ಗುರುಪೂರ್ಣಿಮೆ ನಿಮಿತ್ತ ಚೆನ್ನೈನಲ್ಲಿನ ‘ಶ್ರೀ ಟಿ.ವಿ.’ಯಲ್ಲಿ ವಿಶೇಷ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪೂ. (ಸೌ.) ಉಮಾ ರವಿಚಂದ್ರನ್ ಸಹಭಾಗ !

ಈ ಸಮಯದಲ್ಲಿ ಪೂ. (ಸೌ.) ಉಮಾ ರವಿಚಂದ್ರನ್ ಅವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೨೪ ರಂದು ಆಯೋಜಿಸಲಾಗಿರುವ ಆನ್‍ಲೈನ್ ಗುರುಪೂರ್ಣಿಮಾ ಉತ್ಸವದ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ನೀಡಿದರು.

ಮನೋರಂಜನಾ ಜಗತ್ತನ್ನು ಸಮರ್ಥ ಮೌಲ್ಯಗಳು ಮತ್ತು ವಿವೇಕದ ಆಧಾರದ ಮೇಲೆ ಸಾಬೀತುಪಡಿಸಬೇಕಾಗಿದೆ ! – ನಟಿ ಕಂಗನಾ ರಾಣಾವತ್

‘ಇಂತಹ ವಿಕೃತಿಯಿಂದ ನಾನು ಚಲನಚಿತ್ರೋದ್ಯಮವನ್ನು ಚರಂಡಿ ಎಂದು ಕರೆಯುತ್ತೇನೆ’ ಎಂದು ಅವರು ಖೇದಕರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರತಿಯೊಂದು ಹೊಳೆಯುವ ವಸ್ತುವೂ ಚಿನ್ನವಲ್ಲ.

ಬಕ್ರೀದ್ ನಂದಾಗುವ ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಬೇಕು ಎಂದು ಬಂಗಾಲದ ಮುಸಲ್ಮಾನನಿಂದ ಬೇಡಿಕೆ

ಬಕ್ರೀದ್ ದಿನದಂದು ಪ್ರಾಣಿಗಳ ಹತ್ಯೆಯನ್ನು ಕೊನೆಗೊಳಿಸಬೇಕೆಂದು ಬಂಗಾಲದ ಅಲ್ತಾಬ್ ಹುಸೇನ್ ಒತ್ತಾಯಿಸಿದ್ದಾರೆ. ಪ್ರಾಣಿಗಳ ಹತ್ಯೆಯ ವಿರುದ್ಧ ಧ್ವನಿ ಎತ್ತಿ ಆತ ೭೨ ಗಂಟೆಗಳ ರೋಜಾ (ಉಪವಾಸವನ್ನು) ಆಚರಿಸಿದ

ವೃದ್ಧ ಕ್ರೈಸ್ತ ವ್ಯಕ್ತಿಯೊಬ್ಬರಿಂದ ೨ ಕೋಟಿ ರೂಪಾಯಿ ಖರ್ಚು ಮಾಡಿ ಶ್ರೀ ಸಿದ್ಧಿವಿನಾಯಕ ದೇವಾಲಯದ ನಿರ್ಮಾಣ !

ದೇವಾಲಯದಲ್ಲಿರುವ ವಿಗ್ರಹವು ಮುಂಬಯಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿರುವ ವಿಗ್ರಹದಂತೆಯೇ ಇದೆ. ನಾಜೆರಥರ ಪ್ರಕಾರ ಅವರ ಜೀವನದಲ್ಲಿ ಏನೆಲ್ಲ ಸಿಕ್ಕಿದೆಯೋ ಅದು ಶ್ರೀ ಸಿದ್ಧಿವಿನಾಯಕನ ಕೃಪೆಯಿಂದ ಸಿಕ್ಕಿದೆ ಎಂಬ ಭಾವವಿದೆ.

ಚೆನ್ನೈನಲ್ಲಿ ಅಕ್ರಮವಾಗಿ ನೆಲೆಸಿದ ಇರಾನಿ ಮುಸಲ್ಮಾನ ಗುಂಪಿನಿಂದ ದರೋಡೆ !

