ಗಯಾದಲ್ಲಿ ನಕ್ಸಲರು ಒಂದೇ ಕುಟುಂಬದ ನಾಲ್ವರನ್ನು ನೇಣಿಗೇರಿಸಿದರು !

ನಕ್ಸಲರು ಇಂತಹ ಕೃತ್ಯ ಮಾಡಲು ಧೈರ್ಯ ತೋರುತ್ತಾರೆಂದರೆ ಅವರಿಗೆ ಪೋಲಿಸರ ಬಗ್ಗೆ ಭಯವಿಲ್ಲ ಎಂದರ್ಥ, ಇದು ಪೊಲೀಸರಿಗೆ ನಾಚಿಕೆಗೇಡು !

ಇತರ ರಾಜ್ಯಗಳ ಮತಾಂತರ ನಿಷೇಧ ಕಾನೂನಿನ ಅಧ್ಯಯನ ಮಾಡಿ ರಾಜ್ಯದಲ್ಲಿಯೂ ಕಾನೂನು ರೂಪಿಸುವೆವು

ಕಾನೂನು ರೂಪಿಸಿದ ನಂತರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೂ ಪ್ರಯತ್ನಿಸಬೇಕು. ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಇರುವಾಗಲೂ ಅಲ್ಲಿ ಗೋಹತ್ಯೆಗಳಾಗುತ್ತಿವೆ, ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ

ದೆಹಲಿಯು ಜಗತ್ತಿನಲ್ಲಿ ಅತ್ಯಧಿಕ ಮಾಲಿನ್ಯಕ್ಕೊಳಗಾದ ನಗರ

ಭಾರತದ ರಾಜಧಾನಿಯೇ ಮಾಲಿನ್ಯಗೊಂಡಿದ್ದರೆ ಇತರ ನಗರಗಳ ಸ್ಥಿತಿ ಹೇಗಿರಬಹುದು ಎಂಬುದರ ಕಲ್ಪನೆ ಮಾಡಬಹುದು ! ಈ ಸ್ಥಿತಿಗೆ ಇಲ್ಲಿಯವರೆಗಿನ ಎಲ್ಲ ಪಕ್ಷಗಳ ರಾಜಕಾರಣಿಗಳು ಜವಾಬ್ದಾರರಾಗಿದ್ದಾರೆ !

ಆಗ್ರಾದಲ್ಲಿ ಮುಸಲ್ಮಾನನೊಂದಿಗೆ ವಿವಾಹವಾದ ಹಿಂದೂ ಯುವತಿಯ ಸಂದೇಹಾಸ್ಪದ ಸಾವು

ಲವ್ ಜಿಹಾದ್‍ಗೆ ಮತ್ತೊಂದು ಬಲಿ, ಎಂದೇ ಈ ಘಟನೆಯನ್ನು ಹೇಳಬಹುದು ! ಇಂತಹ ಘಟನೆಗಳನ್ನು ಯಾವಾಗ ತಡೆಯಲಾಗುವುದು ?

ಶಬರಿಮಲೆ ದೇವಸ್ಥಾನದ ‘ಆರಾವಣಾ ಪಾಯಿಸಮ್’ ಪ್ರಸಾದಕ್ಕೆ ಅರಬಿ ಹೆಸರು ಮತ್ತು ‘ಹಲಾಲ್’ ಪ್ರಮಾಣಪತ್ರ !

ನಾಸ್ತಿಕವಾದದ ಹೆಸರಿನಲ್ಲಿ ಹಿಂದೂದ್ವೇಷಿ ಕೃತಿ ಮಾಡುವ ಕೇರಳದ ಆಡಳಿತಾರೂಢ ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಇದಕ್ಕಿಂತ ಇನ್ನೇನಾಗಲು ಸಾಧ್ಯ ?

