೭೦೦ ವರ್ಷಗಳ ನಂತರ ಶುಕ್ರವಾರದಂದು ಭೋಜಶಾಲೆಯಲ್ಲಿ ನಮಾಜ ಇಲ್ಲ, ಬದಲಾಗಿ ಹಿಂದೂಗಳು ಅಖಂಡ ಪೂಜೆ ಮಾಡಿದರು !

ಶಾಸಕಿ ನೀನಾ ವರ್ಮಾಯವರು ಭೋಜಶಾಲೆಗೆ ತಲುಪಿ ಶ್ರೀ ವಾಗ್ದೇವಿಯ ತೈಲಚಿತ್ರದ ದರ್ಶನ ಪಡೆದರು ಮತ್ತು ಪೂಜೆ ಮಾಡಿದರು. ಹಾಗೆಯೇ ಭೋಜಶಾಲೆಗೆ ಸಂಬಂಧಿಸಿದ ವಯೋವೃದ್ಧ ಹೋರಾಟಗಾರ ವಿಮಲ ಗೋದಾಯವರ ಚರಣಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದರು.

ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!

ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜಶಾಲೆಯು ವಾಗ್ದೇವಿಯ (ಸರಸ್ವತಿ) ಮಂದಿರವಾಗಿದೆ ಎಂದು ಇಂದೋರ್ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಅತ್ಯಂತ ಸ್ಪಷ್ಟವಾಗಿದೆ. ರಾಜ ಭೋಜನು ನಿರ್ಮಿಸಿದ ಈ ಮಂದಿರದ ಕಲ್ಲನ್ನು ಮುಟ್ಟಿ ನೋಡಿದರೆ, ಕಣ್ಣಿಲ್ಲದ ವ್ಯಕ್ತಿಯೂ ಸಹ ಇದು ಮಂದಿರವೆಂದೇ ಹೇಳಬಹುದು

ಭೋಜಶಾಲೆಗಾಗಿ ಸಂಘರ್ಷ ಮಾಡುತ್ತಿರುವ ಹಿಂದೂತ್ವವಾದಿಗಳು, ಅರ್ಜಿದಾರರು ಮುಂತಾದವರು ‘ಸನಾತನ ಪ್ರಭಾತ’ದ ಬಳಿ ವ್ಯಕ್ತಪಡಿಸಿದ ಅಭಿಪ್ರಾಯಗಳು!

ಭೋಜಶಾಲೆಯ ತೀರ್ಪು ಹಿಂದೂಗಳ ಪರವಾಗಿ ಬಂದಿರುವುದು ಬಹಳ ಮಹತ್ವದ್ದಾಗಿದೆ. ದೀರ್ಘ ಹೋರಾಟದ ನಂತರ ಹಿಂದೂಗಳಿಗೆ ಆ ಆವರಣದಲ್ಲಿ ಪೂಜೆ ಮಾಡುವ ಹಕ್ಕು ಮರಳಿ ಸಿಕ್ಕಿದೆ. ಶ್ರೀರಾಮಮಂದಿರವನ್ನು ಬಾಬರ್ ಧ್ವಂಸ ಮಾಡಿದ ಘಟನೆ ೧೫೨೮ ನೇ ಇಸವಿಯಲ್ಲಿ ನಡೆದಿತ್ತು.

ಭೋಜಶಾಲೆ ಮಸೀದಿ ಅಲ್ಲ ಅದು ಹಿಂದೂಗಳ ಶ್ರೀ ವಾಗ್ಜೇವಿ ಮಂದಿರ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಪೀಠ

ಮಧ್ಯಪ್ರದೇಶದ ಧಾರದಲ್ಲಿರುವ ಪ್ರಸಿದ್ಧ ಭೋಜಶಾಲೆಯು ಹಿಂದೂಗಳ ಶ್ರೀ ವಾಗ್ಜೇವಿಯ ಅಂದರೆ ಶ್ರೀ ಸರಸ್ವತಿ ದೇವಿಯ ಮಂದಿರವಾಗಿದೆ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಪೀಠವು ಮೇ 15 ರಂದು ತೀರ್ಪು ನೀಡಿದೆ.

ನ್ಯಾಯಾಧಿಕರಣದ ಮುಂದೆ ಮೊಕದ್ದಮೆಗಳು ಬಾಕಿ; ಮುಖ್ಯ ನ್ಯಾಯಾಧೀಶರ ಕಳವಳ

ಕಂಪನಿಗಳ ನಡುವಿನ ವಿವಾದಗಳನ್ನು ಬಗೆಹರಿಸಲು ದೇಶಾದ್ಯಂತ ನ್ಯಾಯಾಧಿಕರಣಗಳನ್ನು ನೇಮಿಸಲಾಗಿದೆ; ಆದರೆ ವರ್ಷಾನುಗಟ್ಟಲೆ ನ್ಯಾಯಾಧಿಕರಣಗಳ ಮುಂದೆ ಪ್ರಕರಣಗಳು ಬಾಕಿ ಇವೆ.

