ಬಾಗಪತನಲ್ಲಿ ಮತಾಂಧರು ೧೫ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಮತಾಂತರಗೊಳಿಸಿ ಗೋಮಾಂಸ ತಿನ್ನಿಸಿದರು !

ಇಂತಹ ಕಾಮಾಂಧ ಮತಾಂಧರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ರಾಷ್ಟ್ರೀಯತಾವಾದಿ ಕಾಂಗ್ರೆಸ್, ಕಮ್ಯುನಿಸ್ಟ ಇತ್ಯಾದಿ ರಾಜಕೀಯ ಪಕ್ಷಗಳು, ಅದೇ ರೀತಿ ಪ್ರಗತಿ(ಅಧೋಗತಿ) ಪರರು ಮತ್ತು ಜಾತ್ಯತೀತವಾದಿಗಳು ಏಕೆ ಒತ್ತಾಯಿಸುವುದಿಲ್ಲ ?

ಬಾಗಪತ್(ಉತ್ತರ ಪ್ರದೇಶ) – ಬಾಗಪತ್ ಜಿಲ್ಲೆಯ ೧೫ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ, ಮತಾಂತರ ಮತ್ತು ಗೋಮಾಂಸ ತಿನ್ನಿಸಿದ ಪ್ರಕರಣದಲ್ಲಿ ಶಹಜಾದ್ ಮತ್ತು ಆತನ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ೭ ತಿಂಗಳ ಗರ್ಭಿಣಿ ಎಂದು ತಿಳಿದುಬಂದಾಗ ಈ ಘಟನೆಯು ಬೆಳಕಿಗೆ ಬಂದಿದೆ.