ನಿಜ್ಜರ ಕೊಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡವಿರುವ ಸಂದೇಹ !
ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !
ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !
ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿ ಡೇವಿಡ್ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಇತ್ತೀಚಿಗೆ ಭೇಟಿ ನೀಡಿದರು. ಈ ಭೇಟಿಯಲ್ಲಿ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ‘ಸ್ವತಂತ್ರ ಕಾಶ್ಮೀರ’ ಎಂದು ಘೋಷಿಸಿದರು.
ಗುಜ್ಜರಪುರಾ ಪ್ರದೇಶದಲ್ಲಿ ೧೪ ವರ್ಷದ ಹುಡುಗಿಯು ತನ್ನ ತಂದೆಯನ್ನೇ ಗುಂಡಿಕ್ಕಿ ಕೊಂದಿದ್ದಾಳೆ. ಕಳೆದ ೩ ತಿಂಗಳುಗಳಿಂದ ಆಕೆಯ ಮೇಲೆ ತಂದೆ ಬಲಾತ್ಕಾರ ಮಾಡುತ್ತಿದ್ದನು. ಈ ಅತ್ಯಾಚಾರಗಳಿಂದ ಬೇಸತ್ತು ಆಕೆ ತಂದೆಯ ಬಂದೂಕಿನಿಂದ ಗುಂಡಿಕ್ಕಿ ಹತ್ಯೆಗೈದ ಘಟನೆಯು ಬೆಳಕಿಗೆ ಬಂದಿದೆ.
ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಗಡಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕು.
ಭಾರತದ ದುಷ್ಟತನದ ಬಗ್ಗೆ ಹೇಳಿಕೆ ನೀಡುವುದಕ್ಕಿಂತಲೂ ಭುಟ್ಟೊ ಇವರು ತಮ್ಮ ದೇಶದ ಉಳಿದಿರುವ ಮಾನಮರ್ಯಾದೆ ಕಾಪಾಡುವುದಕ್ಕಾಗಿ ಪ್ರಯತ್ನಿಸಬೇಕು ! ಇಂತಹ ಸಾಮಾನ್ಯ ವಿಷಯ ಕೂಡ ತಿಳಿಯದಿರುವಂತಹ ವ್ಯಕ್ತಿ ಒಂದು ಕಾಲದಲ್ಲಿ ವಿದೇಶಾಂಗ ಸಚಿವನಾಗಿದ್ದರೂ ಇದರಲ್ಲಿಯೇ ಎಲ್ಲವೂ ಅಡಕವಾಗಿದೆ !
ಪಾಕಿಸ್ತಾನಿ ಸೇನೆ ಬಲೂಚಿ ಜನರ ಮೇಲೆ ನಡೆಸಿದ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿದ್ದ ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ಬಲೂಚಿ ನಾಯಕಿ ಕರಿಮಾ ಬಲೂಚ್ ಅವರನ್ನು ೩ ವರ್ಷಗಳ ಹಿಂದೆ ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು.
ಇಲ್ಲಿಯ ಕೊಕೆರನಾಗ ಪ್ರದೇಶದಲ್ಲಿ ಕಳೆದ ೬ ದಿನಗಳಿಂದ ಭದ್ರತಾಪಡೆಗಳು ಮತ್ತು ಜಿಹಾದಿ ಭಯೋತ್ಪಾದಕರ ನಡುವೆ ಚಕಮಕಿ ನಡೆಯುತ್ತಿದೆ. ಇನ್ನೂ ಇಲ್ಲಿನ ಪರ್ವತಗಳಲ್ಲಿ ೨ ಭಯೋತ್ಪಾದಕರು ಅಡಗಿದ್ದಾರೆ.
ಲಾಹೋರ ಹೈಕೋರ್ಟ್ ಕ್ರಾಂತಿಕಾರಿ ಭಗತಸಿಂಗ್ ಇವರಿಗೆ ೧೯೩೧ ರಲ್ಲಿ ವಿಧಿಸಿದ ಗಲ್ಲು ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆ ಮಾಡಬೇಕು, ಎಂಬ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತು. ೨೦೧೩ ರಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಯುನೈಟೆಡ್ ಅರಬ್ ಎಮಿರೇಟ್ಸ್ ಬಳಿ ಉತ್ತರವನ್ನು ಪಡೆಯುವ ಯೋಗ್ಯತೆ ಪಾಕಿಸ್ತಾನಕ್ಕೆ ಇದೆಯೇ ? ಯಾವುದು ಸತ್ಯ ಇದೆ ಅದನ್ನು ಒಪ್ಪಿಕೊಂಡರೆ, ಅದರಲ್ಲಿ ತಪ್ಪೇನು ?
ಇಡೀ ಪಾಕಿಸ್ತಾನ ಈಗ ಆರ್ಥಿಕ ದಿವಾಳಿತನದ ಅಂಚಿನಲ್ಲಿದೆ. ಇದರಿಂದಲೇ ಪಾಕಿಸ್ತಾನದ ಯೋಗ್ಯತೆ ಏನಿದೆ ?, ಇದು ಜಗತ್ತಿಗೆ ಗಮನಕ್ಕೆ ಬಂದಿರಬಹುದು !