‘ಹಿಂದುತ್ವ’ದ ಹಿಂದೂ ಧರ್ಮ ಮತ್ತು ಸನಾತನ ಸಂಪ್ರದಾಯದೊಂದಿಗೆ ಸಂಬಂಧವಿಲ್ಲ !'(ವಂತೆ) – ಕಾಂಗ್ರೆಸ್‍ನ ನಾಯಕ ದಿಗ್ವಿಜಯ ಸಿಂಹ

ಹಿಂದೂದ್ರೋಹಿಯಾಗಿರುವ ದಿಗ್ವಿಜಯ್ ಸಿಂಹ ಅವರಿಗೆ ಹಿಂದುತ್ವ ಮತ್ತು ಸನಾತನ ಹಿಂದೂ ಧರ್ಮದ ಬಗ್ಗೆ ಏನಾದರೂ ಮಾತನಾಡುವ ಅಧಿಕಾರವಿದೆಯೇನು ?

ಹಿಂದುತ್ವವನ್ನು ಜಿಹಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಸುವುದು ಅನುಚಿತ !

ಕಾಂಗ್ರೆಸ್‍ನ ಹಿರಿಯ ಮುಖಂಡ ಗುಲಾಮ್ ನಬಿ ಆಝಾದ್ ಇವರಿಂದ ಸಲಮಾನ್ ಖುರ್ಶಿದ್‍ಗೆ ಕಪಾಳಮೋಕ್ಷ !

‘ಜೈ ಶ್ರೀರಾಮ್’ ಎಂದು ಘೋಷಣೆ ನೀಡುವವವರು ರಾಕ್ಷಸರು ! – ಕಾಂಗ್ರೆಸ್‍ನ ಹಿರಿಯ ನಾಯಕ ರಾಶೀದ್ ಅಲ್ವಿ

ಇಸ್ಲಾಮ್‍ನ ಹೆಸರು ತೆಗೆದುಕೊಂಡು, ಪ್ರವಾದಿ ಮುಹಮ್ಮದ್ ಅವರ ಹೆಸರಿನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿ ಅಮಾಯಕರನ್ನು ಕೊಲ್ಲುತ್ತಿರುವವರು ಯಾರು ಎಂದು ರಾಶೀದ್ ಅಲ್ವಿ ಹೇಳಬೇಕು !

ಬಂಗಾಲದ ಗಡಿಯೊಳಗೆ ನುಸುಳಿ ಕಬ್ಬಿಣದ ರಾಡ್‍ಗಳಿಂದ ಸೈನಿಕರ ಮೇಲೆ ದಾಳಿ ನಡೆಸಿದ ಬಾಂಗ್ಲಾದೇಶದ ಗೋಕಳ್ಳಸಾಗಾಣಿಕೆದಾರರು

ಇಂತಹ ನುಸುಳುಕೋರ ಗೋಕಳ್ಳಸಾಗಾಣಿಕೆಗಾರರು ಸೈನಿಕರ ಮೇಲೆ ದಾಳಿ ಮಾಡುವ ಮೊದಲು, ಅಂದರೆ ಅವರನ್ನೆಲ್ಲ ಕಂಡಲ್ಲಿ ಗುಂಡಿಕ್ಕುವಂತೆ ಸರಕಾರವು ಆದೇಶವನ್ನು ನೀಡಬೇಕು !

ಭಾರತ ವಿಭಜನೆಗೆ ಕಾಂಗ್ರೆಸ್ ಮತ್ತು ಅಂದಿನ ನಾಯಕರೇ ಕಾರಣಕರ್ತರು ! – ಅಸದುದ್ದೀನ್ ಓವೈಸಿ

ವಿಭಜನೆಗೆ ಕಾಂಗ್ರೆಸ್ ಮತ್ತು ಅಂದಿನ ನಾಯಕರೇ ಕಾರಣ ಎಂದು ಎಂಐಎಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಇಲ್ಲಿ ನಡೆದ ಸಭೆಯಲ್ಲಿ ಹೇಳಿದರು.