ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಅನಾಮಧೇಯ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ !

ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಅನಾಮಧೇಯ ದೂರವಾಣಿ ಕರೆ ಮೂಲಕ ಜೀವ ಬೆದರಿಕೆಯು ಬಂದಿದೆ. ಸ್ಫೋಟ ಮಾಡಿ ಏಕನಾಥ್ ಶಿಂದೆ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿಯೂ ಗುಪ್ತಚರ ಇಲಾಖೆಗೆ ಸಿಕ್ಕಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಬಾಲೋದ (ಛತ್ತಿಸ್‌ಗಡ) ಇಲ್ಲಿ ಸಾಧುಗಳ ವೇಷ ಧರಿಸಿ ಮಕ್ಕಳ ಕಳ್ಳತನದ ಪ್ರಯತ್ನದಲ್ಲಿದ್ದ ೨ ಮುಸಲ್ಮಾನರ ಬಂಧನ

ಕೇಸರಿ ಬಣ್ಣದ ಅಲರ್ಜಿ ಇರುವವರು ಅಪರಾಧಿ ಕೃತ್ಯದಲ್ಲಿ ಮಾತ್ರ ಕೇಸರಿಯ ಅಲರ್ಜಿ ಆಗುವುದಿಲ್ಲ, ಎಂಬುದನ್ನು ಅರಿತುಕೊಳ್ಳಿ !

ಭೂತಹೋಗಲಾಡಿಸುವ ಹೆಸರಿನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮೌಲಾನಾನ ಶವ ಕಾಡಿನಲ್ಲಿ ಪತ್ತೆ

ಈ ಕೊಲೆಯ ಆರೋಪಿಗಳು ಬಜರಂಗದಳದೊಂದಿಗೆ ಸಂಪರ್ಕ ಹೊಂದಿರುವುದು ಪೊಲೀಸರು ನಿರಾಕರಿಸಿದ್ದಾರೆ.

ಗೋವಾದಲ್ಲಿ ’ಪಿ.ಎಫ್ .ಐ.’ ದ ಕಾರ್ಯ ಮಾಡುವ ಸದಸ್ಯರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವೆವು ! – ಅಭಿಷೇಕ ಧನಿಯಾ, ಪೊಲೀಸ ಅಧಿಕಾರಿ, ದಕ್ಷಿಣ ಗೋವಾ

ಗೋವಾದಲ್ಲಿ ಯಾರಾದರೂ ಪಿ .ಎಫ್ .ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಸಂಘಟನೆಯ ಕಾರ್ಯ ಮಾಡುತ್ತಿರುವುದು ಕಂಡುಬಂದಲ್ಲಿ ಈ ಸಂಘಟನೆಯಲ್ಲಿನ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಯ ಸದಸ್ಯರ ಮೇಲೆ ನಾವು ಗಮನ ಇಟ್ಟಿದ್ದೇವೆ.

ರಾಂಚಿ (ಜಾರ್ಖಂಡ್) ಇಲ್ಲಿಯ ದೇವಸ್ಥಾನದಲ್ಲಿನ ಶ್ರೀ ಹನುಮಂತನ ಮೂರ್ತಿ ಧ್ವಂಸಗೈದ ಮುಸಲ್ಮಾನರು

ಪೊಲೀಸರಿಂದ (ಎಂದಿನಂತೆ) ಮುಸಲ್ಮಾನನು ಮನೋರೋಗಿ ಎಂಬ ಹೇಳಿಕೆ ! ಮನೋರೋಗಿ ಮುಸಲ್ಮಾನರಿಗೆ ಕೇವಲ ಹಿಂದೂ ದೇವತೆಗಳ ಮೂರ್ತಿಗಳ ನಾಶ ಮಾಡುವ ಮನಸ್ಸು ಹೇಗೆ ಬರುತ್ತದೆ ? ಇದನ್ನು ಭಾರತದಲ್ಲಿನ ಅತಿ ಬುದ್ಧಿವಂತ ಪೊಲೀಸರು ಹೇಳುವರೇ ?

‘ಭಾಗ್ಯನಗರದಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ಮುಸಲ್ಮಾನ ಮಹಿಳೆಯರು ಮನೋರೋಗಿಗಳು !’(ಅಂತೆ) – ಪೊಲೀಸರು ಹೇಳಿಕೆ

ಮುಸಲ್ಮಾನರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದಾಗ, ಹಲವಾರು ಬಾರಿ ಪೊಲೀಸರು ಅವರನ್ನು ಮನೋರೋಗಿಗಳು’ ಎಂದು ಕರೆಯುವ ಮೂಲಕ ಹಿಂದೂಗಳ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ. ಈಗಲೂ ಹಾಗೆ ಮಾಡುತ್ತಿದ್ದಾರೆಂದು ಹೇಳಬಹುದು !

ಬಂದೂಕಿನ ಭಯ ತೋರಿಸಿ ರಸ್ತೆ ದುರುಸ್ತಿ ಕೆಲಸ ಮಾಡಿಸಿಕೊಂಡ ಗುರುಗ್ರಾಮ (ಉತ್ತರಪ್ರದೇಶ) ಇಲ್ಲಿಯ ಗ್ರಾಮಸ್ಥರು

೩೦ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ

ಪುಣೆಯಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ‘ಪಾಕಿಸ್ತಾನ್ ಜಿಂದಾಬಾದ’ ಘೋಷಣೆ !

ರಾಷ್ಟ್ರಧ್ರೋಹಿ ಜಿಹಾದಿ ಸಂಘಟನೆ ಪಿ.ಎಫ್.ಐ. ಅನ್ನು ಬೆಂಬಲಿಸಿ ದೇಶದ್ರೋಹಿ ಘೋಷಣೆ ನೀಡುವವರಿಗೆ ಇನ್ನು ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ !

ಕೇರಳದಲ್ಲಿ ‘ಬಂದ್‌’ಗೆ ಹಿಂಸಾತ್ಮಕ ತಿರುವು !

ಕೇಂದ್ರೀಯ ತನಿಖಾ ದಳ ಹಾಗೂ ಜ್ಯಾರಿ ನಿರ್ದೇಶನಾಲಯವು ದೇಶದಾದ್ಯಂತ ೧೫ ರಾಜ್ಯಗಳಲ್ಲಿ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ೧೬ ಕಡೆಗಳಲ್ಲಿ ನಡೆಸಿದ ದಾಳಿಗಳಲ್ಲಿ ೧೦೬ ಜನರನ್ನು ಬಂಧಿಸಲಾದ ನಂತರ ಪಿ.ಎಫ್‌.ಐ ನ ಕಾರ್ಯಕರ್ತರಿಂದ ಕೇರಳದಲ್ಲಿ ಸಪ್ಟೆಂಬರ್‌ ೨೩ರಂದು ಬಂದ್‌ನ ಆಯೋಜನೆಯಾಗಿತ್ತು.