`ಇಂದು ಹಿಂದುತ್ವದ ಹೆಸರಿನಲ್ಲಿ ಏನು ನಡೆಯುತ್ತಿದೆಯೋ ಅದು ಹಿಂದುತ್ವವಲ್ಲ !’ – ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ
ಇಸ್ಲಾಂ ಹೆಸರಿನಲ್ಲಿ ದಶಕಗಳಿಂದ ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಏನೆಲ್ಲ ನಡೆಯುತ್ತಿದೆಯೋ ಅದು ಇಸ್ಲಾಂ ಅಲ್ಲ ಎಂದು ಕೇಜ್ರಿವಾಲರು ಇಲ್ಲಿಯವರೆಗೆ ಏಕೆ ಹೇಳಲಿಲ್ಲ?
ಇಸ್ಲಾಂ ಹೆಸರಿನಲ್ಲಿ ದಶಕಗಳಿಂದ ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಏನೆಲ್ಲ ನಡೆಯುತ್ತಿದೆಯೋ ಅದು ಇಸ್ಲಾಂ ಅಲ್ಲ ಎಂದು ಕೇಜ್ರಿವಾಲರು ಇಲ್ಲಿಯವರೆಗೆ ಏಕೆ ಹೇಳಲಿಲ್ಲ?
500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿದ್ದ ಶ್ರೀರಾಮ ಮಂದಿರವನ್ನು ಕೆಡವಿದ್ದು ಯಾರು ಮತ್ತು ಅಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದವರು ಯಾರು ? ಇದನ್ನು ಪಿ. ಚಿದಂಬರಮ್ ಏಕೆ ಹೇಳುತ್ತಿಲ್ಲ ? ಇದನ್ನು ಹೇಳಲು ಅವರಿಗೆ ನಾಚಿಕೆಯಾಗುತ್ತದೆಯೇ ?
ಕೆಲವು ವಾರಗಳ ಮೊದಲು ಕಚ್ಛನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಚ್ಚು ಕಡಿಮೆ ಮೂರು ಸಾವಿರ ಕಿಲೋ ಮಾದಕ ವಸ್ತುಗಳ ಪತ್ತೆಯಾಗಿತ್ತು. ಅದರ ನಂತರ ಇದು ಎರಡನೆಯ ದೊಡ್ಡ ಕಾರ್ಯಾಚರಣೆಯಾಗಿದೆ.
ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !
ಯಾರಿಗೆ ಪುನಃ ಹಿಂದೂ ಧರ್ಮಕ್ಕೆ ಮರಳಲು ಅನಿಸುತ್ತದೆ, ಇಂತಹವರಿಗೆ ಈಗ ಭಾರತ ಸರಕಾರವು ಮುಂದಾಳತ್ವ ವಹಿಸಿ ವಿಶೇಷ ಯೋಜನೆಯನ್ನು ಜಾರಿಗೊಳಿಸಿ ಅವರನ್ನು ಘರವಾಪಸಿ ಮಾಡಿಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಗೋಹತ್ಯೆಯನ್ನು ಬೆಂಬಲಿಸುವ ಕಾಂಗ್ರೆಸ್‍ನಲ್ಲಿನ ಮತಾಂಧ ನಾಯಕರು ಗೋಹತ್ಯೆ ಮತ್ತು ಗೋಕಳ್ಳಸಾಗಣೆ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ ? ಇಂತಹ ಕಾಂಗ್ರೆಸ್‍ಗೆ ಹಿಂದೂಗಳು ಚುನಾವಣೆಯಲ್ಲಿ ಪಾಠ ಕಲಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ. ಅದಕ್ಕಾಗಿ ಅದನ್ನು ರಾಜಕೀಯ ದೃಷ್ಟಿಯಲ್ಲಿ ಮುಗಿಸುವುದೇ ಯೋಗ್ಯ !-
ಅಫಘಾನಿಸ್ತಾನದ ಸ್ಥಿತಿಯನ್ನು ಸುಧಾರಿಸಲು ಭಾರತದ ಮುಂದಾಳತ್ವದಲ್ಲಿ ಭಾರತ ಸಹಿತ ೮ ದೇಶಗಳ ಸಭೆಯು ನವೆಂಬರ್ ೧೦ ರಂದು ಆಯೋಜಿಸಲಾಗಿತ್ತು.
ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ೨೦೦ ಕೋಟಿ ರೂಪಾಯಿ ವಂಚನೆಯ ಪ್ರಕರಣದಲ್ಲಿ ತಿಹಾರ್ ಸೆರೆಮನೆಯ ೫ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ೨ ಸೆರೆಮನೆಯ ಅಧೀಕ್ಷಕ, ೨ ಉಪಅಧೀಕ್ಷಕ ಮತ್ತು ಒಬ್ಬ ಸಹಾಯಕ ಅಧೀಕ್ಷಕರು ಒಳಗೊಂಡಿದ್ದಾರೆ.
ಭಾರತೀಯ ಸೈನ್ಯವು ಯಾವುದೇ ರೀತಿಯ ತುರ್ತುಸ್ಥಿತಿಗೆ ಸಿದ್ಧರಿರುವುದು ಅಗತ್ಯವಾಗಿದೆ. ಗಡಿಯಲ್ಲಿ ೧೯೬೨ ರಂತೆ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.
ಓರ್ವ ಕ್ರೈಸ್ತ ಪಾದ್ರಿಯು ಪ್ರಾರ್ಥನೆಯ ಹೆಸರಿನಲ್ಲಿ ನವೆಂಬರ್ ೭ ರಂದು ಮರಾಠಾ ಕಾಲೋನಿಯಲ್ಲಿ ಒಂದು ಕಟ್ಟಡದಲ್ಲಿ ಗ್ರಾಮೀಣ ಪ್ರದೇಶದ ೨೦೦ ಹಿಂದೂಗಳನ್ನು ಮತಾಂತರಕ್ಕಾಗಿ ಒಟ್ಟುಗೂಡಿಸಿದ್ದನು.