Rajpal Yadav Apologies : ದೀಪಾವಳಿಯಲ್ಲಿ ಪಟಾಕಿ ಸಿಡಿಸಬೇಡಿ ಎಂದು ಕರೆ ನೀಡಿದ್ದ ನಟ ರಾಜಪಾಲ್ ಯಾದವ ಇವರಿಂದ ಕ್ಷಮಾಯಾಚನೆ

ಮೂಲತಃ, ಅಂತಹ ಕರೆಯನ್ನು ಮಾಡಲು ಹೇಗೆ ಧೈರ್ಯ ವಾಗುತ್ತದೆ ? ಬೇರೆ ಧರ್ಮದವರಿಗೆ ಯಾರೂ ಈ ವಿಷಯದ ಬಗ್ಗೆ ಏಕೆ ಕರೆ ನೀಡುವುದಿಲ್ಲ ?

‘ಬ್ರಿಟನ್‌ನಲ್ಲಿ ಹಿಂದುತ್ವದ ಚಳುವಳಿಯ ಕೆಲಸ ಮಾಡುತ್ತಿರುವ ವಿಹಿಂಪ, ಚಿನ್ಮಯ್ ಮಿಷನ್ ಇತ್ಯಾದಿ ಸಂಘಟನೆ ಗಳೊಂದಿಗಿನ ಸಂಬಂಧ ಮುರಿಯಿರಿ !’

ಇಂಗ್ಲೆಂಡಿನ ರಾಜಧಾನಿ ಲಂಡನ್ ನಲ್ಲಿ ದೀಪಾವಳಿ ಆಚರಣೆ ಕುರಿತು ಅಮೆರಿಕದ ‘ಹಿಂದೂ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆ ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿದೆ.

ದೇವಸ್ಥಾನದಲ್ಲಿರುವ ಇತರೆ ಧಾರ್ಮಿಕ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಲಾಗುವುದು! – ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್. ನಾಯ್ಡು

ರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಇತರೆ ಧರ್ಮದ ಸಿಬ್ಬಂದಿಗಳನ್ನು ಕೆಲಸದಿಂದ ಆದಷ್ಟು ಬೇಗನೆ ತೆಗೆದು ಹಾಕಿ, ಅಲ್ಲಿ ಹಿಂದೂ ಸಿಬ್ಬಂದಿಗಳನ್ನು ನೇಮಿಸಲಾಗುವುದೆಂದು ಹೇಳಲಾಗುತ್ತಿದೆ.

Pawan Kalyan Greets Hindus Abroad : ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂಗಳಿಗೆ ದೀಪಾವಳಿಯ ಶುಭಾಶಯ ಕೋರಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ !

ಇಂದು ದೀಪಾವಳಿಯ ದಿನದಂದು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಹಿಂದೂಗಳ ಸುರಕ್ಷತೆಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕು.

ವಿಜಯಪುರದ ರೈತರ ಜಮೀನಿನ ಬಳಿಕ ಈಗ ಹಿಂದೂ ಮಠಗಳ ಜಮೀನುಗಳೂ ‘ವಕ್ಫ್’ ಆಸ್ತಿ !

ದೇಶದಲ್ಲಿರುವ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಹಿಂದೂ ಮಠಗಳು ವಕ್ಫ್ ಆಸ್ತಿ ಎಂದು ಹೇಳುವವರು ನಾಳೆ ಭಾರತದ ಬಹುಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಭಾರತವನ್ನು ಅನೇಕ ವಿಭಜನೆಗಳನ್ನು ಮಾಡುತ್ತಾರೆ.

‘ನಿನ್ನ 24 ಪೀಸ್ ಮಾಡುತ್ತೇನೆ’ ಎಂದು ಹಿಂದೂ ಯುವತಿಗೆ ಬೆದರಿಕೆ ಹಾಕಿದ್ದ ಮುಸಲ್ಮಾನ ಶಾರಿಕಗೆ ಜಾಮೀನು !

ಹಿಂದೂ ಯುವತಿಗೆ ಕಿರುಕುಳ ನೀಡಿದ ಆರೋಪಿ ಶಾರಿಕ್‌ಗೆ ನ್ಯಾಯಾಲಯ ಇತ್ತೀಚೆಗೆ ಜಾಮೀನು ನೀಡಿದೆ.

ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ

ಇಂತಹ ಅರ್ಜಿ ದಾಖಲಿಸುವವರ ವಿರುದ್ಧವೇ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ನುಸುಳುಕೋರರನ್ನು ದೇಶದಿಂದ ಹೊರದೂಡುವ ಆವಶ್ಯಕತೆ ಇರುವಾಗ ಅವರಿಗೆ ಸಹಾಯ ಮಾಡುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜನರಿಗೂ ಕೂಡ ದೇಶದಿಂದ ಹೊರ ನೂಕಬೇಕು !

ಆಸ್ಪತ್ರೆಯ ಹೊರಗೆ ಉಚಿತ ಊಟ ನೀಡುತ್ತಿದ್ದ ವೃದ್ಧ ಹಿಂದೂ ‘ಜೈ ಶ್ರೀ ರಾಮ್’ ಹೇಳಲು ಹೇಳುತ್ತಿರುವುದಕ್ಕೆ ಮುಸಲ್ಮಾನ ಮಹಿಳೆಯ ವಿರೋಧ

ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ದೊರೆಯುವ ಧರ್ಮದಾಯ ಸೌಲಭ್ಯ ಮತ್ತು ಹಿಂದೂಗಳ ತೆರಿಗೆಯಿಂದ ನಡೆಯುತ್ತಿರುವ ಮಹಾಪಾಲಿಕೆಯ ಆಸ್ಪತ್ರೆಯಲ್ಲಿನ ಬಹುತೇಕ ಸೌಲಭ್ಯಗಳು ಮುಸಲ್ಮಾನರು ಪಡೆಯುತ್ತಾರೆ

‘ಹಿಂದೂ ದತ್ತಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಇವು ಬೇರಬೇರೆ ಅಲ್ಲ !’ – ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್

ಇದು ಬಂದೇ ವ್ಯತ್ಯಾಸವಲ್ಲ, ಬದಲಾಗಿ ತುಂಬಾ ವ್ಯತ್ಯಾಸಗಳಿವೆ. ಅದನ್ನು ಹೇಳುವುದಾದರೆ ಶಬ್ದಗಳೇ ಸಾಲದು. ಇದು ಹೆಚ್ಚಿನ ಹಿಂದುಗಳಿಗೆ ತಿಳಿದಿದೆ ! – ಸಂಪಾದಕರು