ಮುಸಲ್ಮಾನ್ ವ್ಯಕ್ತಿ ಎರಡನೇ ಮದುವೆಯಾಗುವುದು ಅಕ್ರಮವಲ್ಲ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯ

೨೦೦೨ ರಲ್ಲಿ ಮದುವೆಯಾದ ನಂತರ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿಯು ತನ್ನ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅರ್ಜಿದಾರನ ಪತ್ನಿ ಆರೋಪಿಸಿದ್ದಳು. ಅಲ್ಲದೆ ೨೦೨೨ ರಲ್ಲಿ ಆತ ಎರಡನೇ ಮದುವೆಯಾಗಿದ್ದು.

ಅಕ್ರಮ ಲಾಭ ಪಡೆಯಲು ಮಾಧ್ಯಮ ಸ್ವಾತಂತ್ರ್ಯವನ್ನು ಅಸ್ತ್ರವಾಗಿ ಬಳಸುವಂತಿಲ್ಲ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯ

ಈ ಪ್ರಕರಣದ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯಕ್ಕೆ ವಂಚನೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದ್ದರಿಂದ ನ್ಯಾಯಾಲಯವು ಪತ್ರಕರ್ತನನ್ನು ವಂಚನೆಯ ಆರೋಪದಿಂದ ಮುಕ್ತಗೊಳಿಸಿತು. ಆದರೆ, ಸೆಕ್ಷನ್ 384 ರ ಅಡಿಯಲ್ಲಿ ಸುಲಿಗೆಗೆ ಸಂಬಂಧಿಸಿದ ಆರೋಪಗಳು ಪ್ರಾಥಮಿಕ ಹಂತದಲ್ಲಿ ಸಾಬೀತಾಗಿವೆ ಎಂದು ನ್ಯಾಯಾಲಯ ನಮೂದಿಸಿದೆ.

ಇಂದೂರ್ ಉಚ್ಚ ನ್ಯಾಯಾಲಯಕ್ಕೆ ೨,೧೦೦ ಪುಟಗಳ ವರದಿ ಸಲ್ಲಿಸಿದ ಪುರಾತತ್ವ ಸರ್ವೇಕ್ಷಣಾ ಇಲಾಖೆ – Bhojshala ASI Indore High Court

ಮಧ್ಯಪ್ರದೇಶದ ಧಾರಾ ಜಿಲ್ಲೆಯ ಭೋಜಶಾಲೆ ಸಂಕೀರ್ಣದಲ್ಲಿರುವ ಕಮಾಲ್ ಮೌಲಾ ಮಸೀದಿಗೆ ಸಂಬಂಧಿಸಿದಂತೆ ಫೆಬ್ರವರಿ ೨೪ ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವೈಜ್ಞಾನಿಕ ವರದಿಯನ್ನು ಇಂದೂರ್ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಚೈನೀಸ್ ಮಾಂಜಾ (ನೂಲು)ದಿಂದ ಸಾವು ಸಂಭವಿಸಿದರೆ ‘ಅಪರಾಧಯುತ ಮಾನವಹತ್ಯೆ’ ಪ್ರಕರಣ ದಾಖಲಿಸಲಾಗುವುದು!

ಚೀನಾದ ಮಾಂಜಾ ಮೇಲೆ ನಿಷೇಧವಿದ್ದರೂ ಎಲ್ಲೆಡೆ ಮಾರಾಟವಾಗುತ್ತಿದೆ ಮತ್ತು ಬಳಕೆ ಮಾಡಲಾಗುತ್ತಿದೆ, ಇದು ಪೊಲೀಸ್ ಮತ್ತು ಸರ್ಕಾರಕ್ಕೆ ಲಜ್ಯಾಸ್ಪದ! ಅಂತಹ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕು!

‘ಹಕ್’ ಹಿಂದಿ ಚಲನಚಿತ್ರ ಪ್ರದರ್ಶನಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ!

ಚಲನಚಿತ್ರ ನಿರ್ಮಾಪಕರ ಪರವಾಗಿ ವಾದ ಮಂಡಿಸಿದ ವಕೀಲ ಹೃತಿಕ್ ಗುಪ್ತಾ ಮತ್ತು ಅಜಯ್ ಬಗಾಡಿಯಾ ಅವರು, ಈ ಚಲನಚಿತ್ರವು ಸಂಪೂರ್ಣವಾಗಿ ಕಾಲ್ಪನಿಕ ಕಥಾವಸ್ತುವನ್ನು ಆಧರಿಸಿದೆ. ಈ ಚಲನಚಿತ್ರದ ಉದ್ದೇಶವು ಯಾವುದೇ ವ್ಯಕ್ತಿ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದಲ್ಲ ಎಂದು ವಾದಿಸಿದರು.