’ಪಿ.ಎಫ್. ಐ’ ಮೇಲೆ ನಿಷೇಧ ಹೇಳಿರುವುದು ಆಂತರಿಕ ಭಯೋತ್ಪಾದನೆಯ ಮೇಲಿನ ಸರ್ಜಿಕಲ್ ಸ್ಟ್ರೈಕ್ ! – ಶ್ರೀ ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಇಂದಿಗೆ ಬರೋಬರಿ ೬ ವರ್ಷದ ನಂತರ ಪಿ.ಎಫ್.ಐ. ಮೇಲೆ ನಿಷೇದ ಹೇರಿ ಸರಕಾರದಿಂದ ದೇಶದಲ್ಲಿನ ಆಂತರಿಕ ಭಯೋತ್ಪಾದನೆಯ ಮೇಲೆ ಸರ್ಜಿಕಲ್ ಸ್ಟ್ರೈಕ ಮಾಡಿದ್ದಾರೆ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ ಚೇತನ ರಾಜಹಂಸ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಇವರ ಹೆಸರು ನೀಡಲಾಗುವುದು ! – ಪ್ರಧಾನಿ ಮೋದಿ ಇವರ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಇವರು ತಮ್ಮ ಆಕಾಶವಾಣಿಯಲ್ಲಿನ ‘ಮನ ಕೀ ಬಾತ್’ ಈ ತಿಂಗಳ ಕಾರ್ಯಕ್ರಮದಲ್ಲಿ ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತಸಿಂಗ್ ಇವರ ಹೆಸರು ನೀಡಲಾಗುವುದೆಂದು ಘೋಷಿಸಿದರು.

ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರಿಗೆ ಗಲ್ಲು ಶಿಕ್ಷೆ ಆಗಬೇಕೆಂದು, ಯೋಜಿಸಲಾಗಿದ್ದ ಸಂಚು !

೨೦೦೨ ನೇ ಇಸ್ವಿಯಲ್ಲಾದ ಗುಜರಾತ ದಂಗೆಯ ಪ್ರಕರಣ
ತಿಸ್ತಾ ಸೇಟಲವಾಡ ಮತ್ತು ಇನ್ನಿಬ್ಬರ ಮೇಲಿನ ಆರೋಪ ಪತ್ರದಲ್ಲಿ ದಾವೆ !

ಮೋದಿಯವರಿಗೆ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ! – ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ್

ಇಮ್ರಾನ್ ಖಾನ್ ಅವರ ಹೇಳಿಕೆಯಿಂದ ಭಾರತದ ವಿರೋಧಿಗುಂಪು ಅವರನ್ನು ’ಬಿಜೆಪಿ ಏಜೆಂಟ್’ ಎಂದು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ !

ಪ್ರಧಾನಮಂತ್ರಿ ಮೋದಿಯವರು ‘ಇದು ಯುದ್ಧದ ಸಮಯವಲ್ಲ’, ಎಂದು ಹೇಳುವುದು ಅತ್ಯಂತ ಸೂಕ್ತ !

ಫ್ರಾನ್ಸ್‌ನ ಅಧ್ಯಕ್ಷ ಇಮೆನ್ಯುಎಲ್ ಮೆಕ್ರಾನ್ ಇವರಿಂದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪ್ರತಿಪಾದನೆ !

ಹಾಸ್ಯ ಕಲಾವಿದ ರಾಜೂ ಶ್ರೀವಾಸ್ತವ ಇವರ ನಿಧನದನಂತರ ಜಿಹಾದಿಗಳಿಂದ ಜಲ್ಲೋಷ (ಮೋಜು) !

ಹಿಂದೂಗಳು ಹೀಗೆ ಮಾಡಿರುತ್ತಿದ್ದರೆ, ಎಲ್ಲ ಜಾತ್ಯತೀತರು, ಮಾನವಾಧಿಕಾರದವರು ಹಾಗೂ ಪ್ರಗತಿ(ಅಧೋಗತಿ)ಪರರು ಹಿಂದೂಗಳ ಮೇಲೆ ಟೀಕೆ ಮಾಡುತ್ತಿದ್ದರು. ಇಲ್ಲಿ ಮೋಜು ಮಾಡುವವರು ‘ಒಂದು ವಿಶಿಷ್ಟ ಸಮಾಜ’ದವರಾಗಿದ್ದ ಕಾರಣ ಎಲ್ಲರೂ ಶಾಂತರಾಗಿದ್ದಾರೆ !

ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿನ ಮುಂಚೂಣಿಯಲ್ಲಿದ್ದ ಆಚಾರ್ಯ ಧರ್ಮೇಂದ್ರ ಇವರ ದೇಹತ್ಯಾಗ

ಪ್ರಧಾನಿ ಮೋದಿ ಇವರು ಶೋಕ ವ್ಯಕ್ತಪಡಿಸಿದ್ದಾರೆ

ಆಫ್ರಿಕಾದ ನಾಮಿಬಿಯನ್ ಚಿರತೆಗಳನ್ನು ಇಂದು ಭಾರತಕ್ಕೆ ತರಲಾಗುವುದು !

ಪ್ರಧಾನಮಂತ್ರಿಯರಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುವುದು !

`ಕಾಶಿ ವಿಶ್ವನಾಥ ಕಾರಿಡೊರ್’ನ ದರ್ಶನ ಮತ್ತು ಅನುಭವಗಳು

ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಜ್ಞಾನವಾಪಿಯ (ಇಂದಿನ ಜ್ಞಾನವಾಪಿ ಮಸೀದಿಯ) ದಿಕ್ಕಿನ ಕಡೆಗೆ ಮುಖ ಮಾಡಿ ನಿಂತಿರುವ ನಂದಿಯ ದರ್ಶನಕ್ಕಾಗಿ ಹೋದರೆ ಅಲ್ಲಿನ ಅನುಭವ ಬೇರೆಯೇ ಆಗಿತ್ತು. ದೇವಸ್ಥಾನಕ್ಕಿಂತ ನಂದಿಯ ಮತ್ತು ನಂದಿಯ ಮುಂದಿರುವ ಜ್ಞಾನವಾಪಿಯ ದರ್ಶನ ಪಡೆಯುವವರ ಸಂಖ್ಯೆ ಜಾಸ್ತಿ ಇತ್ತು.

ಬಾಂಗ್ಲಾದೇಶದ ೧೦ ಲಕ್ಷ ರೋಹಿಂಗ್ಯಾ ಮುಸ್ಲಿಮರು ದೊಡ್ಡ ಹೊರೆ ! – ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ

ಮುಸ್ಲಿಂ ಬಹುಸಂಖ್ಯಾತ ದೇಶದ ಓರ್ವ ಮಹಿಳಾ ಮುಸ್ಲಿಂ ಪ್ರಧಾನಿಗೆ ಈ ರೀತಿ ಅನಿಸಿದರೆ, ಭಾರತದಲ್ಲಿನ ರೋಹಿಂಗ್ಯಾ-ಪ್ರೇಮಿ ಮುಸ್ಲಿಮರು ಮತ್ತು ಜಾತ್ಯತೀತವಾದಿಗಳಿಗೆ ಏಕೆ ಹಾಗೆ ಅನಿಸುವುದಿಲ್ಲ ?