ಅನಂತನಾಗ್‌ನಲ್ಲಿ ಮುಂದುವರಿದ ಘರ್ಷಣೆ !
ಇಲ್ಲಿನ ಕೊಕೊರನಾಗ್ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಘರ್ಷಣೆ ಇನ್ನೂ ಮುಂದುವರೆದಿದೆ. ಇನ್ನೂ 2-3 ಭಯೋತ್ಪಾದಕರು ಇಲ್ಲಿನ ಬೆಟ್ಟಗಳಲ್ಲಿ ಅಡಗಿಕೊಂಡಿದ್ದು, ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸೇನೆಯು ಪ್ರಯತ್ನಿಸುತ್ತಿದೆ.
ಇಲ್ಲಿನ ಕೊಕೊರನಾಗ್ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಘರ್ಷಣೆ ಇನ್ನೂ ಮುಂದುವರೆದಿದೆ. ಇನ್ನೂ 2-3 ಭಯೋತ್ಪಾದಕರು ಇಲ್ಲಿನ ಬೆಟ್ಟಗಳಲ್ಲಿ ಅಡಗಿಕೊಂಡಿದ್ದು, ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸೇನೆಯು ಪ್ರಯತ್ನಿಸುತ್ತಿದೆ.
‘ಭಾರತದ ವಿರುದ್ಧ ಹೋರಾಡಲು ಅಣುಬಾಂಬ್ ತಯಾರಿಸಲು ಹುಲ್ಲನ್ನು ತಿನ್ನಬೇಕಾಗಿ ಬಂದರೂ ನಡೆಯುತ್ತದೆ’ ಎಂದು ಅಹಂಕಾರದಿಂದ ಪಾಕಿಸ್ತಾನವು ಅಣುಬಾಂಬುಗಳನ್ನು ತಯಾರಿಸಿದ್ದರೂ, ಈಗ ಅಲ್ಲಿಯ ನಾಗರಿಕರಿಗೆ ಹುಲ್ಲನ್ನು ತಿನ್ನುವ ಸಮಯವೇ ಬಂದಿದೆ !
ಕಾಶ್ಮೀರದ ಅನಂತನಾಗದಲ್ಲಿನ ಚಕಮಕಿಯಲ್ಲಿ ಭಾರತದ ೫ ಸೈನ್ಯಾಧಿಕಾರಿ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ನಂತರ ಮಾಜಿ ಸೈನ್ಯದಳ ಪ್ರಮುಖ ಮತ್ತು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಹ ಇವರು, ‘ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವ ಅವಶ್ಯಕತೆ ಇದೆ.
2023 ರಲ್ಲಿ ಮತಾಂಧರು ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಅಹಮದೀಯಾ ಸಮುದಾಯದ 23 ಧಾರ್ಮಿಕ ಸ್ಥಳಗಳ ಮೇಲೆ ಕಟ್ಟರವಾದಿ ಇಸ್ಲಾಮಿಕ್ ಮತಾಂಧರು ದಾಳಿ ಮಾಡಿದರು. ‘ಜಮಾತ್-ಎ-ಅಹಮದೀಯಾ ಪಾಕಿಸ್ತಾನ್’ ಎಂಬ ಸಂಘಟನೆಯು ಈ ಮಾಹಿತಿಯನ್ನು ಪ್ರಸಾರ ಮಾಡಿದೆ. ಇಸ್ಲಾಂನಲ್ಲಿ ಮುಹಮ್ಮದ್ ಪೈಗಂಬರ ಇವರನ್ನು ಏಕೈಕ ಪ್ರವಾದಿ ಎಂದು ನಂಬಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ ಅಫಘಾನಿಸ್ತಾನವು ಕಳೆದ ವಾರದಿಂದ ತನ್ನ ದಕ್ಷಿಣ-ಪಶ್ಚಿಮ ಕ್ಷೇತ್ರದಲ್ಲಿ ಅಫಘಾನಿಸ್ತಾನದ ಕರೆನ್ಸಿ ಪದ್ಧತಿಯ ಬಳಕೆಯನ್ನು ಪ್ರೋತ್ಸಾಹಿಸಲು ಆರಂಭಿಸಿದ್ದು, ಶೀಘ್ರದಲ್ಲಿಯೇ ಪಾಕಿಸ್ತಾನದ ಕರೆನ್ಸಿಯ ಮೇಲೆ ನಿರ್ಬಂಧ ಹೇರುವ ಸಾಧ್ಯತೆಯಿದೆ.
ಭಾರತ ಸೇರಿದಂತೆ ಸಂಪೂರ್ಣ ಜಗತ್ತು ‘ಚಂದ್ರಯಾನ ೩’ ಇದರ ಯಶಸ್ಸಿನಲ್ಲಿ ಮುಳುಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಭಾರತೀಯ ವಿಜ್ಞಾನಿಗಳನ್ನು ಹೊಗಳಲಾಗುತ್ತಿದೆ.
ಆಕ್ರಮಣ ಇದು ರಕ್ಷಣೆಯ ಸರ್ವೋತ್ತಮ ಮಾರ್ಗವಾಗಿದೆ’, ಈ ನೀತಿಯ ಪ್ರಕಾರ ಭಾರತವು ಮೊದಲೇ ಪಾಕಿಸ್ತಾನವನ್ನು ನಾಶಗೊಳಿಸುವುದು ಆವಶ್ಯಕವಾಗಿದೆ !
ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಆಪ್ತ ಸಹಾಯಕನಾಗಿದ್ದ ಅಬು ಖಾಸಿಮ್‌ನನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿರುವ ಮಸೀದಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
ಭಾರತದಲ್ಲಿ ನಡೆಯುತ್ತಿರುವ ೨ ದಿನದ ‘ಜಿ-20’ ಸಭೆಗೆ ಜಗತ್ತಿನಾದ್ಯಂತ ೨೮ ದೇಶದ ಮುಖ್ಯಸ್ಥರು ಉಪಸ್ಥಿತರಿದ್ದಾರೆ. ಭಾರತದಿಂದ ಸುಯೋಹಿತವಾಗಿ ಈ ಸಭೆಯ ಆಯೋಜನೆ ಮಾಡಿರುವುದರಿಂದ ಅನೇಕ ದೇಶಗಳು ಶ್ಲಾಘಿಸುತ್ತಿದ್ದೂ ಭಾರತದ ನೆರೆಯ ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನದ ನಾಗರೀಕರು ಮಾತ್ರ ತಮ್ಮ ದೇಶವನ್ನೆ ಟೀಕಿಸುತ್ತಿದೆ.
ಗಿಲಗಿಟ-ಬಾಲ್ಟಿಸ್ತಾನದ ಜನರು ಈಗ ಪಾಕಿಸ್ತಾನದ ಜೊತೆಗೆ ಇರಲು ಸಾಧ್ಯವಿಲ್ಲ. ಕಳೆದ ಅನೇಕ ದಿನಗಳಿಂದ ಅವರು ಬೀದಿಗೆ ಇಳಿದು ಪಾಕಿಸ್ತಾನದ ಸರಕಾರವನ್ನು ನಿಷೇಧಿಸುತ್ತಿದ್ದಾರೆ. ಪ್ರತಿಭಟನಾಕಾರರು ‘ಪಾಕಿಸ್ತಾನ ಮುರ್ದಾಬಾದ’ ಎಂದು ಘೋಷಣೆ ನೀಡುತ್ತಿದ್ದು ಅನೇಕ ನಾಗರೀಕರು ತಮ್ಮ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ.