ಇಂದೂರ (ಮಧ್ಯಪ್ರದೇಶ) ಇಲ್ಲಿಯ ಗರಬಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 4 ಮುಸಲ್ಮಾನ ಯುವಕರ ಬಂಧನ ಮತ್ತು ಬಿಡುಗಡೆ
ಗರಬಾದ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದ ಅದನಾನ ಶಾಹ, ಮಹಮ್ಮದ್ ಉಮರ್, ಅಬ್ದುಲ್ ಕಾದಿರ್ ಮತ್ತು ಸೈಯದ್ ಸಾಕಿಬ ಈ 4 ಮುಸಲ್ಮಾನ ಯುವಕರನ್ನು ಕಲಂ 151 ರ ಅಡಿಯಲ್ಲಿ ಬಂಧಿಸಲಾಗಿದೆ.
ಗರಬಾದ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದ ಅದನಾನ ಶಾಹ, ಮಹಮ್ಮದ್ ಉಮರ್, ಅಬ್ದುಲ್ ಕಾದಿರ್ ಮತ್ತು ಸೈಯದ್ ಸಾಕಿಬ ಈ 4 ಮುಸಲ್ಮಾನ ಯುವಕರನ್ನು ಕಲಂ 151 ರ ಅಡಿಯಲ್ಲಿ ಬಂಧಿಸಲಾಗಿದೆ.
ಹಿಂದುತ್ವನಿಷ್ಠ ಪಕ್ಷವಾಗಿರುವ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾಜಪದ ಶಾಸಕನ ತಾಯಿಯನ್ನೂ ಸಹ ಮತಾಂತರಿಸಲು ಕ್ರೈಸ್ತ ಮತಪ್ರಚಾರಕರು ಹೆದರುವುದಿಲ್ಲ, ಇದರಿಂದ ಇವರಿಗೆ ಯಾವುದೇ ಭಯ ಉಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ !
‘ನಿರ್ಮಲ ಮನಸ್ಸಿನಲ್ಲಿ ಭಗವಂತನು ವಾಸ ಮಾಡುತ್ತಾನೆ. ಅಂತಃಕರಣದಲ್ಲಿರುವ ನಮ್ಮ ದೋಷ ಅಹಂಗಳು ನಷ್ಟವಾದರೆ ನಮ್ಮ ಮನಸ್ಸು ಶುದ್ಧವಾಗುತ್ತದೆ. ಎಂದು ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು.
ಇತರ ಧರ್ಮದವರಿಗೆ ಪ್ರವೇಶ ನಿರ್ಬಂಧಿಸಿದ ವಿಷಯವಾಗಿ ಭಿತ್ತಿಪತ್ರಕಗಳನ್ನು ಸಂಪೂರ್ಣ ನಗರದಲ್ಲಿ ಹಚ್ಚಲಾಗಿತ್ತು.
ಯಾವ ದೇಶಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸುರಕ್ಷಿತವಿಲವೋ ಅವು ಖಂಡಿತವಾಗಿಯೂ ಸುಸಂಸ್ಕೃತವಲ್ಲ, ಎಂದು ಖ್ಯಾತ ಲೇಖಕಿ ತಸ್ಲೀಮಾ ನಸರಿನ್ ಇವರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರಕಾರವು ಸಣ್ಣ ಮಕ್ಕಳಿಗಾಗಿ ಕೊರೊನಾದ ಮೇಲಿನ ‘ಕೊವ್ಯಾಕ್ಸೀನ್’ ಲಸಿಕೆಗೆ ಒಪ್ಪಿಗೆ ನೀಡಿದೆ. ಇದರಿಂದ ಇನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾದ ಲಸಿಕೆ ಸಿಗಲಿದೆ.
ಹಿಂದೂಗಳ ದೇವತೆಗಳನ್ನು ಅವಮಾನಿಸುವ ಧೈರ್ಯವೇ ಬರಬಾರದು ಆ ರೀತಿಯ ಸ್ಥಿತಿಯನ್ನು ಹಿಂದೂಗಳು ನಿರ್ಮಿಸುವುದು ಅವಶ್ಯಕವಾಗಿದೆ!
ವಿದ್ಯುತ್ ನಿರ್ಮಿತಿಗಾಗಿ ಕಲ್ಲಿದ್ದಿಲು ಪೂರೈಕೆಯ ಸಂಕಷ್ಟ
ಸ್ವಾತಂತ್ರ್ಯದ 74 ವರ್ಷಗಳಲ್ಲಿ ಎಲ್ಲಾ ಪಕ್ಷದ ಆಡಳಿತಗಾರರು ಜನರನ್ನು ಶಿಸ್ತುಬದ್ಧಗೊಳಿಸುವಲ್ಲಿ ವಿಫಲವಾದ ಪರಿಣಾಮವೇ ಇದು ! ಇದು ಭಾರತೀಯರಿಗೆ ನಾಚಿಕೆಗೇಡು !
ರಕ್ತವನ್ನು ಚೆಲ್ಲದೇ ಮತ್ತು ಬಂದೂಕಿನ ಗುಂಡು ವ್ಯರ್ಥ ಮಾಡದೆ ಭಾರತವನ್ನು ದುರ್ಬಲಗೊಳಿಸಲು ‘ನಾರ್ಕೋಟಿಕ್ ಜಿಹಾದ್’ಅನ್ನು ಬಳಸಲಾಗುತ್ತಿದೆ. ಭಾರತದಲ್ಲಿ ಯುವ ಪೀಳಿಗೆಯನ್ನು ದುರ್ಬಲಗೊಳಿಸುವ ಮೂಲಕ ಭಾರತವನ್ನು ನಾಶ ಮಾಡಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ.