ಧೈರ್ಯ ಇದ್ದರೆ ಶ್ರೀರಾಮಚರಿತಮಾನಸದ ಬಗ್ಗೆ ಚರ್ಚೆ ನಡೆಸಿ ! – ಶ್ರೀ ರಾಮಭದ್ರಾಚಾರ್ಯ
ಚಂದ್ರಶೇಖರ್ ಇವರ ಅಭಿಪ್ರಾಯ, ಶ್ರೀ ರಾಮ ಚರಿತ ಮಾನಸದಲ್ಲಿ ವ್ಯತ್ಯಾಸ ಇರುವುದು. ಅವರಿಗೆ ಅವರ ತಾಯಿ ಪ್ರಾಮಾಣಿಕವಾಗಿ ಹಾಲು ಕುಡಿಸಿದ್ದರೆ, ಅವರು ಶ್ರೀ ರಾಮ ಚರಿತ ಮಾನಸದ ಬಗ್ಗೆ ಚರ್ಚಿಸಬೇಕು.
ಚಂದ್ರಶೇಖರ್ ಇವರ ಅಭಿಪ್ರಾಯ, ಶ್ರೀ ರಾಮ ಚರಿತ ಮಾನಸದಲ್ಲಿ ವ್ಯತ್ಯಾಸ ಇರುವುದು. ಅವರಿಗೆ ಅವರ ತಾಯಿ ಪ್ರಾಮಾಣಿಕವಾಗಿ ಹಾಲು ಕುಡಿಸಿದ್ದರೆ, ಅವರು ಶ್ರೀ ರಾಮ ಚರಿತ ಮಾನಸದ ಬಗ್ಗೆ ಚರ್ಚಿಸಬೇಕು.
ಪುರಾಣಗಳ ಕಥೆಗಳನ್ನು ತಮಗೆ ಬೇಕಾದಂತೆ ಅರ್ಥೈಸಿ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅವಮಾನಿಸುವ ಫತೇ ಬಹದ್ದೂರ್ ಅವರ ಅಲ್ಪ ಬುದ್ಧಿಯನ್ನು ಟೀಕಿಸಿದಷ್ಟೂ ಕಡಿಮೆಯೇ ಆಗುವುದು ! – ಸಂಪಾದಕರು
ಭಗವಾನ ಶ್ರೀರಾಮ ಇಂದು ಇಲ್ಲಿದ್ದರೆ, ಋಷಿ ಶಂಭುಕನ ಹತ್ಯೆ ಮಾಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಅವರನ್ನು ಕಾರಾಗೃಹಕ್ಕೆ ಹಾಕಲಾಗುತ್ತಿತ್ತು.
ಈ ದೇಶವನ್ನು ಪಾತಾಳಕ್ಕೆ ಕೊಂಡೊಯ್ಯುವವರು, ಮುಸಲ್ಮಾನರನ್ನು ಓಲೈಸುವವರು ಮತ್ತು ಮೌರ್ಯರ ಹೇಳಿಕೆಗಳನ್ನು ಸಹಿಸುತ್ತಿರುವವರು ಜಾತ್ಯತೀತ ಆಡಳಿತ ವ್ಯವಸ್ಥೆಯ ವಿರೋಧಿಗಳು ಎಂಬುದನ್ನು ಹಿಂದೂ ರಾಷ್ಟ್ರವನ್ನು ಕೋರುವವರು ಗಮನದಲ್ಲಿಟ್ಟುಕೊಳ್ಳಬೇಕು !
ಮಹಿಳೆಯರನ್ನು ಈ ರೀತಿ ಅಗೌರವ ತೋರಿಸುವ ಮತ್ತು ಅವರ ಕ್ಷಮತೆಯ ಬಗ್ಗೆ ಪ್ರಶ್ನೆ ಉಪಸ್ಥಿತಗೊಳಿಸುವ ಸಿದ್ದಿಕಿ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !
ಕೆನಡಾ ಮತ್ತು ಭಾರತದ ಮಧ್ಯೆ ನಡೆಯುತ್ತಿರುವ ವಿವಾದದ ಮಧ್ಯೆ ಈಗ ಕೆನಡಾದ ಮುಸಲ್ಮಾನ ಸಂಘಟನೆ ಖಲಿಸ್ತಾನಿ ಸಿಖ್ ಗಳಿಗೆ ಬೆಂಬಲ ಘೋಷಿಸಿದೆ. “ನ್ಯಾಷನಲ್ ಕೌನ್ಸಿಲ್ ಆಫ ಕೆನಡಿಯನ್ ಮುಸ್ಲೀಂಸ್(ಎನ್.ಸಿ.ಸಿ.ಎಂ.) ಈ ಸಂಘಟನೆಯು “ಜಾಗತೀಕ ಸಿಖ್ ಸಂಘಟನೆ” ಜೊತೆಗೆ ಭಾರತದ ವಿರುದ್ದ ಕೆನಡಾ ಸರಕಾರಕ್ಕೆ ೪ ಬೇಡಿಕೆಗಳನ್ನು ಮುಂದಿಟ್ಟಿದೆ.
ಮುಂಬಯಿಯಲ್ಲಿ ದೇಶದ ವಿರೋಧಿ ಪಕ್ಷಗಳ ಸಮಾವೇಶವಿರುವ ‘ಇಂಡಿಯಾ’ ಮೈತ್ರಿ ಕೂಟದ ಸಭೆ ನಡೆದ ಬಳಿಕ ಅದರಲ್ಲಿ ಭಾಗವಹಿಸಿರುವ ಕೆಲವು ಪಕ್ಷದವರಿಂದ ಸನಾತನ ಧರ್ಮವನ್ನು ಟೀಕಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂಚೂಣಿಯಲ್ಲಿದ್ದಾರೆ.
‘ಮನುಸ್ಮೃತಿ’ಯನ್ನು ಜಾರಿಗೆ ತಂದರೆ ದೇಶದಲ್ಲಿನ ಶೇ.95 ರಷ್ಟು ಜನರು ಗುಲಾಮರಾಗಿ ಬದುಕುವರು. ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿಗೆ ಕರೆ ನೀಡಿದರು.
ಈ ರೀತಿ ಬೇರೆ ಧರ್ಮದವರ ಧರ್ಮಗ್ರಂಥಗಳನ್ನು ಅಪಮಾನಿಸುವ ಧೈರ್ಯವನ್ನು ಪ್ರೊ. ಚಂದ್ರಶೇಖರ್ ಮಾಡುವುದಿಲ್ಲ; ಏಕೆಂದರೆ ಇದರ ಪರಿಣಾಮ ಏನಾಗಬಹುದು ಎಂದು ಅವರಿಗೆ ತಿಳಿದಿದೆ !
ಇಂತಹ ಮೈತ್ರಿಕೂಟವನ್ನೆ ಸನಾತನ ಧರ್ಮದವರು ಮುಂಬರುವ ಚುನಾವಣೆಯಲ್ಲಿ ರಾಜಕೀಯ ದೃಷ್ಟಿಯಿಂದ ನಾಶ ಮಾಡುವವರು ಇದರಲ್ಲಿ ಅನುಮಾನವಿಲ್ಲ ! ಸನಾತನವನ್ನು ಮುಗಿಸುವ ಬಗ್ಗೆ ಮಾಡುವವರು ಸ್ವತಃ ನಾಶವಾಗುತ್ತಾರೆ ಇದು ಮತ್ತೊಮ್ಮೆ ಸಾಬೀತುವಾಗುವುದು !