Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್‌ನ 9 ಘಟನೆಗಳು !

ದೇಶಾದ್ಯಂತ ಹಿಂದೂಗಳ ಅಸ್ತಿತ್ವಕ್ಕೆ ಮಾರಕವಾಗಿರುವ ಲವ್ ಜಿಹಾದ್‌ನ ಸಂಚು ಭೀಕರ ರೂಪ ಪಡೆದುಕೊಂಡಿದೆ.

ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಒಂದೇ ಹಿಂದೂ ಕುಟುಂಬದ ನಾಲ್ವರ ಹತ್ಯೆ

ಲಕ್ಷ್ಮೀಪುರದಲ್ಲಿ ಮತಾಂಧ ಮುಸಲ್ಮಾನರು ಒಂದೇ ಹಿಂದೂ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

​ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ

ಇದು ಕಲಿಯುಗದಲ್ಲಿ ಸ್ವಾರ್ಥವು ಪರಮಾವಧಿ ತಲುಪಿರುವದರ ಉದಾಹರಣೆಯಾಗಿದೆ ! ಪೋಷಕರು ಮಕ್ಕಳ ಮೇಲೆ ಆಧ್ಯಾತ್ಮಿಕ ಸಾಧನೆಯ ಸಂಸ್ಕಾರ ಮಾಡದಿರುವುದರಿಂದ ಹಾಗೂ ಆಡಳಿತಗಾರರು ಜನರಿಗೆ ಧರ್ಮ ಮಾರ್ಗವನ್ನು ಕಲಿಸದಿರುವುದರ ಪರಿಣಾಮವೇ ಇದು ಎಂದು ಹೇಳಬಹುದು!

ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ

ದೆಹಲಿಯ ಮುಸಲ್ಮಾನ್ ಬಾಹುಳ್ಯವಿರುವ ಸೀಲಂಪುರ ಪ್ರದೇಶದಲ್ಲಿ ಲಕ್ಕಿ ಎಂಬ 16 ವರ್ಷದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗನನ್ನು ಮುಸಲ್ಮಾನ ಯುವಕರು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ

ಮಳೆಯ ನೀರು ಒಳಗೆ ಬರುತ್ತಿದ್ದ ಕಾರಣ ಲೋಕಲ್ ರೈಲಿನ ಬಾಗಿಲು ಮುಚ್ಚುವ ವಿಷಯದಲ್ಲಿ ನಡೆದ ಜಗಳದಲ್ಲಿ, ರೋಶನ್ ಸುವರ್ಣ ಎಂಬ ವ್ಯಕ್ತಿಯು ಮಯಂಕ್ ಲೋಹಾರ್ (ವಯಸ್ಸು 22 ವರ್ಷ) ಎಂಬ ಯುವಕನ ಹತ್ಯೆ ಮಾಡಿದ್ದಾನೆ.

ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!

ಜೂನ್ 20 ರಂದು ಸಖೀಪುರದ ಮಂದಿರಪಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು 2 ನೇ ತರಗತಿಯಲ್ಲಿ ಓದುತ್ತಿದ್ದ ಸೆಜುತಿ ಸಾಯಂಕಾಲ ಇದ್ದಕ್ಕಿದ್ದಂತೆ ಮನೆಯ ಹೊರಗಿನಿಂದ ನಾಪತ್ತೆಯಾಗಿದ್ದಾಳೆ.

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್‌ ನ ಮೂರು ಪ್ರಕರಣಗಳು ಬೆಳಕಿಗೆ

ಇಲ್ಲಿನ ‘ರಿಲೀಫ್ ರೋಡ್’ನಲ್ಲಿರುವ ಪತ್ಥರಕುವಾ ಪ್ರದೇಶದಲ್ಲಿ ಶಾಕಿಬ್ ಸಲೀಮ್ ಶೇಖ್ ಎಂಬಾತನು ಜಯಶಂಕರ್ ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹಣದ ವಿವಾದಕ್ಕಾಗಿ ಈ ಕೊಲೆ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಶಾಕಿಬ್ ನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಸಂತ ಕಬೀರನಗರ (ಉತ್ತರ ಪ್ರದೇಶ) ಇಲ್ಲಿ ನಾಸಿರನಿಂದ ಆನಂದನ ಶಿರಚ್ಛೇದ

‘ಮುಸಲ್ಮಾನ-ದಲಿತ ಭಾಯಿ ಭಾಯಿ’ ಎನ್ನುವವರು ಈಗ ಯಾವ ಬಿಲದಲ್ಲಿ ಅಡಗ ಕುಳಿತಿದ್ದಾರೆ ?

ದೆಹಲಿಯಲ್ಲಿ ರೈಲು ಹತ್ತುವ ವಿಷಯದ ಜಗಳ: ಪ್ರಯಾಣಿಕನ ಕೊಲೆ

ಸಮಾಜದಲ್ಲಿ ಸಹಿಷ್ಣುತೆ ಕೊನೆಗೊಳ್ಳುತ್ತಿರುವುದರಿಂದ ವೈಯಕ್ತಿಕ ಕಾರಣಗಳಿಗಾಗಿ ಪರಸ್ಪರರ ಮೇಲೆ ದಾಳಿ ಮಾಡಲಾಗುತ್ತಿದೆ. ಮುಂಬರುವ ಆಪತ್ಕಾಲದಲ್ಲಿ (ಕಷ್ಟಕಾಲದಲ್ಲಿ) ಅನ್ನ-ಧಾನ್ಯ ಮತ್ತು ಇತರ ಸೌಲಭ್ಯಗಳ ಕೊರತೆ ಉಂಟಾದಾಗ ಜನರ ಸ್ಥಿತಿ ಏನಾಗಬಹುದು?, ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ!

ಪಾಕಿಸ್ತಾನದ ಗುರುದ್ವಾರಕ್ಕೆ ನುಗ್ಗಿ ಸಿಖ್ ಸೇವಕ ದಂಪತಿಯ ಹತ್ಯೆ

ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮರ್ದನ್ ನಗರದಲ್ಲಿ ಜೂನ್ 17 ರಂದು ಒಂದು ಗುರುದ್ವಾರದಲ್ಲಿ ಸಿಖ್ ಸೇವಕ ದಂಪತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು.