|
(ಲಾಟ್ ಸಾಹೇಬ್ ಎಂದರೆ ಹಿಂದಿನ ಕಾಲದ ಅತ್ಯಾಚಾರಿ ನವಾಬ ಅಥವಾ ಆಡಳಿತಗಾರ)

ಶಹಜಹಾನ್‌ಪುರ (ಉತ್ತರ ಪ್ರದೇಶ) – ಇಲ್ಲಿನ ಲಾಟ್ ಸಾಹೇಬ್ ಮೆರವಣಿಗೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಸಿದ್ಧತೆಗಳು ವೇಗವಾಗಿ ನಡೆಯುತ್ತಿವೆ. ಜಿಲ್ಲಾಡಳಿತವು ನಗರದಾದ್ಯಂತ ಇರುವ 92 ಮಸೀದಿಗಳನ್ನು ತಾರ್ಪಾಲಿನಿಂದ ಮುಚ್ಚಿದೆ. ಹೋಳಿ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಗಳ ಮೇಲೆ ಬಣ್ಣ ಬೀಳಬಾರದು ಎಂಬ ಮುನ್ನೆಚ್ಚರಿಕೆಯಿಂದ ಆಡಳಿತ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.
Shahjahanpur (UP): 92 mosques along the Holi ‘Laat Saheb’ procession route have been covered with tarpaulins as a precautionary measure. 🚩🎨
The historic procession, symbolising protest against a colonial-era ruler, is underway with tight security.
Authorities say the step… pic.twitter.com/tL98GCSFFV
— Sanatan Prabhat (@SanatanPrabhat) February 26, 2026
1. ಶಹಜಹಾನ್‌ಪುರ ಜಿಲ್ಲೆಯಲ್ಲಿ ಲಾಟ್ ಸಾಹೇಬ್ ಮೆರವಣಿಗೆಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ‘ದೊಡ್ಡ ಲಾಟ್ ಸಾಹೇಬ್’ ಮತ್ತು ‘ಸಣ್ಣ ಲಾಟ್ ಸಾಹೇಬ್’ ಎಂಬ ಎರಡು ಮೆರವಣಿಗೆಗಳನ್ನು ಹೊರತೆಗೆಯಲಾಗುತ್ತದೆ.
2. ಈ ಮೆರವಣಿಗೆಯು ಸಾಂಪ್ರದಾಯಿಕ ಮತ್ತು ವಿಶಿಷ್ಟವೆಂದು ಪರಿಗಣಿಸಲ್ಪಟ್ಟಿದೆ. ಲಾಟ್ ಸಾಹೇಬನನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ. ಎತ್ತಿನ ಗಾಡಿಯಲ್ಲಿ ಕೂರಿಸಿದ ನಂತರ ಅವನಿಗೆ ಶಿರಸ್ತ್ರಾಣ (ಹೆಲ್ಮೆಟ್) ಧರಿಸಲಾಗುತ್ತದೆ. ತದನಂತರ ಅವನ ಮೇಲೆ ಪೊರಕೆ, ಬೂಟು ಮತ್ತು ಚಪ್ಪಲಿಗಳಿಂದ ಹೊಡೆಯುವ ಮೂಲಕ ಹಳೆಯ ಅತ್ಯಾಚಾರಿ ಆಡಳಿತಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತದೆ.
3. ಪೊಲೀಸ್ ಮತ್ತು ಆಡಳಿತ ಮಂಡಳಿಯು ಎರಡೂ ಮೆರವಣಿಗೆಗಳ ಮಾರ್ಗಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಶಹಜಹಾನ್‌ಪುರದಲ್ಲಿ ವಿಭಿನ್ನ ಶೈಲಿಯ ಹೋಳಿ ಆಚರಣೆ
ಹೋಳಿಗೂ ಸುಮಾರು 15 ದಿನಗಳ ಮೊದಲು ಲಾಟ್ ಸಾಹೇಬ್ ಆಗುವ ವ್ಯಕ್ತಿಯನ್ನು ಕರೆಸಿ ಅವನಿಗೆ ಉತ್ತಮ ಆತಿಥ್ಯ ನೀಡಲಾಗುತ್ತದೆ. ನಂತರ ಅವನನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಬಣ್ಣಗಳಲ್ಲಿ ಮಿಂದು ಉತ್ಸಾಹದಲ್ಲಿರುವ ಜನರು ಘೋಷಣೆಗಳನ್ನು ಕೂಗುತ್ತಾ ಲಾಟ್ ಸಾಹೇಬನ ಮೇಲೆ ಚಪ್ಪಲಿ ಮತ್ತು ಬೂಟುಗಳ ಸುರಿಮಳೆಗೈಯುತ್ತಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !