ಪ್ರಖರ ಬಿಸಿಲಿನಲ್ಲಿ ಆರೋಗ್ಯದ ಕಾಳಜಿ ವಹಿಸಿ !

ಬಿಸಿಲಿನಿಂದ ಬಂದ ನಂತರ ತಕ್ಷಣ ತಂಪು ನೀರು ಅಥವಾ ಶರಬತ್ತು ಕುಡಿಯಬಾರದು. ಜಡ ಆಹಾರವನ್ನು ಸೇವಿಸಿ ತಕ್ಷಣ ಬಿಸಿಲಿನಲ್ಲಿ ಹೋಗಬಾರದು. ಬಿಸಿಲಿನಲ್ಲಿ ವಾತಾನುಕೂಲಿತ ಜಾಗಕ್ಕೆ ಅಥವಾ ವಾತಾನುಕೂಲಿತ ಜಾಗದಿಂದ ತಕ್ಷಣ ಬಿಸಿಲಿಗೆ ಹೋಗಬಾರದು.

‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ವಿರುದ್ಧ ‘ಹಿಂದೂ ಜನಜಾಗೃತಿ ಸಮಿತಿ’ಯ ಹೋರಾಟ ಮತ್ತು ಯಶಸ್ಸು !

‘ಹಲಾಲ್‌ ಆರ್ಥಿಕ ವ್ಯವಸ್ಥೆ’ಯ ಸಮಸ್ಯೆಯು ಹೊಸದಾಗಿರುವುದರಿಂದ ಅದರ ಬಗ್ಗೆ ಸಾಮಾನ್ಯ ಜನರಿಗೆ ಎಲ್ಲ ಮಾಹಿತಿಯನ್ನು ಕೊಟ್ಟು ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ.

ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ಸಮೀಕ್ಷೆಯಲ್ಲಿ ಹಿಂದೂಗಳಿಗೆ ವಿವಿಧ ದೇವತೆಗಳ ಚಿತ್ರಗಳನ್ನು ತೋರಿಸಿ ಪ್ರಶ್ನಿಸಲಾಯಿತು. ಅದರಲ್ಲಿ ಶೇ. ೪೪ ರಷ್ಟು ಹಿಂದೂಗಳು ಭಗವಾನ್ ಶಿವ, ಶೇ. ೩೫ ರಷ್ಟು ಹಿಂದೂಗಳು ಶ್ರೀ ಹನುಮಂತ ಹಾಗೂ ಶೇ. ೨೨ ರಷ್ಟು ಹಿಂದೂಗಳು ಶ್ರೀ ಗಣೇಶ ದೇವರು ಶ್ರದ್ಧಾಸ್ಥಾನವಾಗಿದೆ ಎಂದು ಹೇಳಿದ್ದಾರೆ.

ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !

‘ಹನುಮಂತನು ಸ್ವತಃ ೧೧ ನೇ ರುದ್ರನಾಗಿದ್ದು ಅವನು ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಿದ್ದಾನೆ. ಹನುಮಂತನು ಬಹುಗುಣಿಯಾಗಿರುವುದರೊಂದಿಗೆ ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತನಾಗಿದ್ದಾನೆ.

ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !

ಶ್ರೀರಾಮನ ಬಗ್ಗೆ ಸಂಶೋಧನೆ ಮಾಡಿ ಬರೆಯಬೇಕೆಂದರೆ ಇಂತಹ ಅಗಣಿತ ವಿಷಯಗಳು ಗಮನಕ್ಕೆ ಬರುವವು, ಶ್ರೀರಾಮನ ಮಹಿಮೆ ಅಷ್ಟು ಅಗಾಧವಾಗಿದೆ. ಸ್ವಲ್ಪದರಲ್ಲಿ ಹೇಳಬೇಕೆಂದರೆ, ‘ಶ್ರೀರಾಮ’ನು ಹಿಂದೂಗಳ ಹೃದಯದಲ್ಲಿ ನೆಲೆಸಿದ್ದಾನೆ. ಸನಾತನ ಧರ್ಮದ ಸಾಕಾರ ರೂಪವಾಗಿದ್ದಾನೆ.

