ಉತ್ತರ ಭಾರತದಲ್ಲಿ ಸನಾತನ ಸಂಸ್ಥೆಯ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಉದ್ಘಾಟನೆ !
ಸನಾತನ ಸಂಸ್ಥೆ’ಯ ಯೂಟ್ಯೂಬ್ ಚಾನೆಲ್ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಪೂ. ಸಿಂಗಬಾಳ ಇವರ ಶುಭಹಸ್ತದಿಂದ ದೀಪಪ್ರಜ್ವಲನೆ ಮಾಡಿ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ವನ್ನು ಉದ್ಘಾಟಿಸಲಾಯಿತು.
ಸನಾತನ ಸಂಸ್ಥೆ’ಯ ಯೂಟ್ಯೂಬ್ ಚಾನೆಲ್ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಪೂ. ಸಿಂಗಬಾಳ ಇವರ ಶುಭಹಸ್ತದಿಂದ ದೀಪಪ್ರಜ್ವಲನೆ ಮಾಡಿ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ವನ್ನು ಉದ್ಘಾಟಿಸಲಾಯಿತು.
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಸಹಾಯದಿಂದ ಈ ದಾಳಿಯನ್ನು ಮಾಡಲಾಯಿತು.
ನ್ಯಾಯಾಲಯದಲ್ಲಿ ಇದಕ್ಕಾಗಿ ಏಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ? ಪೊಲೀಸರು ಮತ್ತು ಆಡಳಿತದವರಿಗೆ ಶಬ್ಧಮಾಲಿನ್ಯವಾಗುತ್ತಿರುವುದು ಗಮನಕ್ಕೆ ಬರುವುದಿಲ್ಲವೇ ? ಅಥವಾ ಅವರು ಕಿವುಡರಾಗಿದ್ದಾರೆಯೇ ?
ಇಂತಹ ಕೀಳುಮಟ್ಟದ ಕಳ್ಳತನ ಮಾಡುವ ಪೊಲೀಸರನ್ನು ಅಮಾನತುಗೊಳಿಸುವುದಲ್ಲ, ಬದಲಾಗಿ ಅವರನ್ನು ಕೆಲಸದಿಂದ ವಜಾ ಮಾಡಿ ಸೆರೆಮನೆಗೆ ಅಟ್ಟಬೇಕು !
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮತಾಂಧ ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವ ಧೈರ್ಯ ತೋರುತ್ತಾರೆ, ಇದನ್ನು ಗಮನದಲ್ಲಿಡಿ !
ಹೀಗೆ ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರಕ್ಕೆ ಇದು ಅರ್ಥವಾಗಬೇಕು ! ಹಿಂದೂ ಧರ್ಮ, ದೇವತೆಗಳು, ಗ್ರಂಥಗಳು ಇತ್ಯಾದಿಗಳನ್ನು ಗೌರವಿಸಲು ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿಸುವುದೊಂದೇ ಪರ್ಯಾಯ
‘ನಾಯಕಾ’ ಎಂಬ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯು ನವರಾತ್ರಿಯ ನಿಮಿತ್ತ ಗರ್ಭನಿರೋಧಕವನ್ನು ಮಾರಾಟ ಮಾಡಲು ಶೇಕಡ ೪೦ರಷ್ಟು ರಿಯಾಯತಿ ನೀಡುವಂತಹ ಯೋಜನೆ ಘೋಷಿಸಿದೆ.
ಮೈಸೂರಿನ ಚಾಮರಾಜಪುರದ ನ್ಯಾಯಾಲಯದ ಪರಿಸರದಲ್ಲಿನ ಶೌಚಾಲಯದಲ್ಲಿ ಆಗಸ್ಟ್ ೧, ೨೦೧೬ ರಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನ್ಯಾಯಾಲಯ ‘ಅಲ್ ಕಾಯದಾ’ ಈ ಜಿಹಾದಿ ಉಗ್ರರ ಸಂಘಟನೆಯ ಜೊತೆ ಸಂಬಂಧಿತ ೩ ಉಗ್ರರು ತಪ್ಪಿತಸ್ಥರೆಂದು ಸಾಬೀತುಪಡಿಸಿತು.
ಕಳೆದ ೪ ದಿನಗಳಲ್ಲಿ ಶ್ರೀನಗರದಲ್ಲಿ ೨ ಹಿಂದೂಗಳು ಹಾಗೂ ೨ ಸಿಕ್ಖರನ್ನು ಜಿಹಾದಿ ಉಗ್ರಗಾಮಿಗಳು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಮತ್ತೊಮ್ಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ. ಮುಸಲ್ಮಾನೇತರರ ಮೇಲಿನ ದಾಳಿಗಳಿಗೆ ಹಿಂದೂಗಳ ಆಸ್ತಿಯ ಮೇಲಾದ ಅತಿಕ್ರಮಣವನ್ನು ಬಿಡಿಸಲು ಪ್ರಾರಂಭಿಸಿರುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿಯ ನಗಲಾ ಜಗರುಪ ಗ್ರಾಮದಲ್ಲಿಯ ದೇವಸ್ಥಾನದ ೫೨ ವರ್ಷದ ಅರ್ಚಕ ಕೃಪಾಲ ಸಿಂಹ ಇವರನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ರಜ್ಜಾಕ್ ಎಂಬ ಯುವಕನನ್ನು ಬಂಧಿಸಿದ್ದಾರೆ.