ಹಿಂದೂ ಯುವತಿಯೊಬ್ಬಳನ್ನು ಆಕೆಯ ಮನೆಗೆ ನುಗ್ಗಿ ಥಳಿಸಿದ್ದರಿಂದ ಆಕೆ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮುಸಲ್ಮಾನರ ಬಂಧನ

ನಿರ್ಲಕ್ಷ್ಯ ತೋರಿದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಮಾನತು !

ದಸರಾದ ಉತ್ಸವದಲ್ಲಿ ಅಶ್ಲೀಲ ನೃತ್ಯ ಹಾಗೂ ಗೀತೆಗಳನ್ನು ಬಾರಿಸುವುದಕ್ಕೆ ನಿರ್ಬಂಧ !

ಇದನ್ನು ನ್ಯಾಯಾಲಯವು ಏಕೆ ಹೇಳಬೇಕಾಗುತ್ತದೆ ? ಉತ್ಸವ ಆಚರಿಸುವ ಹಿಂದೂಗಳಿಗೆ ಇದು ತಿಳಿಯುವುದಿಲ್ಲವೇ ?

ವ್ಯಾಯಾಮ ಶಿಕ್ಷಕನು ಬಲಾತ್ಕಾರ ಮಾಡಿದ ಎಂದು ತೆಲುಗು ಚಲನಚಿತ್ರದ ನಟಿಯಿಂದ ಪೊಲೀಸರಲ್ಲಿ ದೂರು ದಾಖಲು !

ಓರ್ವ ತೆಲುಗು ಚಲನಚಿತ್ರದ ನಟಿಯು ಆದಿತ್ಯ ಕಪೂರ್ ಎಂಬ ವ್ಯಾಯಾಮ ಶಿಕ್ಷಕನ (‘ಜಿಮ್ ಟ್ರೈನರ್’ನ) ವಿರುದ್ಧ ಅನೇಕ ಸಾರಿ ಬಲಾತ್ಕಾರ ಮಾಡಿದ್ದಾನೆಂದು ಹಾಗೂ ಜೀವ ಬೆದರಿಕೆ ನೀಡಿದ್ದಾನೆಂದು ಆರೋಪಿಸುತ್ತಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಗಣೇಶ ಚತುರ್ಥಿಯ ಶುಭಾಶಯ ನೀಡಿದ್ದರಿಂದ ‘ಸರ್ ತನ ಸೇ ಜುದಾ’ದ ಬೆದರಿಕೆ ನೀಡಲಾಗಿದೆ !

ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕ್ಕಿಯು ತನಗೆ ಇತರ ಇಬ್ಬರು ಮುಸಲ್ಮಾನ ಯುವಕರಿಂದ ‘ಸರ ತನ ಸೇ ಜುದಾ’ದ (ದೇಹದಿಂದ ಮುಂಡ ಬೇರ್ಪಡಿಸುವುದು) ಈ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾನೆ.

ಗುಜರಾತನ ಸಮುದ್ರದಲ್ಲಿ ಪಾಕಿಸ್ತಾನದ ನೌಕೆಯಿಂದ ೨೦೦ ಕೋಟಿ ರೂಪಾಯಿಯ ಮಾದಕ ವಸ್ತುಗಳು ವಶ !

ಗಡಿ ಭದ್ರತಾ ದಳ ಮತ್ತು ಗುಜರಾತ ರಾಜ್ಯ ಭಯೋತ್ಪಾದಕ ವಿರೋಧಿ ಪಡೆ ಜಂಟಿಯಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಗುಜರಾತನ ಸಮುದ್ರದಲ್ಲಿ ೪೦ ಕಿಲೋ ತೂಕದ ೨೦೦ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, ಒಂದು ಪಾಕಿಸ್ತಾನಿ ನೌಕೆ ವಶಕ್ಕೆ ಪಡೆಯಲಾಗಿದೆ.

ಬಿಹಾರದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಇಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಹಾಗೂ ೯ ಜನರು ಗಾಯಗೊಂಡಿದ್ದಾರೆ : ೭ ಪೊಲೀಸರ ಅಮಾನತು

ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಶ್ಕರ್ಮಿಗಳಿಂದ ನಡೆದ ಗುಂಡಿನ ದಾಳಿಯಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಮತ್ತು ೮ ಜನರು ಗಾಯಗೊಂಡಿದ್ದಾರೆ. ಈ ಇಬ್ಬರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು ೩೦ ಕಿಲೋಮೀಟರ್ ವರೆಗೂ ಗುಂಡಿನ ದಾಳಿ ನಡೆಸಿದ್ದಾರೆ.

ಅಸ್ಸಾಂನಲ್ಲಿ ೨ ಜಿಹಾದಿ ಭಯೋತ್ಪಾದಕರ ಬಂದನ

ಅಸ್ಸಾಂನಲ್ಲಿ ಇಲ್ಲಿಯವರೆಗೆ ೪೦ ಭಯೋತ್ಪಾದಕರನ್ನು ಬಂದಿಸಲಾಗಿದೆ. ಇದರಿಂದ ಅಲ್ಲಿ ಭಯೋತ್ಪಾದನೆಯು ಹರಡಿದ್ದು ಅದನ್ನು ಬೇರು ಸಮೇತ ಕಿತ್ತೆಸೆಯಲು ಸರಕಾರ ಇನ್ನೂ ಕಠೋರವಾದ ಕ್ರಮ ತೆಗೆದುಕೊಳ್ಳಬೇಕೆಂಬ ಅಪೇಕ್ಷಿತವಾಗಿದೆ !

ಪಂಜಾಬ್‌ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹನುಮಾನ್ ಚಾಲೀಸಾ ಪುಸ್ತಕಗಳು ಬೆಂಕಿಗಾಹುತಿ

ಹನುಮಾನ್ ಚಾಲೀಸಾ ಪುಸ್ತಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂಗಳ ಆಕ್ರೋಶ ವ್ಯಕ್ತವಾಯಿತು.

ನೂಂಹ (ಹರ್ಯಾಣ)ದಲ್ಲಿ ಗಣಿ ಮಾಫಿಯಾಗಳಿಂದ ಪೊಲೀಸರ ಮೇಲೆ ಹಲ್ಲೆ : ಓರ್ವ ಪೊಲೀಸ್‌ಗೆ ಗಾಯ

ಇಲ್ಲಿ ಈ ಹಿಂದೆಯೂ ಗಣಿ ಮಾಫಿಯಾಗಳಿಂದ ಓರ್ವ ಪೊಲೀಸ್ ಉಪಅಧೀಕ್ಷಕರನ್ನು ಕೊಲೆ ಮಾಡಿದನಂತರವೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಪುನಃ ಅಂತಹ ಘಟನೆ ಸಂಭವಿಸಿದೆ, ಎಂಬುದು ಅರಿವಾಗುತ್ತದೆ !

ಕೊಲಕಾತಾದಿಂದ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥ ವಶ !

ಗುಜರಾತ ಉಗ್ರ ನಿಗ್ರಹ ದಳವು ಕೊಲಕಾತಾದಲ್ಲಿ ಅಮಲು ವಸ್ತುಗಳ ವಿರುದ್ಧದ ನಡೆಸಿದ ದೊಡ್ಡ ಕಾರ್ಯಾಚರಣೆಯಲ್ಲಿ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥವನ್ನು ವಶಪಡಿಸಿಕೊಂಡಿದೆ.