ಭಾರತೀಯ ನಾಗರಿಕರಿಗೆ ಅನೇಕ ಬಾರಿ ಗೋಳಾಟ ಮಾಡಿದ ನಂತರ ಆಧಾರ ಕಾರ್ಡ್, ಚುನಾವಣಾ ಗುರುತುಪತ್ರ ಇತ್ಯಾದಿಗಳು ಸಿಗುತ್ತದೆ; ಆದರೆ ನುಸುಳುಕೋರರಿಗೆ ಅದು ಅತ್ಯಂತ ಸಹಜವಾಗಿ ಹೇಗೆ ಸಿಗುತ್ತದೆ, ಈ ಬಗ್ಗೆ ಏಕೆ ತನಿಖೆ ನಡೆಸಲಾಗುವುದಿಲ್ಲ ?

ಮುರಾದಾಬಾದ್ (ಉತ್ತರಪ್ರದೇಶ)ನಲ್ಲಿ ಪರಾರಿಯಾಗಿದ್ದ ಆರೋಪಿಯು ಚುನಾವಣೆಯಲ್ಲಿ ಸ್ಪರ್ಧಿಸಿ, ಆಯ್ಕೆಯಾಗಿ ಗ್ರಾಮದ ಸರಪಂಚನೂ ಆದ !

ನಾವು ಯಾರನ್ನು ಆರಿಸುತ್ತೇವೆ, ಆತನ ಅಪರಾಧಿ ಹಿನ್ನೆಲೆಯನ್ನು ನೋಡದಿರುವ ಜನರು. ಇದರಿಂದ ಜನರು ನಿದ್ರಾವಸ್ಥೆಯಲ್ಲಿದ್ದಾರೆ ಎಂಬುದು ಕಂಡು ಬರುತ್ತದೆ. ಇಂತಹವರಿಗೆ ನಂತರ ಅಪರಾಧಿಗಳು ತೊಂದರೆ ನೀಡುತ್ತಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ ?

ಕಾಸಗಂಜ್ (ಉತ್ತರ ಪ್ರದೇಶ) ದಲ್ಲಿ ಹಿಂದೂಗಳನ್ನು ಮತಾಂತರಿಸಲು ಯತ್ನಿಸಿದ ೬ ಕ್ರೈಸ್ತರ ಬಂಧನ

ಕಾಸಗಂಜ ಜಿಲ್ಲೆಯ ಗಂಗಪುರದ ಹಿಂದೂ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಿರುವವರ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ದೂರು ನೀಡಿದ ನಂತರ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾಗಪತನಲ್ಲಿ ಮತಾಂಧರು ೧೫ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಮತಾಂತರಗೊಳಿಸಿ ಗೋಮಾಂಸ ತಿನ್ನಿಸಿದರು !

ಇಂತಹ ಕಾಮಾಂಧ ಮತಾಂಧರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ರಾಷ್ಟ್ರೀಯತಾವಾದಿ ಕಾಂಗ್ರೆಸ್, ಕಮ್ಯುನಿಸ್ಟ ಇತ್ಯಾದಿ ರಾಜಕೀಯ ಪಕ್ಷಗಳು, ಅದೇ ರೀತಿ ಪ್ರಗತಿ(ಅಧೋಗತಿ) ಪರರು ಮತ್ತು ಜಾತ್ಯತೀತವಾದಿಗಳು ಏಕೆ ಒತ್ತಾಯಿಸುವುದಿಲ್ಲ ?

ದೇವಸ್ಥಾನದ ಪರಿಸರದಲ್ಲಿ ಪೂಜೆಯ ಬದಲಾಗಿ ಶಾಪಿಂಗ್ ಸೆಂಟರ ನಿರ್ಮಾಣವಾಗಿದೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಹಿಂದೂಗಳ ದೇವಸ್ಥಾನಗಳನ್ನು ಪೂಜಾರ್ಚನೆಗಾಗಿ ಉಪಯೋಗಿಸುವ ಬದಲು ಅಲ್ಲಿ ಶಾಪಿಂಗ್ ಸೆಂಟರಗಳು ನಿರ್ಮಾಣವಾಗಿವೆ, ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಕಾವಡ ಯಾತ್ರೆಯ ಬಗ್ಗೆ ನೀಡಿದ ಆದೇಶದ ಉದಾಹರಣೆಯನ್ನು ಮುಂದಿಟ್ಟುಕೊಂಡು ನಿಯಮವನ್ನು ಪಾಲಿಸಿ !

ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ, ಜನರು ಅದನ್ನು ನಮ್ಮ ಗಮನಕ್ಕೆ ತಂದುಕೊಡಬಹುದು. ಅದನ್ನು ಪರಿಗಣಿಸಿ ಅದಕ್ಕನುಸಾರ ಕ್ರಮ ಕೈಗೊಳ್ಳಲಾಗುವುದು