ಜೂನ್ ೨೧ ರಂದು ‘ವಿಶ್ವ ಯೋಗದಿನ’ವಿದೆ. ಆ ನಿಮಿತ್ತದಿಂದ…

ಸ್ನಾನ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವವನಿಗೆ ವ್ಯಾಯಾಮದ ಫಲವಂತೂ ಸಿಕ್ಕೇ ಸಿಗುತ್ತದೆ. ಅವನು ಈ ನಮಸ್ಕಾರವನ್ನು ಆರೋಗ್ಯಕ್ಕಾಗಿ ಅಲ್ಲ ಉಪಾಸನೆಗಾಗಿ ಮಾಡುತ್ತಾನೆ. ಹಾಗಾಗಿ ಶರೀರಕ್ಕೆ ಆರೋಗ್ಯ ಖಂಡಿತ ಲಭಿಸುತ್ತದೆ. ಅದೇ ರೀತಿ ಅವನ ಬುದ್ಧಿಯ ಪ್ರಭೆಯೂ ಹೆಚ್ಚಾಗುತ್ತದೆ. ಅವನಿಗೆ ಸೂರ್ಯನಿಂದ ಆರೋಗ್ಯ ಸಹಿತ ಸ್ಫೂರ್ತಿ ಮತ್ತು ಪ್ರತಿಭೆಯೂ ಸಿಗುತ್ತದೆ.’
– ವಿನೋಬಾ (ಸಂತ ವಿನೋಬಾ ಭಾವೆ)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !