ಡಿಸೆಂಬರ್ ೨೪ ರಂದು ೧ ಲಕ್ಷ ಭಕ್ತರಿಂದ ಕೋಲಕಾತಾದಲ್ಲಿ ಗೀತಾ ಪಾರಾಯಣ

ಈ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೂ ಕೂಡ ಆಮಂತ್ರಣ ನೀಡಲಾಗಿದ್ದು ಅವರು ಅದನ್ನು ಸ್ವೀಕರಿಸಿದ್ದಾರೆ, ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ದೀಪಾವಳಿಯಲ್ಲಿ ಚೀನಾಕ್ಕೆ 1 ಲಕ್ಷ ಕೋಟಿ ರೂಪಾಯಿಗಳ ಪೆಟ್ಟು ! 

ಭಾರತೀಯರು ಯಾವಾಗಲೂ ಇಂತಹ ರಾಷ್ಟ್ರನಿಷ್ಠೆಯನ್ನು ತೋರಿಸಿದರೆ, ಚೀನಾಗೆ ಸರಿದಾರಿಗೆ ತರಲು ಹೆಚ್ಚು ಸಮಯ ಬೇಕಾಗುವುದಿಲ್ಲ ! 

ಪ್ರಧಾನಮಂತ್ರಿ ಮೋದಿಯವರಿಂದ ಸೈನಿಕರೊಂದಿಗೆ ದೀಪಾವಳಿ ಆಚರಣೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಇಲ್ಲಿಯ ಚೀನಾ ಗಡಿಯಿಂದ ೨ ಕಿಲೋಮೀಟರ್ ಅಂತರದಲ್ಲಿನ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರ ನೆಲೆಯಲ್ಲಿ ದೀಪಾವಳಿ ಆಚರಿಸಿದರು.

ವಾರಣಾಸಿಯಲ್ಲಿ ಬನಾರಸ ಹಿಂದೂ ವಿದ್ಯಾಪೀಠದಲ್ಲಿ ಕಮ್ಯುನಿಸ್ಟ್ ರಿಂದ ಹಿಂದೂ ವಿರೋಧಿ ಘೋಷಣೆ

ಮೋದಿ ಯೋಗಿ ಮುರ್ದಾಬಾದ್ ಎಂಬ ಘೋಷಣೆ
ಕಮ್ಯುನಿಸ್ಟರ ಹಿಂದೂದ್ವೇಷ ತಿಳಿದುಕೊಳ್ಳಿ !

ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ ರಾಯ, ನೃಪೇಂದ್ರ ಮಿಶ್ರಾ ಮುಂತಾದವರು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಈ ಸಮಾರಂಭದಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು.

ಮೈತೇಯಿ ಜನರು ಮಣಿಪುರದಲ್ಲಿ ಚರ್ಚ್ ಅನ್ನು ಸುಟ್ಟಿದ್ದರಿಂದ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಮಿಝೋರಾಮ ಮುಖ್ಯಮಂತ್ರಿಗಳ ಕೂಗಾಟ !

ಮಣಿಪುರದಲ್ಲಿ ಕುಕಿ ಕ್ರೈಸ್ತರು ಹಿಂದೂಗಳ ಹತ್ಯೆ ಮಾಡಿದರು, ಅವರ ಮೇಲೆ ದಾಳಿ ಮಾಡಿದರು, ಈ ವಿಷಯದ ಬಗ್ಗೆ ಜೋರಾಮಥಾಂಗಾ ಏಕೆ ಮಾತನಾಡುವುದಿಲ್ಲ ?

Namo Bharat : ದೇಶದ ಮೊದಲ ಹೈಸ್ಪೀಡ್ ರೈಲ್ವೇ ‘ನಮೋ ಭಾರತ್’ ಪ್ರಧಾನಿಯವರಿಂದ ಉದ್ಘಾಟನೆ !

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಾಹಿಬಾಬಾದ್‌ನಿಂದ ದೇಶದ ಮೊದಲ ಹೈಸ್ಪೀಡ್ ರೈಲು ‘ನಮೋ ಭಾರತ್’ ಅನ್ನು ಉದ್ಘಾಟಿಸಿದರು. ಆರ್.ಆರ್.ಟಿ.ಎಸ್.  ‘ಕನೆಕ್ಟ್’ ಎಂಬ ಆ್ಯಪ್‌ನಲ್ಲಿ ಈ ರೈಲ್ವೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯರನ್ನು ಕಳೆಸುವ ಧ್ಯೇಯ ಇಡಬೇಕು ! – ಪ್ರಧಾನಿ ಮೋದಿ

ಭಾರತೀಯ ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯನನ್ನು ಕಳಿಸುವ ಧ್ಯೇಯ ಇಡಬೇಕು. ಹಾಗೂ ೨೦೩೫ ರ ವರೆಗೆ ಮೊದಲು ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶ ಕೇಂದ್ರ) ಸ್ಥಾಪಿತಗೊಳಿಸುವುದಕ್ಕಾಗಿ ಕೂಡ ಪ್ರಯತ್ನ ಮಾಡಬೇಕು

ಭಾರತ-ಶ್ರೀಲಂಕಾ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಹೆಜ್ಜೆ ! – ಪ್ರಧಾನಿ ಮೋದಿ

ತಮಿಳುನಾಡಿನ ನಾಗಪಟ್ಟಣಂ ಮತ್ತು ಶ್ರೀಲಂಕಾದ ಕಾಂಕೆಸಂತುರೈ ನಡುವೆ ಫೆರಿ (ಬೋಟ್) ಸೇವೆ ಆರಂಭಿಸಲಾಗಿದೆ. ಈ ಸೇವೆಯಡಿ ಪ್ರತಿ ವ್ಯಕ್ತಿಗೆ 7 ಸಾವಿರದ 670 ರೂಪಾಯಿ ದರ ನಿಗದಿಪಡಿಸಲಾಗಿದೆ.

ಆಪ್ ನ ಜಿಲ್ಲೆಯ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂನಿಂದ ಪ್ರಧಾನಮಂತ್ರಿಯವರ ಆಕ್ಷೇಪಾರ್ಹ ಛಾಯಾಚಿತ್ರ ಪ್ರಸಾರ !

ಇಲ್ಲಿಯ ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂ ಉರ್ಫ ಅಜೀಮ ಪ್ರಧಾನ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಾನೆ. ಆದ್ದರಿಂದ ಇಸ್ಲಾಂ ನ ವಿರುದ್ಧ ದೂರು ದಾಖಲಿಸಲಾಗಿದೆ.