ಕೊನೆಯ ಕ್ಷಣದ ವರೆಗೆ ಶ್ರೀರಾಮನ ಜೊತೆಗೆ ನೆರಳಿನಂತಿದ್ದು ‘ರಾಮಸೇವೆ’ ಎಂಬ ಸಂಸಾರವನ್ನೇ ನಡೆಸಿದ ಸಹೋದರ ಲಕ್ಷ್ಮಣ !

ಚೈತ್ರ ಶುಕ್ಲ ನವಮಿ (೧೭ ಏಪ್ರಿಲ್‌ ೨೦೨೪)ಯಂದು ಶ್ರೀರಾಮನವಮಿ ಇದೆ. ಆ ನಿಮಿತ್ತ…..

ಶ್ರೀರಾಮ ನವಮಿ (ಏಪ್ರಿಲ್‌ ೧೭)

ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥ ಚೈತ್ರ ಶುಕ್ಲ ನವಮಿಯಂದು ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಮಧ್ಯಾಹ್ನ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿ ದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮವಾಯಿತು.

ಪ್ರಭು ಶ್ರೀರಾಮಚಂದ್ರನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !

ರಾಮಾಯಣವು ಭಾರತದ ಇತಿಹಾಸದ ಅವಿಭಾಜ್ಯ ಅಂಗ. ಪ್ರಗತಿಪರರು ರಾಮಾಯಣದ ಅಸ್ತಿತ್ವವನ್ನು ಅಲ್ಲಗಳೆಯಲು ಎಷ್ಟೇ ಪ್ರಯತ್ನಪಟ್ಟರೂ, ರಾಮಾಯಣ ಕಾಲದ ಅನೇಕ ಕುರುಹುಗಳು ಇಂದಿಗೂ ನಮಗೆ ಆಯಾ ಸಮಯದ ಸಾಕ್ಷ್ಯವನ್ನು ನೀಡುತ್ತವೆ.

ಬನ್ನಿ, ನಾವೆಲ್ಲರೂ ರಾಮರಾಜ್ಯದೆಡೆಗೆ ಸಾಗೋಣ !

ಹಿಂದೂಗಳ ದೇವಸ್ಥಾನಗಳು ಚೈತನ್ಯದ ಸ್ರೋತವಾಗಿವೆ. ಆಧ್ಯಾತ್ಮಿಕ ದೃಷ್ಟಿಯಿಂದ ಅವುಗಳಿಗಿರುವ ಮಹತ್ವವನ್ನು ಭಕ್ತರು, ಸಾಧಕರು, ಸಂತರೇ ತಿಳಿದುಕೊಳ್ಳಬಹುದು. ಆದ್ದರಿಂದ ಇಂತಹ ಚೈತನ್ಯಸ್ರೋತಗಳನ್ನು ವಿರೋಧಿಸಿದ ಆಸುರಿ ಜನರು ಈ ದೇವಸ್ಥಾನಗಳನ್ನು ನಾಶ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ ಎನ್ನಬಹುದು.

ಏಕಾಗ್ರತೆಯನ್ನು ಹೆಚ್ಚಿಸಲು ಹೀಗೆ ಮಾಡಿ ?

ದೇವತೆಯ ಚಿತ್ರವನ್ನು ನಮ್ಮೆದುರಿಗೆ ಇಟ್ಟು, ದೇವತೆಯ ಚರಣಗಳ ಕಡೆಗೆ ನೋಡುತ್ತಾ ಪ್ರಾರ್ಥನೆ ಮತ್ತು ನಾಮಜಪ ಮಾಡಿದರೆ ನಮ್ಮ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ನಾಮಪಟ್ಟಿಗಳ ಕಡೆಗೆ ಗಮನ ಹೋಗಿ ನಾಮಜಪದ ನೆನಪಾಗುತ್ತದೆ.