವೆ ಸೆಪ್ಟೆಂಬರ್ ೧೮ ರಂದು ರಾತ್ರಿ ಚಿಕಮಕಿ ನಡೆಯಿತು.

ಬ್ರಿಟನ್‌ನಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

ದೇವಸ್ಥಾನದಲ್ಲಿ ವಿದ್ವಂಸಕ ಕೃತ್ಯ ನಡೆಸಿ ಭಗವಾ ದ್ವಜವನ್ನು ಸುಟ್ಟು ಹಾಕಿದರು
ಪೊಲೀಸರ ಮೇಲೆ ಗಾಜಿನ ಬಾಟಲಿಯಿಂದ ದಾಳಿ

ಚಂಡೀಗಡ ವಿದ್ಯಾಪೀಠದ ೬೦ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವುದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ

೮ ವಿದ್ಯಾರ್ತಿನಿಯರಿಂದ ಆತ್ಮಹತ್ಯೆಗೆ ಯತ್ನ : ಒಬ್ಬಳ ಸ್ಥಿತಿ ಚಿಂತಾಜನಕ
ವಿದ್ಯಾಪೀಠದ ಓರ್ವ ಯುವತಿ ವಿಡಿಯೋಸ್ ಮಾಡಿ ಸ್ನೇಹಿತನಿಗೆ ಕಳುಹಿಸಿದಳು ಹಾಗೂ ಅವನು ವೈರಲ ಮಾಡಿದ !

ಛತ್ತೀಸ್‌ಗಡನ ಬಾಲಾಜಿ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ‘ಫ್ಯಾಷನ್ ಶೋ’ ಭಜರಂಗದಳವು ನಿಲ್ಲಿಸಿತು !

ಹಿಂದೂಗಳಿಗೆ ತಮ್ಮ ಧರ್ಮ ಹಾಗೂ ‘ಧಾರ್ಮಿಕ ಸ್ಥಳದ ಪಾವಿತ್ರ ಹೇಗೆ ಕಾಪಾಡಬೇಕು ?’, ಇದರ ಜ್ಞಾನ ಇಲ್ಲದಿರುವುದರಿಂದ ಈ ರೀತಿಯ ಧರ್ಮ ದ್ರೋಹದ ಕೃತಿಗಳು ಮಾಡುತ್ತಾರೆ ಮತ್ತು ದೇವರ ಅವಕೃಪೆಗೆ ಪಾತ್ರರಾಗುತ್ತಾರೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದುಗಳಿಗೆ ಧರ್ಮ ಶಿಕ್ಷಣ ನೀಡದೆ ಬೇರೆ ಪರ್ಯಾಯವಿಲ್ಲ !