ಕಾಂಗ್ರೆಸ್‍ನ ಹಿರಿಯ ಮುಖಂಡ ಗುಲಾಮ್ ನಬಿ ಆಝಾದ್ ಇವರಿಂದ ಸಲಮಾನ್ ಖುರ್ಶಿದ್‍ಗೆ ಕಪಾಳಮೋಕ್ಷ !
ನವದೆಹಲಿ : ನಾವು `ಹಿಂದುತ್ವ’ ಈ ಹಿಂದು ಧರ್ಮಕ್ಕೆ ಸಂಬಂಧಿಸಿದ ರಾಜಕೀಯ ಸಿದ್ಧಾಂತವಾಗಿದೆ’, ಎಂದು ತಿಳಿದು ಅದರೊಂದಿಗೆ ಸಹಮತ ಇಲ್ಲದಿದ್ದರೂ, ಹಿಂದುತ್ವವನ್ನು ‘ಇಸ್ಲಾಮಿಕ್ ಸ್ಟೇಟ್’ ಮತ್ತು ಜಿಹಾದಿ ಇಸ್ಲಾಂನೊಂದಿಗೆ ಹೋಲಿಸುವುದು ಅನುಚಿತ ಮತ್ತು ಅತಿಶಯೋಕ್ತಿಯಾಗಿದೆ, ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ. ಸಲ್ಮಾನ್ ಖುರ್ಷಿದ್ ತಮ್ಮ ಹೊಸ ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಬೊಕೊ ಹರಾಮ್ ಈ ಜಿಹಾದಿ ಸಂಘಟನೆಯೊಂದಿಗೆ ಹೋಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗುಲಾಂ ನಬಿ ಆಜಾದ್ ಈ ಹೇಳಿಕೆ ನೀಡಿದ್ದಾರೆ.
Senior Congress leader Ghulam Nabi Azad called the comparison, made by his party colleague Salman Khurshid, between “robust version” of Hindutva and jihadist Islam of ISIS and Boko Haram “factually wrong and exaggeration”. https://t.co/52gidANACP
— Hindustan Times (@htTweets) November 11, 2021