ಧರ್ಮದಲ್ಲಿರುವ ಕರ್ಮಕಾಂಡಗಳನ್ನು ಇಂದಿನ ಧಾವಂತದ ಜೀವನ ಪದ್ಧತಿಯಲ್ಲಿ ಉಳಿಸಿಕೊಳ್ಳಲು ಏನು ಮಾಡಬೇಕು ?
ಧರ್ಮದ ವಿಷಯದಲ್ಲಿನ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶಕ ಲೇಖನ !
ಧರ್ಮದ ವಿಷಯದಲ್ಲಿನ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶಕ ಲೇಖನ !
‘ಚುನಾವಣೆಯಲ್ಲಿ ನಡೆಯುವ ಹಸ್ತಕ್ಷೇಪವು ಚುನಾವಣೆಯ ಪ್ರಾರಂಭದಿಂದಲೇ ಆರಂಭವಾಗಿದೆ. ಯಾವಾಗ ಈ ಆಟದಲ್ಲಿನ ತಜ್ಞರಿಗೆ ಅವರೇ ಸಿದ್ಧಪಡಿಸಿದ ಯುಕ್ತಿಯಿಂದ ಕಚ್ಚಿಸಿಕೊಳ್ಳಬೇಕಾಗುತ್ತದೆಯೋ, ಆಗ ಈ ಶಬ್ದಕ್ಕೆ ಪೂರ್ಣ ವಿಕಾಸದ ಮಹತ್ವ ಪ್ರಾಪ್ತವಾಗುತ್ತದೆ.
ಭಾರತದ ಮೇಲೆ ಇಸ್ಲಾಮೀ ಆಕ್ರಮಣವಾದ ನಂತರ ಇಲ್ಲಿನ ಹಿಂದೂಗಳ ಅನೇಕ ದೇವಸ್ಥಾನಗಳು ಮತ್ತು ವಾಸ್ತುಗಳನ್ನು ಇಸ್ಲಾಮೀಕರಣಗೊಳಿಸಲಾಯಿತು. ಅವುಗಳಿಗೆ ಅವುಗಳ ಮೂಲ ಸ್ವರೂಪವನ್ನು ಪುನಃ ಪ್ರಾಪ್ತಿ ಮಾಡಿಕೊಡಲು ಕಳೆದ ಅನೇಕ ಶತಮಾನಗಳಿಂದ ಪ್ರಯತ್ನ ಮಾಡಲಾಗುತ್ತಿದೆ. ನಡುವೆ ಅದು ನಿಂತಿದೆಯೆಂದು ಅನಿಸಿದಾಗ ಪುನಃ ಹೊಸದಾಗಿ ಪ್ರಯತ್ನ ಆರಂಭವಾಗಿರುವುದು ಕಂಡುಬಂತು.
ಪ್ರತ್ಯಕ್ಷ ಪ್ರಭು ರಾಮನ ದರ್ಶನ ಪಡೆದ ಸಮರ್ಥ ರಾಮದಾಸ ಸ್ವಾಮಿಗಳು ಕೇವಲ ರಾಮನಾಮದ್ದೇ ಜಪ ಮಾಡುವಲ್ಲಿ ತಲ್ಲೀನರಾಗದೇ, ಸಮಾಜವು ಬಲೋಪಾಸನೆ ಮಾಡಬೇಕೆಂದು ಅವರು ಅನೇಕ ಕಡೆಗಳಲ್ಲಿ ಮಾರುತಿಯ ಸ್ಥಾಪನೆ ಮಾಡಿದರು.
ಇದುವರೆಗೆ ‘ನೆಟ್‌ವರ್ಕ್ ಪ್ರೊವೈಡರ‍್ಸ್’ಗಳು ಹೆಚ್ಚೆಚ್ಚು ಕಾರ್ಡ್ ಗಳನ್ನು ವಿತರಣೆ ಮಾಡಲು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಪ್ರೋತ್ಸಾಹ ಭತ್ತೆ (ಇನ್ಸೆಂಟಿವ್) ನೀಡುತ್ತಿದ್ದವು, ಅದು ಇನ್ನು ಮುಂದೆ ಇರುವುದಿಲ್ಲ. ಈಗ ಗ್ರಾಹಕರಿಗೆ ‘ನೆಟ್‌ವರ್ಕ್ ಪ್ರೊವೈಡರ‍್ಸ್’ಗಳನ್ನು ಆರಿಸುವ ಅಧಿಕಾರ ನೀಡಿರುವುದರಿಂದ ಈ ‘ಪ್ರೋತ್ಸಾಹ ಭತ್ತೆ’ಯನ್ನು ಬ್ಯಾಂಕಿಗೆ ಕೊಡದೆ ನೇರವಾಗಿ ಗ್ರಾಹಕರಿಗೆ ಕೊಡ ಬೇಕಾಗುತ್ತದೆ.
ಮೇವಾಡದ ಉದಯಸಿಂಹ ಇವರ ನಂತರ ಅವರ ಹಿರಿಯ ಮತ್ತು ಪರಾಕ್ರಮಿ ಪುತ್ರನಾದ ‘ಪ್ರತಾಪ’ ಇವರ ರಾಜ್ಯಾಭಿಷೇಕವು ೧೫೭೨ ರಲ್ಲಿ ಆಯಿತು, ಆಗ ಅವರು ೩೨ ವರ್ಷದವರಿದ್ದರು (ಜನ್ಮ ೯.೫.೧೫೪೦).
ಭಾರತದಲ್ಲಿನ ಸರಕಾರಿ ‘FSSAI’ ಮತ್ತು ‘FDA’ ಈ ಸಂಸ್ಥೆಗಳನ್ನು ಬಿಟ್ಟು ಇತರ ಖಾಸಗಿ ಮುಸಲ್ಮಾನ ಸಂಸ್ಥೆಗಳಿಗೆ ‘ಹಲಾಲ್ ಪ್ರಮಾಣಪತ್ರ’ ನೀಡಲು ನಿಷೇಧ ಹೇರಲು ಹಾಗೂ ಆ ಅಧಿಕಾರವನ್ನು ಸರಕಾರಿ ಸಂಸ್ಥೆಗೆ ಕೊಡಲು ತಮ್ಮ ಬೇಡಿಕೆಯನ್ನು ಮನವಿಪತ್ರ, ಅಂಚೆ, ವಿ-ಅಂಚೆ, ಫ್ಯಾಕ್ಸ್ ಇತ್ಯಾದಿಗಳ ಮೂಲಕ ನೀಡಿರಿ !
‘ಯಾವುದಾದರೊಂದು ಪದಾರ್ಥವು ಸಸ್ಯಾಹಾರಿಯೋ, ಮಾಂಸಾಹಾರಿಯೋ’ ಎಂಬುದನ್ನೂ ಈ ಇಲಾಖೆಗಳಿಂದ ವಿವಿಧ ಪರಿಶೀಲನೆಗಳನ್ನು ಮಾಡಿ ಅದರಲ್ಲಿನ ಘಟಕಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಈ ಇಲಾಖೆಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ತರಬೇತಿ ಪಡೆದ ಕೆಲಸಗಾರರಿರುತ್ತಾರೆ.