ಮಹಾತ್ಮ ಗಾಂಧಿಯವರ ಸೂಚನೆಯಂತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿರಿ ! – ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್

ಕಾಂಗ್ರೆಸ್‌ಗೆ ಮಹಾತ್ಮಾ ಗಾಂಧಿ ಬಗ್ಗೆ ಗೌರವವಿಲ್ಲ. ಮಹಾತ್ಮಾ ಗಾಂಧಿಯನ್ನು ಕಾಂಗ್ರೆಸ್ ಗೌರವಿಸುತ್ತಿದ್ದರೆ, ಅದು ಇಲ್ಲಿಯವರೆಗೆ ಅವರ ಸೂಚನೆಯಂತೆ ಕ್ರಮವನ್ನು ತೆಗೆದುಕೊಂಡಿರುತ್ತಿತ್ತು.

‘ಸನಾತನ ರಕ್ಷಕ ದಳ’ದಿಂದ ವಾರಣಾಸಿಯಲ್ಲಿ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳ ತೆರವು

ಸನಾತನ ರಕ್ಷಕ ದಳದ ಕಾರ್ಯಕರ್ತರು ಇಲ್ಲಿನ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳನ್ನು ತೆಗೆದಿದ್ದಾರೆ. ಕಾರ್ಯಕರ್ತರು ಮೂರ್ತಿಗಳ ಮೇಲೆ ಬಟ್ಟೆ ಹೊದಿಸಿ ದೇವಸ್ಥಾನದಿಂದ ಹೊರ ತೆಗೆದರು.

ಸದ್ಗುರು ಜಗ್ಗಿ ವಾಸುದೇವ್ ಇವರ ಆಶ್ರಮದಲ್ಲಿ ಪೊಲೀಸರ ವಿಚಾರಣೆ

ಪೊಲೀಸರು ಈಶಾ ಫೌಂಡೇಶನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಇವರ ಕೊಯಿಮತ್ತೂರ್ ಇಲ್ಲಿಯ ಆಶ್ರಮಕ್ಕೆ ಹೋಗಿ ಕೆಲವರ ವಿಚಾರಣೆ ನಡೆಸಿದ್ದಾರೆ. ಓರ್ವ ಮಾಜಿ ಪ್ರಾಧ್ಯಾಪಕರು ಅವರ ೨ ಹುಡುಗಿಯರನ್ನು ಆಶ್ರಮದಲ್ಲಿ ಕೂಡಿ ಹಾಕಿರುವ ಆರೋಪ ಮಾಡಿದ್ದರು.

ದೇವಸ್ಥಾನದಿಂದ ಕದ್ದ ಮೂರ್ತಿಯನ್ನು ಗುಟ್ಟಾಗಿ ಇಟ್ಟು ಕ್ಷಮೆಯಾಚಿಸಿದ ಕಳ್ಳ

ಪ್ರಯಾಗರಾಜ ಜಿಲ್ಲೆಯ ಗೌಘಾಟ್ ಪ್ರದೇಶದಲ್ಲಿರುವ ಖಸಲಾ ಆಶ್ರಮದ ದೇವಸ್ಥಾನದಿಂದ ಮೂರ್ತಿ ಕದ್ದ ಕಳ್ಳನು ಮೂರ್ತಿಯನ್ನು ಅಕ್ಟೋಬರ್ 1 ರಂದು ಸ್ವತಃ ತಾನೇ ಗುಟ್ಟಾಗಿ ಮರಳಿಸಿದನು.

ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶದನಂತರ, ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮದ ಮೇಲೆ 150 ಪೋಲೀಸರಿಂದ ಪರಿಶೀಲನೆ !

ತಮಿಳುನಾಡಿನ ತೊಂಡಾಮುಥೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ‘ಇಶಾ ಫೌಂಡೇಶನ್’ ಆಶ್ರಮದ ಮೇಲೆ ಸಹಾಯಕ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯವರ ನೇತೃತ್ವದಲ್ಲಿ 150 ಪೊಲೀಸರ ತಂಡ ದಾಳಿ ನಡೆಸಿದೆ.

‘ಲವ್ ಜಿಹಾದ್’ಗೆ ವಿದೇಶಗಳಿಂದ ಆರ್ಥಿಕ ಸಹಾಯ ! – ಬರೇಲಿ (ಉತ್ತರ ಪ್ರದೇಶ) ತ್ವರಿತ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ

ಲವ್ ಜಿಹಾದ್ ಇದೆಯೆಂದು ಒಪ್ಪಿಕೊಂಡು ಅದರ ವ್ಯಾಖ್ಯಾನ ಮಾಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೇಶದ ಇದು ಮೊದಲ ನ್ಯಾಯಾಲಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿದ್ದು ಇಂತಹ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿದ್ದರೆ ಈ ಹಿಂದೆ ಬೆಳಕಿಗೆ ಬಂದಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಏಕೆ ಕೈಗೊಳ್ಳಲಿಲ್ಲ.

ರತ್ಲಾಮ್ (ಮಧ್ಯಪ್ರದೇಶ) ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 10 ನೇ ತರಗತಿ ವಿದ್ಯಾರ್ಥಿಯಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಪೊಲೀಸರು ಈ ಪ್ರಕರಣದ ದೂರನ್ನು ದಾಖಲಿಸಿಕೊಂಡಿದ್ದಾರೆ ಹಾಗೂ ಆಡಳಿತ ಶಾಲೆಗೆ ಬೀಗ ಹಾಕಿದೆ.

Drink Gomutra Before Garba : ಗರಬಾದಲ್ಲಿ ಪ್ರವೇಶಿಸುವವರಿಗೆ ಗೋಮೂತ್ರ ಸೇವಿಸಲು ನೀಡಿರಿ ! – ಭಾಜಪ ಜಿಲ್ಲಾಧ್ಯಕ್ಷ ಚಿಂಟೂ ವರ್ಮಾ

‘ಭಾಜಪದಿಂದ ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನವಂತೆ !’ – ಕಾಂಗ್ರೆಸ್

ಮಸೀದಿಯಲ್ಲಿ ರಚಿಸಲಾಗಿತ್ತು ಪ್ರವೀಣ ನೆಟ್ಟಾರು ಅವರ ಕೊಲೆಯ ಸಂಚು

ಹಿಂದೂ ನಾಯಕರ ಹತ್ಯೆಯ ಸಂಚು ಮಸೀದಿಯಲ್ಲಿ ರಚಿಸಲಾಗುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ರಾಜ್ಯ ಕಾಂಗ್ರೆಸ್ ಸರಕಾರವು ಈ ಪ್ರಕರಣದ ತನಿಖೆ ನಡೆಸಿ ಜಿಹಾದಿಗಳ ವಿರುದ್ಧ ಕ್ರಮ ಕೈಕೊಳ್ಳುವುದು ಎಂಬ ನಿರೀಕ್ಷೆಯನ್ನಿಟ್ಟುಕೊಳ್ಳಲು ಸಾಧ್ಯವಿಲ್ಲ.